ಸಿದ್ದರಾಮಯ್ಯ ಒಬ್ಬ ಟೋಪಿ ಗಿರಾಕಿ, ಮಸೀದಿಯವರು ಹಾಕಿದ ಟೋಪಿಯನ್ನೇ ತೆಗೆದು ರೈತರಿಗೆ ಹಾಕುತ್ತಾರೆ- ಆರ್‌ ಅಶೋಕ

ಬೆಂಗಳೂರು: ಸರ್ಕಾರಿ ಶಾಲೆಗಳ, ಮಠ ಮಂದಿರಗಳ ಭೂಮಿಗಳನ್ನೂ ವಕ್ಫ್‌ ಬೋರ್ಡ್‌ ಕಬಳಿಸುತ್ತಿದೆ. ಕರ್ನಾಟಕದಲ್ಲಿ ಆರಂಭಗೊಂಡಿರುವ ವಕ್ಫ್‌ ಉಪಟಳ ಈಗ ಕೇರಳ, ಆಂಧ್ರಪ್ರದೇಶ, ತಮಿಳುನಾಡಿಗೂ ವ್ಯಾಪಿಸುತ್ತಿದೆ. ಇದೊಂದು ದಂಧೆಯಾಗಿ ಮಾರ್ಪಟ್ಟಿದೆ. ಇದರ ಮೂಲವಾಗಿರುವ ಸಚಿವ ಜಮೀರ್‌ ಅಹಮದ್‌ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ವಿಪಕ್ಷ ನಾಯಕ ಆರ್‌ ಅಶೋಕ ಆಗ್ರಹಿಸಿದ್ದಾರೆ. ಸಿದ್ದರಾಮಯ್ಯ ಒಬ್ಬ ಟೋಪಿ ಗಿರಾಕಿ, ಅವರು ಮಸೀದಿ ಒಳಗೆ ಹೋದಾಗ ಟೋಪಿ ಹಾಕಿಕೊಳ್ಳುತ್ತಾರೆ, ಮಸೀದಿಯಿಂದ ಹೊರಬಂದು ಅದೇ ಟೋಪಿಯನ್ನು ರೈತರು ಮತ್ತು ಜನಸಾಮಾನ್ಯರಿಗೆ ಹಾಕುತ್ತಾರೆ ಎಂದು … Continue reading ಸಿದ್ದರಾಮಯ್ಯ ಒಬ್ಬ ಟೋಪಿ ಗಿರಾಕಿ, ಮಸೀದಿಯವರು ಹಾಕಿದ ಟೋಪಿಯನ್ನೇ ತೆಗೆದು ರೈತರಿಗೆ ಹಾಕುತ್ತಾರೆ- ಆರ್‌ ಅಶೋಕ