Sunday, May 4, 2025

ಸತ್ಯ | ನ್ಯಾಯ |ಧರ್ಮ

ಬೇಲೂರು ಗೋವಿನಹಳ್ಳಿಯಲ್ಲಿ ಗೌತಮಬುದ್ಧ, ಜಗಜ್ಯೋತಿ ಬಸವಣ್ಣನವರ ಪ್ರತಿಮೆ ಅನಾವರಣ

ಬೇಲೂರು : ತಾಲೂಕಿನ ಗೋವಿನಹಳ್ಳಿ ಯಲ್ಲಿ ಗೌತಮಬುದ್ಧ, ಜಗಜ್ಯೋತಿ ಬಸವಣ್ಣ ನವರ...

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ : ಉತ್ಸವ್ ಪಟೇಲ್ ಗೆ ಸನ್ಮಾನ

ಹಾಸನ : ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿ 2024-25ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ 625 ಅಂಕಗಳಿಗೆ 625 ಅಂಕಗಳನ್ನು ಪಡೆದು...

ಮೇ.5 ರಂದು ದತ್ತಾಂಶ ಸಂಗ್ರಹಿಸುವ ಕುರಿತು ಜಾಗೃತಿ ಜಾಥಾ ಟಿ.ಆರ್. ವಿಜಯಕುಮಾರ್

ಹಾಸನ : ಪರಿಶಿಷ್ಠ ಜಾತಿಗಳಲ್ಲಿ ಒಳಮೀಸಲಾತಿಗಾಗಿ ರಚನೆಯಾಗಿರುವ ನಾಗಮೋಹನ್ ದಾಸ್ ಏಕ ಸದಸ್ಯ ಪೀಠ ಆಯೋಗ ದತ್ತಾಂಶಗಳನ್ನ ಸಂಗ್ರಹಿಸುತ್ತಿರುವ ಹಿನ್ನಲೆಯಲ್ಲಿ ಮೇ.5 ರಂದು ನಗರದ ಮಹಾವೀರ...

ಅಂಕಣಗಳು

ನಕಲಿ ವೈದ್ಯರಿಗೆ ಸರಿಯಾದ ಟ್ರೀಟ್‌ಮೆಂಟ್‌ ಕೊಡಿ: ಸರ್ಕಾರಕ್ಕೆ ಸೂಚನೆ ನೀಡಿದ ಹೈಕೋರ್ಟ್

ನಕಲಿ ವೈದ್ಯರ ಹಾವಳಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್‌, ಗ್ರಾಮೀಣ...

ಪೊಲೀಸ್ ಮತ್ತು ನ್ಯಾಯಾಂಗ ಸುವ್ಯವಸ್ಥೆಯಲ್ಲಿ ದೇಶದಲ್ಲಿ ಕರ್ನಾಟಕವೇ ನಂ 1; “ಐಜಿಆರ್ 2025” ವರದಿ

ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆಗಳಲ್ಲಿ ಕರ್ನಾಟಕ ರಾಜ್ಯ ಅಗ್ರಸ್ಥಾನ ಪಡೆದಿದೆ. ಇಂಡಿಯಾ...

ಮೇ 14ರಂದು ನೂತನ ಸಿಜೆಐ ಆಗಿ ನ್ಯಾಯಮೂರ್ತಿ ಗವಾಯಿ ಅವರಿಂದ ಅಧಿಕಾರ ಸ್ವೀಕಾರ

ದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರನ್ನು ಭಾರತದ ಹೊಸ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಿ ನೇಮಿಸಿದ್ದಾರೆ. ಮೇ 14ರಂದು...

ರೂಹ್ ಅಫ್ಜಾ ವಿವಾದ: ಬಾಬಾ ರಾಮದೇವಗೆ ದೆಹಲಿ ಹೈಕೋರ್ಟ್ ತರಾಟೆ

ಯೋಗ ಗುರು ಮತ್ತು ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ಒಳಪಡಿಸಿದೆ. ಹಮ್‌ದರ್ದ್‌ ಸಂಸ್ಥೆಯ ಜನಪ್ರಿಯ ಪಾನೀಯ ರೂಹ್...

ಬಿಜೆಪಿ ಸಂಸದ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಗೆ ಅನುಮತಿ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

ದೆಹಲಿ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲು ತನ್ನ ಅನುಮತಿ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಸ್ಪಷ್ಟಪಡಿಸಿದೆ. ಸುಪ್ರೀಂ...

ಆ ಸಚಿವನ ವಿರುದ್ಧ ಕ್ರಮ ಕೈಗೊಳ್ಳಿ: ಮದ್ರಾಸ್‌ ಹೈಕೋರ್ಟ್‌ ಆದೇಶ

ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ತಮಿಳುನಾಡು ಅರಣ್ಯ ಸಚಿವ ಕೆ. ಪೊನ್ಮುಡಿ ವಿರುದ್ಧ ಕ್ರಮ ಕೈಗೊಳ್ಳಲು ಮದ್ರಾಸ್ ಹೈಕೋರ್ಟ್ ಸೂಚಿಸಿದೆ. ಸಚಿವರ ವಿರುದ್ಧ...

ಆರೋಗ್ಯ

ರಾಜಕೀಯ

ವಿದೇಶ

ಅದಾನಿ ಲಂಚ ಪ್ರಕರಣದ ವಿಷಯದಲ್ಲಿ ಭಾರತ ಪ್ರತಿಕ್ರಿಯಿಸಿಲ್ಲ: ಅಮೇರಿಕಾ ನ್ಯಾಯಾಲಯಕ್ಕೆ ತಿಳಿಸಿದ ಎಸ್‌ಇಸಿ

ನ್ಯೂಯಾರ್ಕ್: ಅದಾನಿ ಲಂಚ ಪ್ರಕರಣದಲ್ಲಿ ಭಾರತದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ...

ಚುನಾವಣಾ ಆಯೋಗ ಮೋದಿ ಸರ್ಕಾರದೊಂದಿಗೆ ಶಾಮೀಲಾಗಿದೆ: ರಾಹುಲ್

ಬೋಸ್ಟನ್: ಮೋದಿ ಸರ್ಕಾರದೊಂದಿಗೆ ರಾಜಿ ಮಾಡಿಕೊಂಡಿದ್ದಕ್ಕಾಗಿ ಭಾರತದ ಚುನಾವಣಾ ಆಯೋಗವನ್ನು ಲೋಕಸಭೆಯ...

ಯೆಮೆನ್ ಮೇಲೆ ಅಮೆರಿಕ ವಾಯುದಾಳಿ: 38 ಮಂದಿ ಸಾವು

ಸನಾ: ಯೆಮನ್‌ನ ಪ್ರಮುಖ ಪ್ರದೇಶವಾದ ರಾಸ್ ಇಸಾ ತೈಲ ಬಂದರನ್ನು ಗುರಿಯಾಗಿಸಿಕೊಂಡು...

ಸುಡಾನ್‌ನಲ್ಲಿ ಡಾರ್ಫರ್ ದಾಳಿ – 300ಕ್ಕೂ ಹೆಚ್ಚು ಸಾವು

ಸುಡಾನ್ (ಆಫ್ರಿಕಾ): ಆಫ್ರಿಕಾದ ಸುಡಾನ್ ದೇಶದಲ್ಲಿ ಇತ್ತೀಚೆಗೆ ಅರೆಸೈನಿಕ ಕ್ಷಿಪ್ರ ಬೆಂಬಲ...

‘ಹಿಂದೂಫೋಬಿಯಾ’ವನ್ನು ಗುರುತಿಸುವ ಮಸೂದೆಯನ್ನು ಜಾರಿಗೆ ತಂದ ಜಾರ್ಜಿಯಾ

ಜಾರ್ಜಿಯಾ ತನ್ನ ರಾಜ್ಯದ ದಂಡ ಸಂಹಿತೆಯಲ್ಲಿ "ಹಿಂದೂಫೋಬಿಯಾ" ಮತ್ತು ಹಿಂದೂ ವಿರೋಧಿ ದ್ವೇಷವನ್ನು...

ಕ್ಯಾಂಪಸ್ ಹೋರಾಟಗಳನ್ನು ನಿಯಂತ್ರಿಸಲು ನಿರಾಕರಿಸಿದ್ದಕ್ಕಾಗಿ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಅನುದಾನ ಸ್ಥಗಿತಗೊಳಿಸಿದ ಟ್ರಂಪ್ ಸರ್ಕಾರ

ಹಾರ್ವರ್ಡ್ ವಿಶ್ವವಿದ್ಯಾಲಯವು ತನ್ನ ನೀತಿಗಳನ್ನು ಪರಿಶೀಲಿಸಲು ಮತ್ತು ಕ್ಯಾಂಪಸ್‌ನಲ್ಲಿ ಹೋರಾಟಗಳನ್ನು ನಿಗ್ರಹಿಸಲು ಸರ್ಕಾರ...

ಅಮೆರಿಕ: ಭಾರತೀಯ ಮೂಲದ ರಾಜಕಾರಣಿಯ ವಿರುದ್ಧ ಗ್ಯಾಂಬ್ಲಿಂಗ್ ಪ್ರಕರಣ

ನ್ಯೂಯಾರ್ಕ್: ಭಾರತೀಯ ಮೂಲದ ರಾಜಕಾರಣಿಯೊಬ್ಬರ ವಿರುದ್ಧ ಅಮೆರಿಕದಲ್ಲಿ ಜೂಜಾಟದ ಪ್ರಕರಣ ದಾಖಲಾಗಿದೆ...

ಸಿನಿಮಾ

ಪೀಪಲ್

ಮಾಹಿತಿಗಳ ಮಹಾಪೂರದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಗೆರೆಯೂ ತೆಳುವಾಗಿರುತ್ತದೆ. ಸುಳ್ಳು ಮಾಹಿತಿಗಳು ನಿಧಾನವಾಗಿ ದೇಶದ ಅಂತಃಸತ್ವವನ್ನೇ ಹಾಳುಗೆಡಹುತ್ತವೆ. ಅದು ನಿಧಾನವಿಷ. ಹೀಗಾಗಿ ಜನರೆದುರು ಸತ್ಯ ಮತ್ತು ಸತ್ಯವನ್ನಷ್ಟೇ ತೆರೆದಿಡುವ ಮಾಧ್ಯಮಗಳು ಈ ಕಾಲದ ಅಗತ್ಯ. ಪೀಪಲ್ ಮೀಡಿಯಾ ಡಾಟ್ ಕಾಮ್ ಇಂಥ ಒಂದು ಪ್ರಾಮಾಣಿಕ ಪ್ರಯತ್ನ. ಸತ್ಯ, ನ್ಯಾಯ ಮತ್ತು ಧರ್ಮದ ತಳಹದಿಯ ಮೇಲೆಯೇ ಸಮಾಜವನ್ನು ಕಟ್ಟಲು ಸಾಧ್ಯ ಎಂಬುದು ನಮ್ಮ ನಂಬಿಕೆ. ಪೀಪಲ್ ಮೀಡಿಯಾ ನಿಮಗೆ ಖಚಿತವಾದ, ವಿಶ್ವಾಸಾರ್ಹವಾದ, ಸತ್ಯ ಸುದ್ದಿ-ಮಾಹಿತಿಗಳನ್ನಷ್ಟೆ ನೀಡುತ್ತದೆ. ಇದು ಒಡನಾಡಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಕೊಡುಗೆ.

ಸಂಪಾದಕೀಯ

ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಮರ್ಥ ನಾಯಕತ್ವ ಬೇಕಿದೆ

ಕನ್ನಡಕ್ಕೊಂದು ಭವ್ಯವಾದ  ನೆಲೆಯನ್ನು ಕಟ್ಟಲು  ಕೆಲಸಗಳು ಬಹಳ ಮುಖ್ಯವಾಗಿ ಆಗಬೇಕಿವೆ.  ಕನ್ನಡ...

ಪಿಎಂ ಕೇರ್ಸ್ ಎಂಬುದು ಜನರಿಗೆ ಮಾಡಿದ ಮಹಾವಂಚನೆಯೇ?

ಪಿಎಂ ಕೇರ್ಸ್ ಭಾರತ ಸಂವಿಧಾನದ ಅಡಿಯಲ್ಲಿ ಸ್ಥಾಪಿಸಲಾಗಿಲ್ಲ. ಅಷ್ಟೇ ಅಲ್ಲ, ಸಂಸತ್ತು...

ʼನಾವು ಕಲಿಯುವುದಾದರೆ ಮಾತ್ರ…ʼ

ನಿನ್ನೆ ಮಣಿಪಾಲದ MIT ಸಂಸ್ಥೆಯ ವಿಡಿಯೋ ಒಂದು ವೈರಲ್‌ ಆಗಿದೆ. ವೈರಲ್‌...

ದೀಪಾವಳಿ ಭಕ್ಷೀಸು ಹಗರಣ: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಲಾಗುವುದೇ?

ಸಮಾಜದ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿ ತೋರಿಸುವ, ವಿಶ್ಲೇಷಿಸುವ, ಪರಿಹಾರ ಸೂಚಿಸುವ ಮಾಧ್ಯಮ...

ಮೀಡಿಯಾ

ನಾವು ಕೇಂದ್ರಕ್ಕೆ 4.5 ಲಕ್ಷ ಕೋಟಿ ತೆರಿಗೆ ಕೊಟ್ಟರೆ ರಾಜ್ಯಕ್ಕೆ ವಾಪಾಸ್ ಬರುವುದು ಕೇವಲ 60 ಸಾವಿರ ಕೋಟಿ ಮಾತ್ರ: ಸಿ.ಎಂ

ಮೋದಿ ಅವರು ಮುಖ್ಯಮಂತ್ರಿ ಆಗಿದ್ದಾಗ ಶೇ50 ರಷ್ಟು ತೆರಿಗೆ ರಾಜ್ಯಗಳಿಗೆ ವಾಪಾಸ್...

ಯತ್ನಾಳ್ ಸವಾಲು ಸ್ವೀಕರಿಸಿದ ಶಿವಾನಂದ ಪಾಟೀಲ್ ರಾಜೀನಾಮೆ ಸಲ್ಲಿಕೆ : ಕುತೂಹಲ ಮೂಡಿಸಿದ ಯತ್ನಾಳ್ ಮುಂದಿನ ನಡೆ

"ಸಚಿವ ಶಿವಾನಂದ ಪಾಟೀಲ ಅವರಪ್ಪನಿಗೆ ಹುಟ್ಟಿದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ನಾನು...

ರೌಡಿ ಶೀಟರ್ ಸುಹಾಸ್ ಹತ್ಯೆ ಆರೋಪಿಗಳ ಗುರುತು ಪತ್ತೆ; ಶೀಘ್ರದಲ್ಲೇ ಬಂಧನದ ಸುಳಿವು ನೀಡಿದ ಪೊಲೀಸರು

ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಿಂದ ದಕ್ಷಿಣ ಕನ್ನಡ ಅದರಲ್ಲೂ...

ಠಾಣಾಧಿಕಾರಿ ಅಮಾನತು ಗಮನ ಬೇರೆಡೆ ಸೆಳೆಯುವ ಗಿಮಿಕ್ : ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ

ಠಾಣಾಧಿಕಾರಿ ಅಷ್ಟೆ ಅಲ್ಲ, ರೂವಾರಿ ಪೊಲೀಸ್ ಕಮೀಷನರ್ ಅವರನ್ನೂ ಅಮಾನತುಗೊಳಿಸಿ. ಪ್ರಕರಣದ...

ಜನ-ಗಣ-ಮನ

ಪ್ರಸ್ತುತ ಧರ್ಮ ಮತ್ತು ರಾಜಕಾರಣ ದಾರಿ ತಪ್ಪಿದ್ದು ಸರಿದಾರಿಗೆ ಕರೆದೊಯುವ ಕೆಲಸ ಆಗಲಿ – ಡಾ. ಬೈರಮಂಗಲ ರಾಮೇಗೌಡ

ಹಾಸನ : ಪ್ರಸ್ತುತ ದಿನಗಳಲ್ಲಿ ಧರ್ಮ ಮತ್ತು ರಾಜಕಾರಣ ಸೇರಿದಂತೆ ಇತರೆಗಳಿಂದ...

ನಾಳೆ ʼಕರ್ನಾಟಕ ಪುಸ್ತಕ ಮಾರಾಟಗಾರರು, ಪ್ರಕಾಶಕರು ಹಾಗೂ ಲೇಖಕರ ಸಂಘʼಕ್ಕೆ ಚಾಲನೆ

ಬೆಂಗಳೂರು: ನಾಳೆ ಅಂದರೆ ಏಪ್ರಿಲ್‌ 23ರಂದು ಸಂಜೆ ಚಿತ್ರಕಲಾ ಪರಿಷತ್ತಿನ...

ಪತ್ರಕರ್ತೆ ಶ್ವೇತಾ ದಂಡಪಾಣಿ ಅವರ ‘ಮೊಲೆಗಳು’  (ಅನುವಾದ ಬಿ.ವಿ.ಭಾರತಿ)  ಕವಿತೆಯಾದರೂ ನಿಮ್ಮ ಕಣ್ತೆರಸಲಿ

ಮೊಲೆಗಳು ಇವುಗಳಿರುವುದು ನನ್ನ ಗಮನಕ್ಕೆ ಬಂದಿದ್ದು ಕೆಟ್ಟ ಅಳತೆಯ ಬ್ರಾ ನನ್ನ...

ಸಾಮಾಜಿಕ ಪರಿವರ್ತನೆಗೆ ಕಾರಣರಾದ ಹರಿಕಾರರನ್ನು ಜಾತಿಗೆ ಸೀಮಿತ ಮಾಡುವುದು ಸರಿಯಲ್ಲ- ಪ್ರೊ.ಅರವಿಂದ ಮಾಲಗತ್ತಿ

ಮೈಸೂರು :  ಸಾಂಸ್ಕೃತಿಕ ನಾಯಕರನ್ನು ಜಾತಿಯಿಂದ ಬಿಡುಗಡೆಗೊಳಿಸಿದರೆ ಅವರ ಶಕ್ತಿ ವೃದ್ಧಿಸುತ್ತದೆ...

ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛಗೊಳಿಸಿದರೆ ಬೀಳುತ್ತೆ ಎಫ್ಐಆರ್; ಶಿಕ್ಷಣ ಇಲಾಖೆಯಿಂದ ಖಡಕ್ ಎಚ್ಚರಿಕೆ

ಇತ್ತೀಚಿನ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿಗಳಿಂದಲೇ ಶೌಚಾಲಯ ಸ್ವಚ್ಛಗೊಳಿಸುವ ಪ್ರಕರಣ ಹೆಚ್ಚು ದಾಖಲಾಗುತ್ತಿರುವ...

ವಿಶೇಷ

ಪಾಕ್ ವಿರುದ್ಧ ಸೇಡು; ಯೂಟ್ಯೂಬ್, ನ್ಯೂಸ್ ಚಾನಲ್ ನಿಷೇಧ ಹಾಕೋದು ಪ್ರತಿಕಾರದ ದಾರಿಯೇ?

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಉಭಯ ನೆರೆಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಭಾರತ ಈಗ ಪಾಕಿಸ್ತಾನದ ಆಪ್ ಮತ್ತು ಯೂಟ್ಯೂಬ್ ಚಾನಲ್ ಗಳನ್ನು ನಿಷೇಧಿಸುವ ಕೆಲಸಕ್ಕೆ ಮುಂದಾಗಿದೆ. ಈ ನಡೆ ಈಗ ತೀವ್ರ ಟೀಕೆಗೆ ಗುರಿಯಾಗಿದೆ. ಭಾರತ ನೇರವಾಗಿ...

ರಾಹುಲ್ ಗಾಂಧಿ ಹೋರಾಟಕ್ಕೆ ಬಗ್ಗಿದ ಕೇಂದ್ರ ಸರ್ಕಾರ : ಸಿಎಂ ಮೆಚ್ಚುಗೆ

ಕೊಟ್ಟ ಮಾತನ್ನು ತಪ್ಪಿ ನಡೆದು ಸುಳ್ಳುಗಳಿಂದ ಭಾರತೀಯರನ್ನು ಮರಳು ಮಾಡುವುದರಲ್ಲಿ ಮೋದಿ ನಿಸ್ಸೀಮರುಕಾಂಗ್ರೆಸ್ ಪಕ್ಷದ ಜಾತಿ ಗಣತಿಗೆ ಕೇಂದ್ರ ಸರ್ಕಾರ ಒಪ್ಪಿಗೆ: ಮಲ್ಲಿಕಾರ್ಜುನ ಖರ್ಗೆ,...

ಒತ್ತಡಕ್ಕೆ ಮಣಿದು ತನ್ನ ಬಂಧುಗಳು ತನ್ನ ವಿರುದ್ಧವೇ ಸುಳ್ಳು ಮತಾಂತರದ ದೂರು ದಾಖಲಿಸಿದ್ದರು : ಆದಿವಾಸಿ ಸಮುದಾಯದ ವ್ಯಕ್ತಿ

ಮನೆ ಕೆಡವುವುದಾಗಿ ಬೆದರಿಕೆ ಹಾಕಿ ಶಕ್ತಿ ಸಿಂಗ್‌ ಅವರ ಚಿಕ್ಕಮ್ಮ ಮತ್ತು ಆಕೆಯ ಮಗನ ಕೈಯಿಂದ ದೂರಿಗೆ ಸಹಿ ಹಾಕಿಸಲಾಗಿತ್ತು ಎಂಬ ಆರೋಪವಿದೆ. ಉತ್ತರ ಪ್ರದೇಶ,...

ಸುಪ್ರೀಂನಲ್ಲಿ  ವಕ್ಫ್ ಬಗ್ಗೆ ಮೋದಿ ಸರ್ಕಾರದ ಕೋಮುವಾದಿ ಅಫಿಡವಿಟ್

ವಕ್ಫ್ ತಿದ್ದುಪಡಿ  ಕಾಯಿದೆಯ ಹಿಂದಿನ  ದುರುದ್ದೇಶದ  ಬಹಿರಂಗ   ಪ್ರತಿಪಾದನೆ ಮತ್ತು ಸಮರ್ಥನೆ ಸಂಸತ್ತು ಸುಪ್ರೀಂ ಕೋರ್ಟಿಗಿಂತ , ಸಂವಿಧಾನಕ್ಕಿಂತ ಸುಪ್ರೀಂ ಎಂಬ ಫ್ಯಾಶಿಸ್ಟ್ ಪ್ರತಿಪಾದನೆ ಹೀಗಾಗಿ  ಕೇವಲ...

ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರಿಸ್ಕೂಲ್ ಟೀಸರ್ ಲಾಂಚ್‌ ಮಾಡಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್

‌ನಿರ್ಮಾಪಕಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಶಿಕ್ಷಣ ಕ್ಷೇತ್ರ ಪ್ರವೇಶಿಸಿರುವುದು ಗೊತ್ತೇ ಇದೆ. 'ಜೂನಿಯರ್ ಟೋಸ್ ಇಂಟರ್ನ್ಯಾಷನಲ್ ಪ್ರೀಸ್ಕೂಲ್' ಅನ್ನು ಪ್ರಾರಂಭಿಸಿದ್ದು, ಅವರು ಸುನಿತಾ ಗೌಡ,...

ಲೇಟೆಸ್ಟ್

ಪ್ರಜ್ವಲ್​ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಸಂತ್ರಸ್ತೆಯೋರ್ವರ ವಿಚಾರಣೆ ಸಾಕ್ಷ್ಯ ಸಂಗ್ರಹ

ಬೆಂಗಳೂರು : ಹಾಸನದ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ವಿರುದ್ಧ ಅತ್ಯಾಚಾರ ಆರೋಪ ಪ್ರಕರಣ ಸಂಬಂಧ ಇಂದು ನ್ಯಾಯಾಲಯ ಪ್ರಕರಣದ ಸಂತ್ರಸ್ತೆಯೋರ್ವರ ವಿಚಾರಣೆ ನಡೆಸಿದ್ದು, ಸಂತ್ರಸ್ತೆ ಸಾಕ್ಷ್ಯವನ್ನು  ದಾಖಲಸಿಕೊಂಡಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ನಲ್ಲಿ ವಿಚಾರಣೆ...

ಎಸ್.ಎಸ್.ಎಲ್.ಸಿ. ಫಲಿತಾಂಶ ಹಾಸನ ಜಿಲ್ಲೆಗೆ 6ನೇ ಈ ಬಾರಿಯೂ ಸ್ಥಾನ ರಾಜ್ಯಕ್ಕೆ ಹೆಣ್ಣು ಮಕ್ಕಳದ್ದೇ ಮೇಲುಗೈ

ಹಾಸನ : ಹಾಸನ ಜಿಲ್ಲೆಯಲ್ಲಿ 2024 - 25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಹೊರ ಬಿದ್ದಿದೆ ಬಹಳ ಕಾತುರದಿಂದ ಕಾದಿರುವ ಜನರಿಗೆ ಜಿಲ್ಲೆಯು ರಾಜ್ಯಕ್ಕೆ 6ನೇ...

ಯತ್ನಾಳ್ ಸವಾಲು ಸ್ವೀಕರಿಸಿದ ಶಿವಾನಂದ ಪಾಟೀಲ್ ರಾಜೀನಾಮೆ ಸಲ್ಲಿಕೆ : ಕುತೂಹಲ ಮೂಡಿಸಿದ ಯತ್ನಾಳ್ ಮುಂದಿನ ನಡೆ

"ಸಚಿವ ಶಿವಾನಂದ ಪಾಟೀಲ ಅವರಪ್ಪನಿಗೆ ಹುಟ್ಟಿದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ನಾನು ಅವರ ವಿರುದ್ಧ ಅವರದೇ ಬಸವನ ಬಾಗೇವಾಡಿ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ..." ಎನ್ನುವ ಉಚ್ಛಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್...

ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ; ದ.ಕ ಜಿಲ್ಲೆಗೆ ಪ್ರಥಮ ಸ್ಥಾನ, ಕಲಬುರಗಿಗೆ ಕೊನೆಯ ಸ್ಥಾನ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಕಡೆಯಿಂದ ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟವಾಗಿದೆ. ಮಾಮೂಲಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿಯ ಫಲಿತಾಂಶದಲ್ಲಿ...

ರೌಡಿ ಶೀಟರ್ ಸುಹಾಸ್ ಹತ್ಯೆ ಆರೋಪಿಗಳ ಗುರುತು ಪತ್ತೆ; ಶೀಘ್ರದಲ್ಲೇ ಬಂಧನದ ಸುಳಿವು ನೀಡಿದ ಪೊಲೀಸರು

ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಿಂದ ದಕ್ಷಿಣ ಕನ್ನಡ ಅದರಲ್ಲೂ ವಿಶೇಷವಾಗಿ ಮಂಗಳೂರಲ್ಲಿ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ. ಆತನ ಕೊಲೆಯ ಬಳಿಕ ದಕ್ಷಿಣ ಕನ್ನಡದ ಹಿಂದುತ್ವ ಸಂಘಟನೆಗಳು ಬಂದ್ ಗೆ ಕರೆ...

ಕಾರ್ಮಿಕ ದಿನದ ವಿಶೇಷ ; 12,692 ಮಂದಿ ಪೌರ ಕಾರ್ಮಿಕರಿಗೆ ಸೇವೆ ಕಾಯಂ ನೇಮಕಾತಿ ಪತ್ರ ವಿತರಣೆ

ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪೌರ ಕಾರ್ಮಿಕರ ಸಮಾವೇಶದಲ್ಲಿ 12,692 ಮಂದಿ ಪೌರ ಕಾರ್ಮಿಕರಿಗೆ ಸೇವೆ ಕಾಯಂ ನೇಮಕಾತಿ ಪತ್ರ ವಿತರಣೆ ಮಾಡಲಾಯಿತು. ಸಮಾರಂಭದಲ್ಲಿ ಭಾಗಿಯಾಗಿದ್ದ ಎಐಸಿಸಿ ಅಧ್ಯಕ್ಷರಾದ...

ಸತ್ಯ-ಶೋಧ

You cannot copy content of this page