ಗೌರಿಯ ನೆನಪೇ ಒಂದು ಸ್ಫೂರ್ತಿ

ಅವರು ಗೌರಿಯನ್ನು ಇಲ್ಲವಾಗಿಸಿ ನಾಳೆಗೆ (ಸೆ.೫) ಐದು ವರ್ಷಗಳು. ಆದರೆ ಗೌರಿ ಸಾಯಲಿಲ್ಲ. ಸಂವೇದನಾಶೀಲರೆಲ್ಲರ ಮನದಲ್ಲಿ ಅವರು ಶಾಶ್ವತವಾಗಿದ್ದಾರೆ. ಧೈರ್ಯ, ಸಾಹಸ, ಪ್ರಾಮಾಣಿಕತೆ, ಪರೋಪಕಾರ, ಸಮಾಜಪರ ಚಿಂತನೆ, ಸ್ತ್ರೀವಾದಿ ಚಿಂತನೆ, ನೊಂದವರ ಬಗ್ಗೆ ಅಪಾರ ಕಾಳಜಿ, ಪ್ರಜಾತಾಂತ್ರಿಕ ತತ್ವಗಳಲ್ಲಿ ನಂಬಿಕೆ, ತಾಯಿ ಮನಸು ಇತ್ಯಾದಿ ಒಂದೆಡೆ ಸೇರಿದ ಅಸಾಧಾರಣ ಮಾದರಿಯ ಆಕೆಯ ನೆನಪೇ ಒಂದು ಸ್ಫೂರ್ತಿ. ಶ್ರೀನಿವಾಸ ಕಾರ್ಕಳ ಅವರು ಹತ್ತಿರದಿಂದ ಕಂಡು ಹರಟಿದ ಗೌರಿಯನ್ನು ಪೀಪಲ್‌ ಮೀಡಿಯಾದ ʼಗೌರಿ ನೆನಪಿಗಾಗಿʼ ಆಪ್ತವಾಗಿ ಕಟ್ಟಿ ಕೊಟ್ಟಿದ್ದಾರೆ. ‘ಗೌರಿ, … Continue reading ಗೌರಿಯ ನೆನಪೇ ಒಂದು ಸ್ಫೂರ್ತಿ