barbodos – Peepal Media

ಕಾಮನ್ ವೆಲ್ತ್ ಗೇಮ್ಸ್: ಸೆಮಿಫೈನಲ್ ತಲುಪಿದ ಭಾರತ ವನಿತೆಯರು
ಬರ್ಮಿಂಗ್ ಹ್ಯಾಮ್, ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ವನಿತೆಯರ ಕ್ರಿಕೆಟ್ ತಂಡ, ಬಾರ್ಬಡೋಸ್ ತಂಡವನ್ನು ನೂರು ರನ್ ಗಳಿಂದ ಭರ್ಜರಿ ಜಯ ಗಳಿಸಿ ಸೆಮಿಫೈನಲ್ ತಲುಪಿದೆ. 52 ರನ್ ಗಳಿಸಿದ ಜೆಮ್ಮಿ ರೋಡ್ರಿಗಸ್ ಮತ್ತು ನಾಲ್ಕು ವಿಕೆಟ್ ಕಬಳಿಸಿದ ರೇಣುಕಾ ಸಿಂಗ್ ಭಾರತಕ್ಕೆ ಜಯ ತಂದಿತ್ತರು.

ಮೊದಲು ಬ್ಯಾಟಿಂಗ್ ನಡೆಸಿದ ಭಾರತ ವನಿತೆಯರ ತಂಡ ನಿಗದಿತ ಇಪ್ಪತ್ತು ಓವರ್ ಗಳಲ್ಲಿ 162 ರನ್ ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ಯಾವುದೇ ರೀತಿಯಲ್ಲೂ ಸ್ಪರ್ಧೆ ನೀಡದ ಬಾರ್ಬಡೋಸ್ ತಂಡ 62 ರನ್ ಗಳಿಸಲಷ್ಟೆ ಶಕ್ತವಾಯಿತು.

ಗ್ರೂಪ್-ಎ ನಲ್ಲಿರುವ ಭಾರತ ಎರಡು ಗೆಲುವು, ಒಂದು ಸೋಲಿನೊಂದಿಗೆ ನಾಲ್ಕು ಅಂಕಗಳನ್ನು ಗಳಿಸಿ ಸೆಮಿಫೈನಲ್ ತಲುಪಿದೆ. ಆಡಿದ ಎಲ್ಲ ಪಂದ್ಯಗಳನ್ನೂ ಗೆದ್ದಿರುವ ಆಸ್ಟ್ರೇಲಿಯಾ ತಂಡ ಆರು ಅಂಕಗಳೊಂದಿಗೆ ಸೆಮಿಫೈನಲ್ ತಲುಪಿದೆ.