ಇಲೆಕ್ಟೋರಲ್ ಬಾಂಡ್: ಚುರುಕಾದ ವಿಪಕ್ಷಗಳು, ಪ್ರಧಾನಿ ಮೋದಿಯ ಮೇಲೆ ಮಾತಿನ ಬಾಣ
ಚುನಾವಣಾ ಬಾಂಡ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಸೋಮವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿದೆ. ಇಲೆಕ್ಟೋರಲ್ ಬಾಂಡಿಗೆ ಸಂಬಂಧಿಸಿದಂತೆ ಮಾಹಿತಿ ಹಂಚಿಕೊಳ್ಳಲು ಬ್ಯಾಂಕ್ ಜೂನ್ 30ರ ತನಕ ಸಮಯ ನೀಡುವಂತೆ ಕೇಳಿಕೊಂಡಿತ್ತು. ಈ ಹಿಂದೆ, ಫೆಬ್ರವರಿ 15ರಂದು ನಡೆದ ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ ಇಲೆಕ್ಟೋರಲ್ ಬಾಂಡನ್ನು ಅಸಾಂವಿಧಾನಿಕ ಎಂದು ಘೋಷಿಸಿತ್ತು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಮಾರ್ಚ್ 6ರೊಳಗೆ ಚುನಾವಣಾ ಆಯೋಗಕ್ಕೆ ನೀಡುವಂತೆ SBIಗೆ ಸೂಚಿಸಿತ್ತು. ಈಗ ಕಳೆದ ಐದು ವರ್ಷಗಳಲ್ಲಿ ಯಾರು … Continue reading ಇಲೆಕ್ಟೋರಲ್ ಬಾಂಡ್: ಚುರುಕಾದ ವಿಪಕ್ಷಗಳು, ಪ್ರಧಾನಿ ಮೋದಿಯ ಮೇಲೆ ಮಾತಿನ ಬಾಣ
Copy and paste this URL into your WordPress site to embed
Copy and paste this code into your site to embed