666 release – Peepal Media

ಏಳು ಕಂತುಗಳ ವೆಬ್‌ ಸಿರೀಸ್‌: 666 ಮೋಷನ್‌ ಟೀಸರ್‌ ರಿಲೀಸ್‌
ಇಷ್ಟು ದಿನ ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಎಲ್ಲರ ಗಮನ ಸೆಳೆಯುತ್ತಿದ್ದ ರಂಗಸ್ವಾಮಿಯವರು ಮೊದಲ ಬಾರಿಗೆ 666 ಎಂಬ ವೆಬ್‌ ಸಿರೀಸ್‌ ಚಿತ್ರವನ್ನು ನಿರ್ದೇಶಿಸಿ ನಿರ್ಮಾಣ ಮಾಡಿದ್ದು ಇಂದು ಚಿತ್ರದ ಮೋಷನ್‌ ಟೀಸರ್‌ ಬಿಡುಗಡೆಯಾಗಿದೆ.

ಈ ಮೊದಲು ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ರಂಗಸ್ವಾಮಿಯವರು ಕೆಲಸದ ಮಧ್ಯೆಯೇ ಅವರ ಆಸಕ್ತಿ ಕ್ಷೇತ್ರದ ಪರವಾಗಿ ಸ್ವಲ್ಪ ಸಮಯವನ್ನು ಮೀಸಲಿಟ್ಟಿದ್ದರು. ಸಿನಿಮಾ ನಿರ್ದೇಶನದ ಮೇಲೆ ಹೆಚ್ಚು ಆಸಕ್ತಿ ಇದ್ದುದರಿಂದ ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಲೇ ಡೋಂಟ್‌ ವಿಸ್ಟರ್‌, ನಿಹಾರಿಕ, 275 ಸೇರಿದಂತೆ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಎಲ್ಲರ ಗಮನ ಸೆಳೆಯುತ್ತಿದ್ದರು. ಅದೆಲ್ಲಾ ಅನುಭವಗಳನ್ನು ಇಟ್ಟುಕೊಂಡು ಮೊದಲ ಬಾರಿಗೆ ಏಳು ಕಂತುಗಳುಳ್ಳ 666 ವೆಬ್‌ ಸಿರೀಸ್‌ ಅನ್ನು ನಿರ್ದೇಶನ ಮಾಡಿದ್ದು, ಇಂದು 666 ಚಿತ್ರದ ಟೀಸರ್‌ ರಿಲೀಸ್‌ ಆಗಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ.

666 ವೆಬ್‌ ಸಿರೀಸ್‌ ಚಿತ್ರಕಥೆಯನ್ನು ರಂಗಸ್ವಾಮಿಯವರು ಬರೆದಿದ್ದು, ಕೊಡೆಕ್ಸ್‌ ಗಿಗಾಸ್‌ ಆಧರಿಸಿ ಈ ಚಿತ್ರ ಮೂಡಿಬಂದಿದೆ. ಹಾರಾರ್‌ ಥ್ರಿಲ್ಲರ್‌ ಒಳಗೊಂಡ ಈ ಚಿತ್ರವು ಏಳು ಕಂತುಗಳನ್ನೊಳಗೊಂಡಿದೆ. ಐದು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಕೊನೆಯ ಹಂತಕ್ಕೆ ಬಂದಿದ್ದು, ಕ್ಲೈಮ್ಯಾಕ್ಸ್‌ ರಿಲೀಸ್‌ ಮಾತ್ರ ಬಾಕಿ ಉಳಿದಿದೆ . ಟೀಸರ್‌ ಬಿಡುಗಡೆ ಮೂಲಕ ಚಿತ್ರದ ಪ್ರಚಾರ ಶುರುಮಾಡಿದ್ದಾರೆ. ಡಿಸೆಂಬರ್‌ ತಿಂಗಳಲ್ಲಿ ವೆಬ್ ಸಿರೀಸ್‌ ಬಿಡುಗಡೆ ಮಾಡುವುದಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ಚೋಳರ ಕಾಲದಲ್ಲಿ ಹಿಂದೂ ಧರ್ಮ ಇರಲಿಲ್ಲ, ಬ್ರಿಟಿಷರೇ ಹಿಂದೂ ಎಂಬ ಪದವನ್ನು ಹುಟ್ಟುಹಾಕಿದ್ದು: ಕಮಲ್ ಹಾಸನ್

ಚೋಳರ ಕಾಲದಲ್ಲಿ ಹಿಂದೂ ಧರ್ಮ ಇರಲಿಲ್ಲ, ಬ್ರಿಟಿಷರೇ ಹಿಂದೂ ಎಂಬ ಪದವನ್ನು ಹುಟ್ಟುಹಾಕಿದ್ದು: ಕಮಲ್ ಹಾಸನ್