NCERT ಪಠ್ಯಪುಸ್ತಕಗಳಲ್ಲಿ ಬಿಜೆಪಿಯ ರಾಜಕೀಯದ ಆಟಗಳು!
ಬೆಂಗಳೂರು,ಅಕ್ಟೋಬರ್.30: NCERT ಇದ್ದಕ್ಕಿದ್ದಂತೆ ಶಾಲೆಯ ಪಠ್ಯ ಪುಸ್ತಕಗಳಿಂದ ಇಂಡಿಯಾ ಎಂಬ ಹೆಸರನ್ನು ಕಿತ್ತು ಹಾಕಿ, ಭಾರತ್ ಎಂದು ಬದಲಾಯಿಸಲು ಶಿಫಾರಸ್ಸು ಮಾಡಿದ್ದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಡಿಸೆಂಬರ್ 28, 2021 ರಂದು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳ ಅಭಿವೃದ್ದಿಗಾಗಿ ತಜ್ಞರ 25 ಸಮಿತಿಗಳ ರಚನೆಯನ್ನು ಸದ್ದಿಲ್ಲದೆ ಘೋಷಿಸಿತು. ಆರಂಭ ಆದದ್ದು ಎಲ್ಲವೂ ಇಲ್ಲಿಂದಲೇ! ನೋಡಿ: National Curriculum Framework For Social Education 2023 ಇಂತಹ ಒಂದು … Continue reading NCERT ಪಠ್ಯಪುಸ್ತಕಗಳಲ್ಲಿ ಬಿಜೆಪಿಯ ರಾಜಕೀಯದ ಆಟಗಳು!
Copy and paste this URL into your WordPress site to embed
Copy and paste this code into your site to embed