BJP MLA – Peepal Media

ತನ್ನದೇ ಚುನಾವಣೆ ನಡೆಸಿದ ಬಿಜೆಪಿ ಶಾಸಕ!
ಕಟ್ನಿ (ಮಧ್ಯಪ್ರದೇಶ), ಆಗಸ್ಟ್ 22: ಮಧ್ಯಪ್ರದೇಶದ ಬಿಜೆಪಿ ಶಾಸಕ ಸಂಜಯ್ ಪಾಠಕ್ ಅವರು ತಮ್ಮ ಕ್ಷೇತ್ರದಲ್ಲಿ ಮುಂದಿನ ರಾಜ್ಯ ವಿಧಾನಸಭಾ ಚುನಾವಚಣೆಯಲ್ಲಿ ಸ್ಪರ್ಧಿಸಬಹುದೇ ಎಂಬುದನ್ನು ಮೌಲ್ಯಮಾಪನ ಮಾಡಲು ತಮ್ಮದೇ ಆದ ಚುನಾವಣೆ ನಡೆಸಿ ಸುದ್ದಿಯಾಗಿದ್ದಾರೆ.

ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ವಿಜಯರಾಘವಗಢ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಪಾಠಕ್ ಅವರು ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೋ ಬೇಡವೋ ಎಂಬುದನ್ನು ತೀರ್ಮಾನಿಸಲು ಈ ಚುನಾವಣೆ ನಡೆಸುತ್ತಿದ್ದಾರೆ. ವಿಜಯರಾಘವಗಢ ವಿಧಾನಸಭೆಯಲ್ಲಿ ಆಗಸ್ಟ್ 21ರಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಆಗಸ್ಟ್ 25ಕ್ಕೆ ಮುಕ್ತಾಯವಾಗಲಿದೆ. ಅದೇ ದಿನ ಮತ ಎಣಿಕೆ ಆರಂಭವಾಗಲಿದೆ.

ತಮ್ಮ ವಿಧಾನಸಭಾ ಕ್ಷೇತ್ರವನ್ನು 10 ವಿಭಾಗಗಳು, 25 ಕ್ಷೇತ್ರಗಳನ್ನಾಗಿ ವಿಂಗಡಿಸಿ 280 ಮತಗಟ್ಟೆಗಳ ನಿರ್ಮಾಣ ಮಾಡಿದ್ದಾರೆ. 50 ರಷ್ಟು ಮತ ಪಡೆದರೆ ಮಾತ್ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ನೀಡುವಂತೆ ಮನವಿ ಮಾಡುವುದಾಗಿ ಪಾಠಕ್‌ ಹೇಳಿದ್ದಾರೆ.

ಮತದಾನದ ಸ್ಲಿಪ್‌ನಲ್ಲಿ “ನೀವು ಸಂಜಯ್ ಪಾಠಕ್ ಅವರನ್ನು ಪ್ರಧಾನ ಸೇವಕರನ್ನಾಗಿ ಮಾಡಲು ಬಯಸುವಿರಾ?” ಎಂಬ ಪ್ರಶ್ನೆ ಇದ್ದು, ಇದಕ್ಕೆ ಹೌದು ಅಥವಾ ಇಲ್ಲ ಎಂಬ ಉತ್ತರ ನೀಡಿ ಪೆಟ್ಟಿಗೆಯಲ್ಲಿ ಹಾಕಬೇಕು. ಇದಾದ ನಂತರ ಮತ ಹಾಕಿದ ಬೆರಳಿಗೂ ಶಾಯಿ ಹಚ್ಚಲಾಗುತ್ತದೆ.

ಚುನಾವಣೆಯ ಎಲ್ಲಾ ಜವಾಬ್ದಾರಿಗಳನ್ನು ಹೊರಗಿನವರಿಗೆ ನೀಡಲಾಗಿದ್ದು ಸ್ಥಳೀಯರು ಇದರಲ್ಲಿ ಭಾಗಿಯಾಗಿಲ್ಲ.ಮತದಾನ, ಬಾಕ್ಸ್ ಸೀಲಿಂಗ್ ಮತ್ತು ಸ್ಟ್ರಾಂಗ್ ರೂಮ್‌ನಲ್ಲಿ ಇಡುವುದು ಮುಂತಾದ ಪ್ರತಿ ಹಂತವನ್ನು ಚಿತ್ರೀಕರಿಸಲಾಗಿದೆ.

ಇತ್ತೀಚೆಗೆ ಮಧ್ಯ ಪ್ರದೇಶ ಬಿಜೆಪಿ 230 ಸ್ಥಾನಗಳ ರಾಜ್ಯ ವಿಧಾನಸಭೆಗೆ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.