ನಿರುದ್ಯೋಗ | ಮೋದಿ ತನ್ನ ಸರ್ಕಾರದ ವೈಫಲ್ಯವನ್ನು ಖಾಸಗಿಯವರ ತಲೆಗೆ ಕಟ್ಟಲು ಯತ್ನಿಸುತ್ತಿದ್ದಾರೆ: ಸೌರವ್ ದಾಸ್
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಉದ್ಯಮಿಗಳ ವಿರುದ್ಧ ಮಾಡಿರುವ ಟೀಕೆಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಉದ್ಯೋಗ ಸೃಷ್ಟಿಯ ಹೊಣೆಯನ್ನು ಖಾಸಗಿ ವಲಯದ ಮೇಲೆ ಹೊರಿಸುವ ಮೂಲಕ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದೇ ವಿಚಾರವಾಗಿ ಕಾಕ್‌ರೋಚ್ ಜನತಾ ಪಾರ್ಟಿ (CJP) ನಾಯಕ ಸೌರವ್ ದಾಸ್ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ್ದು, ಕಳೆದ 12 ವರ್ಷಗಳಲ್ಲಿ ಉದ್ಯೋಗ ಸೃಷ್ಟಿಸಲು ಸರ್ಕಾರ ಏನು ಮಾಡಿದೆ ಎಂದು ಉತ್ತರಿಸುವಂತೆ … Continue reading ನಿರುದ್ಯೋಗ | ಮೋದಿ ತನ್ನ ಸರ್ಕಾರದ ವೈಫಲ್ಯವನ್ನು ಖಾಸಗಿಯವರ ತಲೆಗೆ ಕಟ್ಟಲು ಯತ್ನಿಸುತ್ತಿದ್ದಾರೆ: ಸೌರವ್ ದಾಸ್
Copy and paste this URL into your WordPress site to embed
Copy and paste this code into your site to embed