ʼಪಪ್ಪುʼ ಎಂದು ಟ್ರೋಲ್ ಮಾಡಿದವರೂ ದಂಗಾಗಿದ್ದಾರೆ‌ ಈ ನಿಷ್ಕಲ್ಮಷ ನಗುವಿಗೆ!

ಇದುವರೆಗೆ ಪಪ್ಪು ಎಂದು ಟ್ರೋಲ್ ಮಾಡಿದ ಜನರೂ ಒಳಗೊಳಗೇ ದಂಗಾಗಿ ಈ ಮನುಷ್ಯನ ಸಂಯಮ ನಿಷ್ಕಲ್ಮಷ ನಗು, ಮಗುವಿನ ಮುಗ್ಧತೆ, ಪ್ರೀತಿ,, ಗೌರವ ಘನತೆ ಎಂದೆಲ್ಲಾ ಮಾತಾಡುತ್ತಿದ್ದಾರೆಂದರೆ, ಇದು ಸ್ವತಃ ರಾಹುಲ್ ಗಾಂಧಿ ಗಳಿಸಿದ್ದು ಎನ್ನುತ್ತಾರೆ ಲೇಖಕಿ ಶಾಂತಾ ಕುಮಾರಿ “ಮನುಷ್ಯರನ್ನು ಒಂದುಗೂಡಿಸುವುದು ಧರ್ಮವಲ್ಲ, ಒಂದು ಜನಾಂಗವಲ್ಲ, ಭಾಷೆಯಲ್ಲ, ಒಂದೇ ಆರ್ಥಿಕ ವ್ಯವಸ್ಥೆಯ ಬದ್ಧತೆಯೂ ಅಲ್ಲ, ಬದಲಾಗಿ ಪರಸ್ಪರ ಅನುಭವಗಳನ್ನು ಹಂಚಿಕೊಳ್ಳುವುದು. ಆಂತರಿಕ ಸಮಸ್ಯೆಗಳನ್ನು ರಾಜನೀತಿಯ ಮೂಲಕ ಬಗೆಹರಿಸಲು ಪ್ರಜ್ಞಾಪೂರ್ವಕವಾಗಿ ನಿರಂತರವಾಗಿ ಶ್ರಮಿಸುವುದು ಮಾತ್ರ ಮನುಷ್ಯರನ್ನು ಒಂದುಗೂಡಿಸಲು … Continue reading ʼಪಪ್ಪುʼ ಎಂದು ಟ್ರೋಲ್ ಮಾಡಿದವರೂ ದಂಗಾಗಿದ್ದಾರೆ‌ ಈ ನಿಷ್ಕಲ್ಮಷ ನಗುವಿಗೆ!