ಹಿಂದುತ್ವ ರಾಜಕಾರಣದ ಕಥೆ – 5 : ಆಧುನಿಕ ಬ್ರಾಹ್ಮಣಿಸಂ: ತಿಲಕ್‌ ಮಸಾಲೆಗಳು

ಈ ಕಥಾಹಂದರಕ್ಕೆ ಸಮಕಾಲೀನ ರಾಜಕೀಯವನ್ನು ಬೆರೆಸುವಾಗ ವೈಸ್‌ರಾಯ್‌ ಲಾರ್ಡ್‌ ಕರ್ಜನ್‌ ಕೀಚಕನಾಗುತ್ತಾನೆ. ದ್ರೌಪದಿಯಾಗಿ ಬ್ರಿಟಿಷ್‌ ಆಡಳಿತದಲ್ಲಿ ಅತ್ಯಾಚಾರಗೊಳ್ಳುತ್ತಿರುವ ಭಾರತದ ಆತ್ಮ ಕಾಣಿಸಿಕೊಳ್ಳುತ್ತದೆ. ಏನನ್ನೂ ಮಾಡಲು ಶಕ್ತನಾಗದ ಯುಧಿಷ್ಠಿರನಾಗಿ ಅಗರ್ಕರ್‌ ಮತ್ತು ಗೋಖಲೆಯವರಂತಹ ಸುಧಾರಣಾವಾದಿಗಳು ಕಾಣಿಸಿಕೊಳ್ಳುತ್ತಾರೆ. ಕೀಚಕನನ್ನು ಕೊಲ್ಲುವ ಭೀಮನಾಗಿ ತಿಲಕರಂತಹ ತೀವ್ರವಾದಿ ಬ್ರಾಹ್ಮಣರನ್ನು ಚಿತ್ರಿಸಲಾಗುತ್ತದೆ. ಇಲ್ಲಿಯವರೆಗೆ : ಬಾಲಗಂಗಾಧರ್‌ ತಿಲಕ್‌ ಮತ್ತು ರಾಜಕೀಯ ಬ್ರಾಹ್ಮನಿಸಮ್ಮಿನ ಬೆಳವಣಿಗೆ ಗಣೇಶೋತ್ಸವ ಮತ್ತು ಶಿವಾಜಿ ಉತ್ಸವಗಳ ಮೂಲಕ ಧಾರ್ಮಿಕವೂ ಚಾರಿತ್ರಿಕವೂ ಆದ ಸ್ಮೃತಿಗಳ ಸುತ್ತ ಜನರ ಗುಂಪೊಂದನ್ನು ತಿಲಕ್ ತಯಾರು ಮಾಡಿದ್ದರು. … Continue reading ಹಿಂದುತ್ವ ರಾಜಕಾರಣದ ಕಥೆ – 5 : ಆಧುನಿಕ ಬ್ರಾಹ್ಮಣಿಸಂ: ತಿಲಕ್‌ ಮಸಾಲೆಗಳು