LGBTQIA+ ಮಕ್ಕಳ ಪೋಷಕರ ಜವಾಬ್ದಾರಿಗಳು
LGBTQIA+ ಸಮುದಾಯದ ಮಕ್ಕಳ ಪೋಷಕರು ಕೂಡ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ತಮಗೆ ಹುಟ್ಟಿದ ಮಗು ಗಂಡು ಅಥವಾ ಹೆಣ್ಣು ಎನ್ನುವುದನ್ನು ಮಗುವಿನ ಜನ್ಮ ಸಮಯದಲ್ಲಿ ಪೋಷಕರು ಅರಿತಿರುತ್ತಾರೆ. ತಮ್ಮ ಬಯಕೆಯಂತೆ ಮಗು ಹುಟ್ಟಿದಾಗ ಸಂಭ್ರಮಿಸುತ್ತಾರೆ. ಮಗುವಿನ ಆಗಮನದಿಂದ ಮನೆಯು ನಂದಗೋಕುಲವಾಗುತ್ತದೆ. ತಮ್ಮ ಮಗುವಿನ ಭವಿಷ್ಯದ ಬಗ್ಗೆ ಹಲವಾರು ಕನಸುಗಳನ್ನು ಮಾತಾಪಿತರು ಕಂಡಿರುತ್ತಾರೆ. ಅದಕ್ಕಾಗಿ ಎಲ್ಲ ರೀತಿಯ ಪರಿಶ್ರಮಗಳನ್ನು ಪಡುತ್ತಾರೆ. ಮಗುವಿನ ಮುಂದಿನ ಜೀವನವು ಹಸನಾಗಿರಲೆಂದು ಹಗಲಿರುಳೂ ದೇವರನ್ನು ಪ್ರಾರ್ಥಿಸುತ್ತಾರೆ. ತಮ್ಮ ಸುಖ ಸಂತೋಷಗಳನ್ನು ಮಗುವಿನ ಯೋಗಕ್ಷೇಮಕ್ಕಾಗಿ ತ್ಯಾಗ … Continue reading LGBTQIA+ ಮಕ್ಕಳ ಪೋಷಕರ ಜವಾಬ್ದಾರಿಗಳು
Copy and paste this URL into your WordPress site to embed
Copy and paste this code into your site to embed