ಒಳಗಿನ ʼತನ್ನತನ’ಕ್ಕೆ ಬೇಕಿದೆ ಸ್ವಾಗತ!

ಅಂದು ಆಫ್ ಲೈನ್ ಕ್ಲಾಸಿನ ಮೊದಲ ದಿನ. ಕಾಲೇಜ್ ಶುರುವಾಗಿ ಒಂದೂವರೆ ವರ್ಷವಾಗಿದ್ದರೂ, ಅಂದೇ ಮೊದಲು ನಾವು ಕಾಲೇಜ್  ಕ್ಯಾಂಪಸ್ಸಿಗೆ ಹೋಗಿದ್ದು. ಪ್ರತೀ ದಿನ ಆನ್ ಲೈನ್ ಕ್ಲಾಸಿನಲ್ಲಿ ಒಟ್ಟಿಗೆ ಪಾಠ ಕೇಳುತ್ತಿದ್ದರೂ, ಯಾರೂ ಒಬ್ಬರನ್ನೊಬ್ಬರು  ನೋಡಿರಲಿಲ್ಲ. ಎದುರು ಬದುರು ನಿಂತು ಮಾತನಾಡಿರಲಿಲ್ಲ. ಅಂದು ಕ್ಲಾಸಿಗೆ ಬಂದ ಎಲ್ಲ ಪ್ರೊಫೆಸರ್ ಗಳು ತಮ್ಮ ಪರಿಚಯ ಮಾಡಿಕೊಳ್ಳುತ್ತಿದ್ದರು. ನಮಗೂ ಕೂಡಾ ಪರಿಚಯ ಮಾಡಿಕೊಳ್ಳಲು ಹೇಳಿದರು. ನಮ್ಮ ಹೆಸರು, ಸ್ಥಳ ಮತ್ತು ಸರ್ವನಾಮ ಹೇಳಿ ಪರಿಚಯ ಮಾಡಿಕೊಳ್ಳಿ ಎಂದು ಹೇಳಿದರು. … Continue reading ಒಳಗಿನ ʼತನ್ನತನ’ಕ್ಕೆ ಬೇಕಿದೆ ಸ್ವಾಗತ!