ದೇವಸ್ಥಾನಕ್ಕೆ ಪ್ರವೇಶ ನಿರಾಕರಣೆ: ಧರಣಿ ಕುಳಿತ ರಾಹುಲ್‌ ಗಾಂಧಿ

ನವದೆಹಲಿ: ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ನಡೆಸುತ್ತಿದೆ. ಕೆಲವೆಡೆ ಕಾಂಗ್ರೆಸ್ ಮುಖಂಡರ ಮೇಲೆ ಹಲ್ಲೆ ನಡೆದಿರುವ ಬಗ್ಗೆಯೂ ವರದಿಯಾಗಿದೆ. ಇಂದೂ ಕೂಡ ರಾಹುಲ್ ಗಾಂಧಿ ದೇಗುಲ ಪ್ರವೇಶದ ವಿಚಾರವಾಗಿ ಗದ್ದಲ ಎದ್ದಿದೆ. ದೇವಸ್ಥಾನದ ಒಳಗೆ ಬಿಡದ ಕುರಿತು ಅಸ್ಸಾಮ್‌ ಸರ್ಕಾರವನ್ನು ಗುರಿಯಾಗಿಸಿಕೊಂಡು ರಾಹುಲ್‌ ಗಾಂಧಿ ಟೀಕೆಗಳನ್ನು ಮಾಡಿದ್ದಾರೆ. ಅಸ್ಸಾಂನ ನಾಗಾಂವ್ ಜಿಲ್ಲೆಯಲ್ಲಿರುವ ವೈಷ್ಣವ ಸಂತ ಶಂಕರದೇವ್ ಜನ್ಮಸ್ಥಳಕ್ಕೆ ಭೇಟಿ ನೀಡಲು ರಾಹುಲ್ ಗಾಂಧಿ ಅಲ್ಲಿಗೆ ಬಂದಿದ್ದರು. ಆದರೆ ಅವರನ್ನು ಅಲ್ಲಿ ತಡೆದು … Continue reading ದೇವಸ್ಥಾನಕ್ಕೆ ಪ್ರವೇಶ ನಿರಾಕರಣೆ: ಧರಣಿ ಕುಳಿತ ರಾಹುಲ್‌ ಗಾಂಧಿ