ಗೋಡ್ಸೆಯನ್ನು ಹೊಗಳಿದ್ದಕ್ಕಾಗಿ ಮೋದಿ ನನಗೆ ಟಿಕೆಟ್ ಕೊಟ್ಟಿಲ್ಲ: ಪ್ರಜ್ಞಾ ಸಿಂಗ್ ಠಾಕೂರ್
ಭೋಪಾಲ್: ಬಿಜೆಪಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಒಂದಷ್ಟು ಹಾಲಿ ಸಂಸದರು ನಿರಾಶರಾಗಿದ್ದಾರೆ. ಬಹಳಷ್ಟು ಜನಪ್ರಿಯ ಆದರೆ ಕೆಲಸ ಮಾಡದ ಸಂಸದರಿಗೆ ಬಿಜೆಪಿ ಈ ಬಾರಿ ಟಿಕೆಟ್ ನಿರಾಕರಿಸಿದೆ. ಅಧಿಕಾರ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಬಿಜೆಪಿ ಹೊಸ ಜನಪ್ರಿಯ ಮುಖಗಳಿಗೆ ಮಣೆ ಹಾಕಿದೆ. ಈ ಮೂಲಕ ಎರಡು ಬಾರಿ ಸಂಸದರಾಗಿಯೂ ಏನೂ ಕೆಲಸ ಮಾಡದ ಸಂಸದರ ವಿರುದ್ಧದ ಅಸಮಾಧಾನ ಪಕ್ಷದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದೆ. ಈಗ ಟಿಕೆಟ್ ತಪ್ಪಿಸಿಕೊಂಡವರಲ್ಲಿ … Continue reading ಗೋಡ್ಸೆಯನ್ನು ಹೊಗಳಿದ್ದಕ್ಕಾಗಿ ಮೋದಿ ನನಗೆ ಟಿಕೆಟ್ ಕೊಟ್ಟಿಲ್ಲ: ಪ್ರಜ್ಞಾ ಸಿಂಗ್ ಠಾಕೂರ್
Copy and paste this URL into your WordPress site to embed
Copy and paste this code into your site to embed