central govt – Peepal Media

ರಾಜ್ಯದ 6 ಪೋಲಿಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಶ್ರೇಷ್ಠ ತನಿಖಾ ಪದಕ
ಬೆಂಗಳೂರು: ಕರ್ನಾಟಕದ 6 ಮಂದಿ ಪೋಲಿಸ್ ಅಧಿಕಾರಿಗಳು ಸೇರಿದಂತೆ ದೇಶದ 151 ಪೋಲಿಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವರ ಶ್ರೇಷ್ಠ ತನಿಖಾ ಪ್ರಶಸ್ತಿ ದೊರೆತಿದೆ.

ಕರ್ನಾಟಕ ರಾಜ್ಯದಿಂದ ಹೆಚ್ಚುವರಿ ಪೋಲಿಸ್ ಮುಖ್ಯಾಧಿಕಾರಿ ಲಕ್ಷೀ ಗಣೇಶ್ ಕೆ., ವೆಂಕಟಪ್ಪ ನಾಯಕ-ಡಿವೈಎಸ್‌ಪಿ, ಮೈಸೂರು, ರಾಜೇಂದ್ರ ಗೌತಮ್-ಡಿವೈಎಸ್‌ಪಿ, ಶಂಕರ ಕಾಳಪ್ಪ ಮಾರಿಹಾಳ್-ಡಿವೈಎಸ್‌ಪಿ, ಶಂಕರಗೌಡ ವೀರನಗೌಡ ಪಾಟೀಲ್-ಡಿವೈಎಸ್‌ಪಿ, ಗುರುಬಸವರಾಜ ಹೆಚ್ ಹೀರೆಗೌಡರ್-ಸರ್ಕಲ್ ಇನ್ಸ್ಪೆಕ್ಟರ್ ಇವರುಗಳಿಗೆ ವಿವಿಧ ಅಪರಾಧಗಳನ್ನು ಅತ್ಯುತ್ತಮವಾಗಿ ತನಿಖೆ ಮಾಡಿರುವ ಸಾಧನೆಗಾಗಿ ಕೇಂದ್ರ ಗೃಹ ಸಚಿವರ ಶ್ರೇಷ್ಠ ತನಿಖಾ ಪ್ರಶಸ್ತಿಯನ್ನು ನೀಡಲಾಗಿದೆ.