ಪಾಕ್ ನಟಿ ಸನಾ ಜಾವೇದ್ ವರಿಸಿದ ಶೋಯೆಬ್ ಮಲಿಕ್ ; ಸಾನಿಯಾ ಬಗ್ಗೆ ದುಪ್ಪಟ್ಟಾದ ಪ್ರಶ್ನೆಗಳು!

ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಹಾಗೂ ಸಾನಿಯಾ ಮಿರ್ಜಾ ದಾಂಪತ್ಯ ಜೀವನದ ಬಗ್ಗೆ ಬರುತ್ತಿದ್ದ ಅಲ್ಲೊಂದು ಇಲ್ಲೊಂದು ಊಹಾಪೋಹಗಳಿಗೆ ಈಗ ಸಂಪೂರ್ಣ ತೆರೆ ಬಿದ್ದಂತಾಗಿದೆ. ಶೋಯೆಬ್ ಮಲಿಕ್ ಈಗ ಪಾಕಿಸ್ತಾನದ ಜನಪ್ರಿಯ ನಟಿ ಸನಾ ಜಾವೇದ್ ಅವರನ್ನು ವಿವಾಹವಾದ ಬಗ್ಗೆ ಈಗ ಖುದ್ದು ಶೋಯೆಬ್ ಮಲಿಕ್ ಖಚಿತಪಡಿಸಿದ್ದಾರೆ. ಜನವರಿ 20 ರ ಶನಿವಾರ ತಮ್ಮ ವಿವಾಹ ಸಮಾರಂಭದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೋಯೆಬ್ ಮಲಿಕ್ ಹಂಚಿಕೊಂಡಿದ್ದಾರೆ. ಮಲಿಕ್ ಅವರ ಕ್ರಿಕೆಟ್ ಮ್ಯಾನೇಜರ್ ಕೂಡ ಸನಾ ಜಾವೇದ್ ಅವರನ್ನು … Continue reading ಪಾಕ್ ನಟಿ ಸನಾ ಜಾವೇದ್ ವರಿಸಿದ ಶೋಯೆಬ್ ಮಲಿಕ್ ; ಸಾನಿಯಾ ಬಗ್ಗೆ ದುಪ್ಪಟ್ಟಾದ ಪ್ರಶ್ನೆಗಳು!