ಸುದ್ದಿಮನೆಗಳಲ್ಲಿ ಮೋದಿ| ಚಪರಾಸಿ ಪತ್ರಕರ್ತರ ಜೀ ಹುಜೂರ್‌ ಸಂದರ್ಶನ

ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ 31ರಿಂದ 14ರವರೆಗೆ ವಿವಿಧ ನಿಯತಕಾಲಿಕೆಗಳು ಮತ್ತು ಸುದ್ದಿ ವಾಹಿನಿಗಳಿಗೆ 41 ಸಂದರ್ಶನಗಳನ್ನು ನೀಡಿದ್ದಾರೆ. ಈ ಸಂದರ್ಶನಗಳಲ್ಲಿ ಅವರು ಎದುರಿಸಿದ ಕಷ್ಟಕರ ಪ್ರಶ್ನೆಗಳು ಬಹಳ ಕಡಿಮೆ. ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಅವರಿಗೆ ಕಠಿಣ ಪ್ರಶ್ನೆಯೊಂದು ಎದುರಾಗಿದೆ. ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ರ್ಯಾಲಿಯಲ್ಲಿ ಮೋದಿಯವರ ಮುಸ್ಲಿಂ ವಿರೋಧಿ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಶ್ನೆಯದು.ಅದಕ್ಕೆ ಉತ್ತರವಾಗಿ ಮೋದಿ ಮುಸ್ಲಿಮರಿಗೆ ಮಾತ್ರ ‘ಹೆಚ್ಚಿನ ಮಕ್ಕಳು’ ಎಂದು ಹೇಳಿಲ್ಲ ಎಂದರು. ‘‘ಎಲ್ಲ ಬಡ ಕುಟುಂಬಗಳಲ್ಲಿ … Continue reading ಸುದ್ದಿಮನೆಗಳಲ್ಲಿ ಮೋದಿ| ಚಪರಾಸಿ ಪತ್ರಕರ್ತರ ಜೀ ಹುಜೂರ್‌ ಸಂದರ್ಶನ