Banned – Peepal Media

ಆರ್‌ಎಸ್‌ಎಸ್‌ನ ಮುಖವಾಣಿ ಪಾಂಚಜನ್ಯ X ನಿಂದ ಬ್ಯಾನ್‌
ಬೆಂಗಳೂರು: RSS ಮುಖವಾಣಿಯ ಪಾಂಚಜನ್ಯದ X ಖಾತೆಯನ್ನು X ಬ್ಯಾನ್‌ ಮಾಡಿದೆ. ಈ ಬಗ್ಗೆ X ಬಳಕೆದಾರರ ಮಧ್ಯೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

“X suspends accounts that violate our rules – ನಮ್ಮ ನಿಯಮಗಳನ್ನು ಉಲ್ಲಂಘಿಸುವ ಖಾತೆಗಳನ್ನು ಎಕ್ಸ್ ಅಮಾನತುಗೊಳಿಸುತ್ತದೆ” ಎಂದು ಅಮಾನತುಗೊಂಡ ಪಾಂಚಜನ್ಯದ ಖಾತೆ @epanchjanya ನಲ್ಲಿ X ತೋರಿಸುತ್ತಿದೆ.

ಆರ್‌ಎಸ್‌ಎಸ್‌ನ  ಮುಖವಾಣಿಯಾದ ಪಾಂಚಜನ್ಯ ಪದೇ ಪದೇ “ದ್ವೇಷ ಪ್ರಚೋದನೆ” ಮತ್ತು ಸಮಾಜಘಾತುಕ ವಿಡಿಯೋಗಳನ್ನು X ನಲ್ಲಿ ಹಂಚುತ್ತಿತ್ತು. ತನ್ನ ಕೊನೆಯ ಪೋಸ್ಟ್‌ನಲ್ಲಿ ಜಾತಿ ವ್ಯವಸ್ಥೆಯನ್ನು ಸಮರ್ಥಿಸಿಕೊಂಡಿತ್ತು.

2021 ರಲ್ಲಿ, ಐಟಿ ಕಂಪನಿ ಇನ್ಫೋಸಿಸ್ ಅನ್ನು “ರಾಷ್ಟ್ರ ವಿರೋಧಿ ಶಕ್ತಿಗಳೊಂದಿಗೆ” ಕೆಲಸ ಮಾಡುತ್ತಿದೆ ಎಂದು ವಿವರಿಸುವ ನಾಲ್ಕು ಪುಟಗಳ ಕವರ್ ಸ್ಟೋರಿಯನ್ನು ಪಾಂಚಜನ್ಯ ಪ್ರಕಟಿಸಿತ್ತು. ಅಮೇರಿಕಾ ಮೂಲದ ಇ-ಕಾಮರ್ಸ್ ಕಂಪನಿ ಅಮೆಜಾನನ್ನು “ಈಸ್ಟ್ ಇಂಡಿಯಾ ಕಂಪನಿ 2.0” ಎಂದು ಕರೆದು ಸುದ್ದಿಯಾಗಿತ್ತು.

Xನಲ್ಲಿ ಈ ಬಗ್ಗೆ ಚರ್ಚೆ:

BIG BREAKING 🚨⚡

Top RW hatemonger & RSS mouthpiece account @epanchjanya has been suspended

Massive blow to BJP IT Cell as soon as RaGa returns India 😂🔥 pic.twitter.com/gSdg7a7DHr
— Ankit Mayank (@mr_mayank) September 17, 2024

The fake News spreader @epanchjanya is suspended again after 11 days.

This time it has to be a permanent suspension @X .

We will keep suspending the hatemongers. We won’t sleep.🤝#TeamSAATH🤝 pic.twitter.com/exEQ2nU9ST
— Team Saath Official🤝 (@TeamSaath) September 17, 2024

G*हादियों ने पांचजन्य के X हैंडल को लगातार रिपोर्ट करके suspend करवा दिया है ।

इसमें ये टीम साथ वाले की प्रमुख भूमिका है ।

आज G*हादी बहुत खुश हैं कि उन्होंने #RSS ( राष्ट्रीय स्वयंसेवक संघ ) की साप्ताहिक पत्रिका पांचजन्य के X हैंडल को सस्पेंड करवा दिया । @epanchjanya का… pic.twitter.com/KGNabLbF8R
— KUNAL MISHRA (@kunalmishra1111) September 18, 2024

ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ನಿಷೇಧ : DC ಆದೇಶ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2,037 ಜಾನುವಾರುಗಳಿಗೆ ಚರ್ಮಗಂಟು ರೋಗದ ಲಕ್ಷಣ ಕಂಡುಬಂದಿದ್ದು, 154 ಜಾನುವಾರುಗಳು ಮರಣ ಹೊಂದಿವೆ. ಜಾನುವಾರುಗಳಿಗೆ ಹರಡುತ್ತಿರುವ ರೋಗದ ನಿಯಂತ್ರಣಕ್ಕಾಗಿ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ.

ಭಾರತದಲ್ಲೇ ಪ್ರಸಿದ್ದಿ ಪಡೆದ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಗೆ ಇದೇ ಡಿಸೆಂಬರ್‌ 20 ರಂದು ನಡೆಯಬೇಕಿತ್ತು. ಈ ಹಿನ್ನಲೆಯಲ್ಲಿ ಜಾತ್ರೆಗೆ ಸಿದ್ದತೆ ಪ್ರಾಂರಭವಾಗಿತ್ತು. ಈ ಜಾತ್ರೆಗೆ ತಮಿಳುನಾಡು ಮತ್ತು ಆಂಧ್ರಪ್ರದೇಶದ ರೈತರು ಸಹ ಬರುತ್ತಿದ್ದು, ಜಾತ್ರೆಯಲ್ಲಿ ದನಗಳ ವ್ಯಾಪಾರ ಮಾಡುತ್ತಿದ್ದರು. ಆದರೆ ಈ ಬಾರಿ ರಾಜ್ಯದಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗದ ಲಕ್ಷಣ ಕಂಡುಬಂದಿರುವ ಕಾರಣ, ದನಗಳು ಒಂದೆಡೆ ಸೇರುವುದರಿಂದ ಬೇರೆ ಜಾನುವಾರಗಳಿಗೂ ರೋಗ ಹರಡುವ ಸಾಧ್ಯತೆ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ, ಪಶು ಸಂಗೋಪನಾ ಇಲಾಖೆ ಸಚಿವ ಫ್ರಭು ಚವ್ಹಾಣರವರು, ರಾಜ್ಯದಲ್ಲಿ ಚರ್ಮಗಂಟು ರೋಗದ ಪ್ರಕರಣಗಳು ಹೆಚ್ಚಿರುವ ಜಿಲ್ಲೆಗಳಲ್ಲಿ ಜಾನುವಾರಗಳ ಜಾತ್ರೆ ನಿಷೇಧ ಮಾಡುವುದಾಗಿ ಹೇಳಿದ್ದರು. ಸಚಿವರ ಆದೇಶದಂತೆ ಜಿಲ್ಲೆಯ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ಜಿಲ್ಲೆಯ ವಸ್ತುಸ್ಥಿತಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಹೀಗಾಗಿ ಚರ್ಮಗಂಟು ರೋಗವನ್ನು ನಿಯಂತ್ರಣ ಮಾಡಲು ಕರ್ನಾಟಕ ಅನಿಮಲ್‌ ಡಿಸೀಸ್‌ 1961ರ ಕಾಯ್ದೆ ಪ್ರಕಾರ, 2023ರ ಜನವರಿ 30ವರೆಗೆ ಜಿಲ್ಲೆಯಲ್ಲಿ ಜಾನುವಾರಗಳು ಜಾತ್ರೆ ಮತ್ತು ಸಾಗಾಣಿಕೆ ಮಾಡದಂತೆ ಡಿಸಿ ಆದೇಶದಲ್ಲಿ ತಿಳಿಸಿದ್ದಾರೆ.