aus vs sl – Peepal Media

ವಿಶ್ವ ಕಪ್ T20: ಸ್ಟೋನಿಸ್ ಬಿರುಸಿನ ಅರ್ಧ ಶತಕ. ಆಸ್ಟ್ರೇಲಿಯಾಗೆ ನಿರಾಯಾಸದ ಜಯ
ಪರ್ಥ್: ಪರ್ಥ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ T20 ಯ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ನಿರಾಯಾಸವಾಗಿ ಜಯ ಸಾಧಿಸಿತು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ಆಟಗಾರರನ್ನ ಬಹಳ ಬೇಗ ಪೆವಿಲಿಯನ್ ಹಾದಿ ಹಿಡಿಸಿದರು. ಏರಡನೇ ಓವರ್ ನಲ್ಲಿ ಕುಶಾಲ್ ಮೆಂಡೀಸ್ ವಿಕೆಟ್ ಕಳೆದುಕೊಂಡ ಶ್ರೀಲಂಕಾ ಮಂದಗತಿಯ ಆಟ ಮುಂದುವರೆಸಿದರು. ಪಾತುಮ್ ನಿಸ್ಸಾಂಕ ಮತ್ತು ಅಸಲಂಕ ತಮ್ಮ ತಂಡ 150 ರ ಗಡಿ ದಾಟಲು ಸಹಕಾರಿಯಾದರು.

ಮಾರ್ಕಸ್ ಸ್ಟೊಯಿನಿಸ್

ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಮೊದಲಿಗೆ ವಾರ್ನರ್ ವಿಕೇಟ್ ಕಳೆದುಕೊಂಡರೂ ಮತ್ತೊಂದು ಕಡೆ ರನ್ ಪೇರಿಸುತ್ತಾ ಸಾಗಿದರು. ಫಿಂಚ್ ಸ್ಟ್ರೈಕ್ ನಿಡುತ್ತಾ ಸಾಗಿದಂತೆ ಸ್ಟೋನಿಸ್ ಕೇವಲ 18 ಎಸೆತಗಳಲ್ಲಿ 59 ರನ್ ಸಿಡಿಸಿ ತಂಡಕ್ಕೆ ಜಯ ತಂದುಕೊಟ್ಟರು.

ಸ್ಕೋರ್ ಕಾರ್ಡ್

ಶ್ರೀಲಂಕಾ : 157-6(20)

ಪಾತುಮ್ ನಿಸ್ಸಾಂಕ : 40(45), ಕುಶಾಲ್ ಮೆಂಡೀಸ್ : 5(6), ಧನಂಜಯ ಡಿ ಸಿಲ್ವಾ : 26(23), ಅಸಲಂಕಾ : 36(28)
ಬಿ . ರಾಜಪಕ್ಷ : 7(5), ಶನಕ : 3(5), ಹಸರಂಗಾ : 1(4), ಸಿ. ಕರುಣರತ್ನೆ : 14(7), ಇತರೆ : 23

ಬೌಲಿಂಗ್:
ಹಸಲ್‌ವುಡ್ : 4-0-26-1, ಕುಮ್ಮಿನ್ಸ್ : 4-0-36-1, ಸ್ಟಾರ್ಕ್ : 4-0-23-1, ಅಗರ್ : 4-0-25-1, ಸ್ಟೋನಿಸ್ : 2-0-17-0, ಮಿಷೆಲ್ ಮಾರ್ಸ್ : 1-0-14-0, ಮ್ಯಾಕ್ಸ್‌ವೆಲ್ : 1-0-5-1

ಆಸ್ಟ್ರೇಲಿಯಾ : 158-3(16.3)

ವಾರ್ನರ್ : 11(10), ಫಿಂಚ್ : 31(42), ಮಿಚೆಲ್ ಮಾರ್ಶ್ : 17(17), ಮ್ಯಾಕ್ಸ್‌‌ವೆಲ್ : 23(12), ಸ್ಟೋನಿಸ್ : 59(18)
ಇತರೆ : 17

ಬೌಲಿಂಗ್ :
ಬಿನುರಾ ಫರ್ನಾಂಡೊ : 0.5-0-5-0, ಧನಂಜಯ ಡಿ ಸಿಲ್ವಾ : 2.1-0-18-1, ಲುಹಿರು ಕುಮಾರ : 3.3-0-23-0, ಕರುಣಾರತ್ನೆ : 3-0-20-1, ತೀಕ್ಷಣ : 3-0-23-1, ಹಸರಂಗಾ : 3-0-53-0, ದಸುನ್ ಶನಕ : 1-0-10-0