appu dreamfilm – Peepal Media

ಗಂಧದಗುಡಿ ಟ್ರೈಲರ್| 24 ಗಂಟೆಯಲ್ಲಿ ಒಂದು ಕೋಟಿ ವೀಕ್ಷಣೆ: ಎಲ್ಲೆಡೆ ಅಪ್ಪುದೇ ಹವಾ!
ಬೆಂಗಳೂರು: ಪವರ್ ಸ್ಟಾರ್, ಕರ್ನಾಟಕ ರತ್ನ ಡಾ. ಪುನೀತ್ ರಾಜ್ ಕುಮಾರ್ ಅವರ ಕನಸಿನ ಸಿನಿಮಾ ಗಂಧದಗುಡಿ ಟ್ರೈರಲ್ ಬಿಡುಗಡೆಯಾಗಿ 24 ಗಂಟೆಗಳು ಕಳೆದಿದ್ದು, ಒಂದು ಕೋಟಿ ವೀಕ್ಷಣೆ ಪಡೆದು ಹೊಸ ದಾಖಲೆ ನಿರ್ಮಿಸಿದೆ.

ಹೌದು, ಕಳೆದ 24 ಗಂಟೆಯಲ್ಲಿ ಈ ಟ್ರೈಲರ್ ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಣೆ ಪಡೆಯುವ ಮೂಲಕ ಗಂಧದಗುಡಿ ಟ್ರೈಲರ್ ಯೂಟ್ಯೂಬ್ ನಲ್ಲಿ ದೂಳೆಬ್ಬಿಸಿದೆ.

ಅಪ್ಪು ಅಭಿನಯದ ಗಂಧದಗುಡಿ ಸಿನಿಮಾ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಇದೇ ಅಕ್ಟೋಬರ್ 28ರಂದು ಜಗತ್ತಿನಾದ್ಯಂತ ತೆರೆಕಾಣಲಿದೆ ಎಂದು ಅಪ್ಪು ಪತ್ನಿ ಅಶ್ವಿನಿ ಅವರು ಘೋಷಿಸಿದ್ದಾರೆ.

ಬೆಂಗಳೂರಿನ ನರ್ತಕಿ ಥಿಯೇಟರ್ ನಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಗಂಧದಗುಡಿ ಸಿನಿಮಾ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಟ್ರೈಲರ್ ನೋಡಿ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದರೆ. ಸೆಲೆಬ್ರಿಟಿಗಳು, ರಾಜಕಾರಣಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಪ್ಪು ಕನಸಿನ ಚಿತ್ರ ʼಗಂಧದ ಗುಡಿʼ ಟ್ರೇಲರ್‌ ರಿಲೀಸ್‌: 28 ಕ್ಕೆ ಸಿನೆಮಾ ಬಿಡುಗಡೆ
ಬೆಂಗಳೂರು : ಕರ್ನಾಟಕ ರತ್ನ ಪುನೀತ್‌ ರಾಜ್‌ಕುಮಾರ್‌ ಅವರ ಕನಸಿನ ಚಿತ್ರವಾದ ʼಗಂಧದ ಗುಡಿʼ ಟ್ರೇಲರ್‌ ಇಂದು ನಾಡಿನಾದ್ಯಂತ ಅದ್ದೂರಿಯಾಗಿ  ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ.

ಅಪ್ಪುವಿನ ಬಹುದಿನಗಳ ಕನಸಿನ ಸಿನಿಮಾ ಇದಾಗಿದ್ದು, ಗಂಧದಗುಡಿ ಚಿತ್ರವು ನಾಡಿನಾದ್ಯಂತ ಅಕ್ಟೋಬರ್‌ 28 ರಂದು ತೆರೆಗೆ ಬರಲಿದೆ. ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದಗುಡಿ ಅಭಿಮಾನಿಗಳಲ್ಲಿ ಒಂದೆಡೆ ಸಂತಸದ ವಿಷಯವಾದರೆ ಒಂದೆದೆ ಅಪ್ಪುವಿನ ಕೊನೆಯ ಅಭಿನಯ ಎಂಬುದು ಅರಗಿಸಿಕೊಳ್ಳಲಾಗದ ದುಃಖದ ವಿಷಯವೂ ಆಗಿದೆ.

ಇಂದು ನರ್ತಕಿ ಚಿತ್ರಮಂದಿರದಲ್ಲಿ ಚಿತ್ರದ ಟ್ರೇಲರ್‌ ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸೇರಿದಂತೆ ಹಲವು ರಾಜ್‌ ಕುಟುಂಬಸ್ಥರು ಹಾಜರಿದ್ದರು. ಈ  ಚಿತ್ರವು ಪರಿಸರದ ಸೌಂದರ್ಯವನ್ನೇ ಬಿಂಬಿಸಿ ಚಿತ್ರೀಕರಿಸಿಲಾಗಿದೆ. ಟ್ರೇಲರ್‌ ನೋಡಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು , ʼಅಪ್ಪು ಮತ್ತೇ ಬಂದೇ ಹುಟ್ಟಿ ಬಂದೇ ಬರ್ತಾರೆʼ ಎನ್ನುವ ಪ್ರೀತಿಯ ಕೂಗು ಎಲ್ಲವನ್ನೂ ನೋಡಿದ ಅಪ್ಪು ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಭಾವುಕರಾದರು.

ಇದನ್ನೂ ನೋಡಿ : ಗಂಧದಗುಡಿ ಚಿತ್ರದ ಟ್ರೇಲರ್‌ ನೋಡಿ ಪ್ರಶಂಸೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ಗಂಧದಗುಡಿ ಚಿತ್ರದ ಟ್ರೇಲರ್‌ ನೋಡಿ ಪ್ರಶಂಸೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ