arvindkejrival – Peepal Media

ದೆಹಲಿಯಲ್ಲಿ ʼಆರೋಗ್ಯ ಕೋಶ ಯೋಜನೆʼ : ಆರ್ಥಿಕ ದುರ್ಬಲ ಕುಟುಂಬಗಳಿಗೆ ಆರೋಗ್ಯ ಸೌಲಭ್ಯ
ನವದೆಹಲಿ: ʼಆರೋಗ್ಯ ಕೋಶ ಯೋಜನೆʼಯು ಉಚಿತ ಆರೋಗ್ಯ ಪರೀಕ್ಷೆಗಳು, ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸೆಯ ಸಮಯದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳ ಕುಟುಂಬಗಳಿಗೆ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದರು.

ಈ ಕುರಿತು ಮಾತನಾಡಿದ ಅವರು 2017 ರಿಂದ ಮಾರ್ಚ್ 2022 ರ ನಡುವಿನ ಅಧಿಕೃತ ಮಾಹಿತಿಯ ಪ್ರಕಾರ, 4.27 ಲಕ್ಷಕ್ಕೂ ಹೆಚ್ಚು ರೋಗಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆದಿದ್ದಾರೆ. ಇದಕ್ಕಾಗಿ ನಮ್ಮ ಸರ್ಕಾರ ಇದುವರೆಗೆ 168.43 ಕೋಟಿ ರೂ ಖರ್ಚುಮಾಡಲಾಗಿದೆ ಎಂದು ತಿಳಿಸಿದರು.

ಈ ಯೋಜನೆಯಲ್ಲಿ ವೈದ್ಯಕೀಯ ಇಂಪ್ಲಾಂಟ್‌ಗಳು, ವಿವಿಧ ರೀತಿಯ ಶಸ್ತ್ರಚಿಕಿತ್ಸೆಗಳು, 136 ರೀತಿಯ ವೈದ್ಯಕೀಯ ಪರೀಕ್ಷೆಗಳು ಮತ್ತು ತುರ್ತ ಅಪಘಾತ ಚಿಕಿತ್ಸೆಗಳು ದೊರಕುತ್ತವೆ ಮತ್ತು ಈ ಚಿಕಿತ್ಸೆಗಳಿಗೆ ಸರ್ಕಾರದಿಂದ ಹಣಕಾಸಿನ ನೆರವು ನೀಡಲಾಗುತ್ತದೆ ಎಂದು ಕೇಜ್ರಿವಾಲ್‌ ಹೇಳಿದರು.

ದೆಹಲಿಯ ಯಾವುದೇ ನಾಗರಿಕರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕಾಯುವ ಸಮಯವನ್ನು ಎದುರಿಸಬೇಕಾದರೆ ಮತ್ತು ರೋಗಿಗೆ ತಕ್ಷಣದ ಆರೈಕೆಯ ಅಗತ್ಯವಿದ್ದರೆ, ರೋಗಿಯು ಖಾಸಗಿ ಆಸ್ಪತ್ರೆಯಲ್ಲಿ ಸೇವೆಗಳನ್ನು ಪಡೆಯಬಹುದು ಮತ್ತು ಇದರ ವೆಚ್ಚವನ್ನು ಸರ್ಕಾರವು ಭರಿಸಲಿದೆ ಎಂದು ಮಾಹಿತಿ ನೀಡಿದರು.

ಈ ಯೋಜನೆಯಡಿ, ದೆಹಲಿಯ ಮತದಾರರ ಕಾರ್ಡ್ ಹೊಂದಿರುವ ದೆಹಲಿಯ ಪ್ರತಿಯೊಬ್ಬ ನಾಗರಿಕರು ಚಿಕಿತ್ಸೆ ಪಡೆಯಬಹುದು. 19 ವರ್ಷದೊಳಗಿನ ಮಕ್ಕಳು ತಮ್ಮ ಪೋಷಕರ ಮತದಾರರ ಕಾರ್ಡ್‌ಗಳ ಆಧಾರದ ಮೇಲೆ ಈ ಸೌಲಭ್ಯವನ್ನು ಪಡೆಯಬಹುದು ಎಂದರು.

'Delhi Arogya Kosh' has been providing free implants, tests, surgeries and excellent health facilities for families from economically weaker sections who often feel helpless during treatment.  (By @PankajJainClick)https://t.co/q4a4Qjoqpl
— IndiaToday (@IndiaToday) September 10, 2022

ʼಮನೀಶ್‌ ಸಿಸೋಡಿಯಾ ಅವರಿಗೆ ಭಾರತ ರತ್ನ ಸಿಗಬೇಕುʼ: ಅರವಿಂದ್‌ ಕೇಜ್ರಿವಾಲ್‌
ನವದೆಹಲಿ: 70 ವರ್ಷಗಳಲ್ಲಿ ಇತರ ಯಾವ ಪಕ್ಷಗಳು ಶಿಕ್ಷಣ ಕ್ಷೇತ್ರದಲ್ಲಿ ಮಾಡಲು ಸಾಧ್ಯವಾಗದ ಕೆಲಸವನ್ನು ಮನೀಶ್‌ ಸಿಸೋಡಿಯಾ (ದೆಹಲಿ ಉಪಮುಖ್ಯಮಂತ್ರಿ) ಮಾಡಿದ್ದಾರೆ, ಎಸ್ಟೋ ಸರ್ಕಾರಿ ಶಾಲೆಗಳನ್ನು ಸುಧಾರಿಸಿದ ಅವರಿಗೆ ಇಡೀ ದೇಶದ ಶಿಕ್ಷಣ ವ್ಯವಸ್ಥೆಯನ್ನು ಒಪ್ಪಿಸಬೇಕು ಮತ್ತು ಅಂಥವರಿಗೆ ಭಾರತ ರತ್ನ ಸಿಗಬೇಕು, ಬದಲಾಗಿ ಸಿಬಿಐ ದಾಳಿ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಬೇಸರ ವ್ಯಕ್ತಪಡಿಸಿದರು.

ನಮ್ಮ ಸರ್ಕಾರವು ಮೊಹಲ್ಲಾ ಕ್ಲಿನಿಕ್‌ಗಳಂತೆ ನಗರಗಳು ಮತ್ತು ಹಳ್ಳಿಗಳಲ್ಲಿ ಆರೋಗ್ಯ ಚಿಕಿತ್ಸಾಲಯಗಳನ್ನು ತೆರೆದು ಎಲ್ಲಾ ಗುಜರಾತಿಗಳಿಗೆ ಉಚಿತ ಮತ್ತು ಉತ್ತಮ ಆರೋಗ್ಯ ಒದಗಿಸುವ ಭರವಸೆ ನೀಡುತ್ತೇವೆ. ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸಿ ಅಗತ್ಯವಿದ್ದರೆ ಹೊಸ ಸರ್ಕಾರಿ ಆಸ್ಪತ್ರೆಗಳನ್ನು ತೆರೆಯುತ್ತೇವೆ ಎಂದು ಸಿಎಂ ಅರವಿಂದ್‌ ಕೇಜ್ರಿವಾಲ್‌ ಹೇಳಿದರು.

He (Manish Sisodia) reformed govt schools which other parties could not do in 70 years. Such a person should get Bharat Ratna. The entire country's education system should be handed over to him, but instead, they conducted CBI raids on him: Delhi CM Arvind Kejriwal in Gujarat pic.twitter.com/jl3X6YnUUV
— ANI (@ANI) August 22, 2022

We're guaranteeing that we'll provide free & best health treatment to all Gujaratis. Like Mohalla clinics, health clinics will be opened in cities & villages. We'll improve govt hospitals & new government hospitals will be opened if needed: AAP National Convenor Arvind Kejriwal pic.twitter.com/3ayf83i6KM
— ANI (@ANI) August 22, 2022

ʼಮಹಾರಾಣಾ ಪ್ರತಾಪ್‌ ಹೆಸರು ತೆಗೆದು ರಜಪೂತ ಯುವಕರನ್ನು ಕೆರಳಿಸಿದ್ದಾರೆʼ: ಕಪಿಲ್‌ ಮಿಶ್ರಾ ವಾಗ್ದಾಳಿ
ದೆಹಲಿ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮತ್ತು ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ಭ್ರಷ್ಟಾಚಾರದ ಆರೋಪದಲ್ಲಿ ಮುಳುಗಿರುವಾಗ ಮಹಾರಾಣಾ ಪ್ರತಾಪ್‌ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ವಾಗ್ದಾಳಿ ನಡೆಸಿದ್ದಾರೆ.

ʼಸಿಸೋಡಿಯಾ ಮತ್ತು ಕೇಜ್ರಿವಾಲ್‌ ಅವರು ತಮ್ಮ ಬಿಕ್ಕಟ್ಟಿನ ಕ್ಷಣದಲ್ಲಿ ಮಹಾರಾಣ ಪ್ರತಾಪ್‌ ಅವರನ್ನು ಕರೆಯುವ ಮೂಲಕ ರಜಪೂತ ಯುವಕರನ್ನು ಕೆರಳಿಸಿದ್ದಾರೆ, ಆದರೆ ಅವರು ಮೊಘಲ್‌ ಚಕ್ರವರ್ತಿ ಔರಂಗಜೇಬ್‌ ಅವರ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದಾರೆʼ ಎಂದು ತಮ್ಮ ಟ್ವಿಟರ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಕಿಡಿಕಾರಿದ್ದಾರೆ.

सिसोदिया और केजरीवाल कल तक औरंगज़ेब की औलाद बनकर घूम रहे थे , आज जब चोरी , रिश्वतख़ोरी पकड़ी गयी तो उन्हें महाराणा प्रताप याद आ रहे हैं

हर चोर और भ्रष्टाचारी ऐसे ही बिलबिलाता है जैसे आज केजरीवाल और सिसोदिया बिलबिला रहे हैं pic.twitter.com/BpLLwtScMi
— Kapil Mishra (@KapilMishra_IND) August 22, 2022