commanwealth game 2022 – Peepal Media

‘ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ’: ಪ್ರಧಾನಿ ಮೋದಿ
ನವದೆಹಲಿ: ‘ನೀವೆಲ್ಲರೂ ನಿಮ್ಮ ಸಮಯವನ್ನು ಬಿಡುವು ಮಾಡಿಕೊಂಡು ನನ್ನನ್ನು ಬೇಟಿ ಮಾಡಲು ಬಂದಿದ್ದಕ್ಕೆ ಅಭಿನಂದಿಸುತ್ತೆನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಬರ್ಮಿಂಗ್ ಹ್ಯಾಮ್‌ನ ಕಾಮನ್ ವೆಲ್ತ್ ಗೇಮ್ಸ್ 2022 ಕ್ರೀಡಾ ಕೂಟದಲ್ಲಿ ಭಾಗವಹಿಸಿ ಪದಕ ಗಳಿಸಿದ ಭಾರತದ ಆಟಗಾರರ ಜೊತೆ ಇಂದು ತಮ್ಮ ನಿವಾಸದಲ್ಲಿಯೇ ಬೇಟಿಯಾಗಿ ಸಂವಾದ ನಡೆಸಿದರು.

ದೇಶವು ಅಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ನೀವು ನಿಮ್ಮ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಕ್ರೀಡಾ ಕ್ಷೇತ್ರದಲ್ಲಿಯೂ ಮಾಡಿರುವ ಈ ಸಾಧನೆ ದೇಶಕ್ಕೆ ಬಹಳಷ್ಟು ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರಧಾನಿಯವರೇ ತಮ್ಮ ಟ್ವಟರ್ ಖಾತೆಯ ಮೂಲಕ ‘ಇಡೀ ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಿರಿ’ ಎಂದು ಅಭಿನಂದನೆ ವ್ಯಕ್ತಪಡಿಸಿದ್ದಾರೆ.

Elated to interact with our CWG 2022 contingent. Entire nation is proud of their outstanding achievements. https://t.co/eraViqKcnl
— Narendra Modi (@narendramodi) August 13, 2022

CWG : ಮಹಿಳೆಯರ ಬ್ಯಾಡ್ಮಿಂಟನ್‌ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದ ಪಿವಿ ಸಿಂಧು
ಬರ್ಮಿಂಗ್‌ ಹ್ಯಾಮ್‌ : ನಡೆಯುತ್ತಿರುವ ಕಾಮನ್‌ ವೆಲ್ತ್‌ ಗೇಮ್‌ ಮಹಿಳೆಯರ ಬ್ಯಾಡ್ಮಿಂಟನ್‌ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ ಪಿವಿ ಸಿಂಧು ಅವರು ಕೆನಡಾದ ಮಿಚೆಲ್ ಲೀ ವಿರುದ್ಧ 21-15, 21-13 ಅಂತರದಿಂದ ಗೆದ್ದು, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ತಮ್ಮ ಮೊದಲ ಸಿಂಗಲ್ಸ್ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

ಕಾಮನ್‌ವೆಲ್ತ್‌ ಗೇಮ್ಸ್:‌ ಐತಿಹಾಸಿಕ ಬೆಳ್ಳಿ ಬಾಚಿಕೊಂಡ ಪ್ರಿಯಾಂಕ ಗೋಸ್ವಾಮಿ ಮತ್ತು ಅವಿನಾಶ್‌ ಸಬ್ಲೆ
ಬರ್ಮಿಂಗ್‌ ಹ್ಯಾಮ್: ಹತ್ತು ಕಿ.ಮಿ. ವೇಗದ ನಡಿಗೆ ಸ್ಪರ್ಧೆಯಲ್ಲಿ ಭಾರತದ ಪ್ರಿಯಾಂಕ ಗೋಸ್ವಾಮಿ ಮತ್ತು ಸ್ಟೀಪಲ್‌ ಚೇಸ್‌ ಸ್ಪರ್ಧೆಯಲ್ಲಿ ಅವಿನಾಶ್‌ ಸಬ್ಲೆ ಅವರು ಬೆಳ್ಳಿ ಪದಕ ಗೆದ್ದು ಕೊಂಡಿದ್ದಾರೆ. ಪ್ರಿಯಾಂಕ ಉತ್ತರ ಪ್ರದೇಶದವರು.

ಪ್ರಿಯಾಂಕ ಗೋಸ್ವಾಮಿಯವರು ಕಾಮನ್‌ವೆಲ್ತ್‌ ಕೂಟದಲ್ಲಿ ವೇಗದ ನಡಿಗೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆಗೆ ಪಾತ್ರರಾದರು. ಅವರು 43ನಿಮಿಷ 38 ಸೆಕೆಂಡ್ಸ್‌ ನಲ್ಲಿ ಗುರಿ ತಲಪಿದರು. ಆಸ್ಟ್ರೇಲಿಯಾದ ಜೆಮಿಮಾ ಮೊಂಟಾಗ್‌ 42ನಿಮಿಷ 34ಸೆಕೆಂಡ್ಸ್‌ನಲ್ಲಿ ಗುರಿ ತಲಪಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಕೀನ್ಯಾದ ವಮುಸ್ಯಿ ಎನ್‌ಗಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಪುರುಷರ ಸ್ಟೀಪಲ್‌ ಚೇಸ್‌ ಪಂದ್ಯದಲ್ಲಿ ಭಾರತದ ಅವಿನಾಶ ಮುಕುಂದ್‌ ಸಬ್ಲೆ ಅವರು ಬೆಳ್ಳಿ ಪದಕ ಜಯಿಸಿದ್ದಾರೆ. 3,000 ಮೀಟರ್‌ ಸ್ಟೀಪಲ್‌ ಚೇಸ್‌ನಲ್ಲಿ ಅವಿನಾಶ್‌ ರಾಷ್ಟ್ರೀಯ ದಾಖಲೆಯನ್ನು 9ನೇ ಬಾರಿಗೆ ಮುರಿದು 8.11.20 ರಲ್ಲಿ ಗುರಿ ತಲಪಿದರು. ಆ ಮೂಲಕ ಭಾರತದ ಮೊತ್ತ ಮೊದಲ ಸ್ಟೀಪಲ್ ಚೇಸ್‌ ಪದಕವನ್ನು ಜಯಿಸಿದರು.

ಇದೀಗ ಭಾರತ ಪದಕ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಅಲಂಕರಿಸಿದೆ. ಭಾರತ ಇದುವರೆಗೆ ಒಟ್ಟು ಒಂಭತ್ತು ಚಿನ್ನ, ಹತ್ತು ಬೆಳ್ಳಿ ಮತ್ತು ಒಂಭತ್ತು ಕಂಚಿನ ಪದಕ ಗೆದ್ದುಕೊಂಡಿದೆ.

CWG: ಆಸ್ಟ್ರೇಲಿಯಾಗೆ ಚಿನ್ನ – ಭಾರತಕ್ಕೆ ಬೆಳ್ಳಿ
ಬರ್ಮಿಂಗ್‌ ಹ್ಯಾಮ್‌ : ಕಾಮನ್‌ ವೆಲ್ತ್‌ ಗೇಮ್ಸ್‌ ಮಹಿಳಾ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡವು ತಮ್ಮ ಚೊಚ್ಚಲ ಪ್ರದರ್ಶನದಲ್ಲಿ ಚಿನ್ನವನ್ನು ತಮ್ಮದಾಗಿಸಿಕೊಂಡಿದ್ದು, ಭಾರತ ತಂಡವು ಬೆಳ್ಳಿಗೆ ತೃಪ್ತಿ ಪಡೆದುಕೊಂಡಿದೆ.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡ  ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತು. ನಂತರ ಕಣಕ್ಕೆ ಇಳಿದ ಆಸ್ಟ್ರೇಲಿಯಾ ಆಟಾಗಾರ್ತಿ ಅಲಸ್ಯಾ ಹೀಲಿ  7 ರನ್‌ ಇರುವಾಗಲೇ ರೇಣುಕಾ ಸಿಂಗ್ ಬೌಲಿಂಗ್‌ ದಾಳಿಗೆ ಎಲ್ ಬಿಡಬ್ಲ್ಯು ಆಗಿ ಪೆವಿಲಿಯನ್‌ ಸೇರಿದರು. ಆದರೆ ಎರಡನೇ ವಿಕೆಟ್‌ಗೆ ಜೊತೆಯಾದ ಆರಂಭಿಕ ಆಟಗಾರ್ತಿ ಬೆತ್‌ ಮೂನಿ ಹಾಗೂ ನಾಯಕಿ ಮೆಗ್‌ ಲ್ಯಾನಿಂಗ್‌, 72 ರನ್‌ ಕಲೆಹಾಕಿದರೆ. ಮೂನಿ 41 ಎಸೆತಗಳಲ್ಲಿ 61 ರನ್ ಗಳಿಸಿದರು, ಅವರೊಂದಿಗೆ ಉತ್ತಮ ಪಾಟ್ನರಶಿಪ್‌ ಗಳಿಸಿದ  ಮೆಗ್‌, 36 ರನ್ ಬಾರಿಸಿದರು. ಹೀಗಾಗಿ ಆಸಿಸ್‌ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 161 ರನ್ ಕಲೆಹಾಕಿತು.

161 ಗುರಿಯತ್ತ ಸಾಗಿದ ಭಾರತ ತಂಡಕ್ಕೆ ಮೊದಲೇ ಆಘಾತಕ್ಕೆ ಸಿಲುಕಿತು. ಭಾರತ ತಂಡದ ಭರವಸೆಯ ಆಟಗಾರ್ತಿ ಸ್ಮೃತಿ ಮಂದಾನ 6 ರನ್‌ ಗಳಿಸಿ ಹಾಗೂ ಶೆಫಾಲಿ ವರ್ಮಾ 11 ರನ್‌ ಗಳಿಸಿ ತಂಡಕ್ಕೆ ಆಸರೆಯಾಗದೆ ಬೇಗ ಪವಲಿಯನ್‌ ಸೇರಿದರು. ಆದರೆ ಭರವಸೆ ಆಟವಾಡಿ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಮತ್ತು ಜೆಮಿಯಾ ರಾಡ್ರಿಗಸ್‌ ತಂಡಕ್ಕೆ ಆಸರೆಯಾದರು. 96 ರನ್‌ ಜೊತೆಯಾಟವಾಡಿದ ಈ ಜೋಡಿ ತಂಡಕ್ಕೆ ಗೆಲುವಿನ ಭರವಸೆ ಹುಟ್ಟಿಸಿದರು.

ಆದರೆ ಜೊತೆಯಾಟವನ್ನ ಬೇರ್ಪಡಿಸಿದ ಮೇಘನ್‌ ಸ್ಕಟ್‌ ಭಾರತದ ಗೆಲುವಿನ ಹಾದಿಯನ್ನು ದಿಕ್ಕುತಪ್ಪಿಸಿದರು. ನಂತರ ಬಂದ ಆಟಗಾರ್ತಿಯರು ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡದ ಕಾರಣ 19.3 ಓವರ್ ಗಳಿಗೆ ಆಲ್‌ ಔಟ್‌ ಆಗಿ 152 ರನ್‌ ಕಲೆಹಾಕಿ ಆಸಿಸ್‌ ವಿರುದ್ಧ ಮಣಿದರು.

ಅತ್ಯತ್ತಮ ಪ್ರದರ್ಶನ ನೀಡಿದ ಆಸಿಸ್‌ ತಂಡ  ಕಾಮನ್‌ ವೆಲ್ತ್‌ ಗೇಮ್ಸ್‌ ಮಹಿಳಿಯರ ಕ್ರಿಕೆಟ್‌ ನಲ್ಲಿ ದಾಖಲೆ ಮಾಡುವುದರೊಂದಿಗೆ ದೇಶಕ್ಕೆ ಚಿನ್ನದ ಪದಕಗಳಿಸಿ ಕೊಟ್ಟಿತು.  ಇದರ ಜೊತೆಗೆ ಉತ್ತಮ ಪ್ರದರ್ಶನ ನೀಡಿದ ಭಾರತ ತಂಡ ಬೆಳ್ಳಿಗಳಿಸಿ ಅಷ್ಟಕ್ಕೆ ತೃಪ್ತಿಹೊಂದಿದೆ.

CWG: ರೇಸ್ ವಾಕಿಂಗ್‌ನಲ್ಲಿ ಪ್ರಿಯಾಂಕಾಗೆ ಎರಡನೆ ಸ್ಥಾನ
ಬರ್ಮಿಂಗ್‌ಹ್ಯಾಮ್:  ಕಾಮನ್‌ವೆಲ್ತ್ 2022 ರ ಗೇಮ್ಸ್‌ನ ರೇಸ್‌ವಾಕಿಂಗ್‌ನಲ್ಲಿ ಪ್ರಿಯಾಂಕಾ ಗೋಸ್ವಾಮಿ ಅವರು ಬೆಳ್ಳಿ ಪದಕಕ್ಕೆ ಕೊರಳೊಡಿದ್ದು, ರೇಸಿಂಗ್‌ ವಾಕ್‌ನಲ್ಲಿ ಪದಕ  ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮಹಿಳೆಯರ 10 ಕಿಮೀ ರೇಸ್‌ವಾಕ್‌ನಲ್ಲಿ  43:38.00 ನಿಮಿಷದಲ್ಲಿ ಗುರಿ ತಲುಪಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಈ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

https://twitter.com/narendramodi/status/1555881491795697664?s=20&t=sC_R5Qg2cFt9trBOka7XLA

ಕುಸ್ತಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದ ಬಜರಂಗ್ ಪುನಿಯಾ
ಬರ್ಮಿಂಗ್ ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟ 2022ರ ಫ್ರೀಸ್ಟೈಲ್ ಕುಸ್ತಿ ಫೈನಲ್ ಸ್ಪರ್ಧೆಯಲ್ಲಿ ಭಾರತದ ಬಜರಂಗ್ ಪುನಿಯಾ, ಕೆನಾಡದ ಲಾಚ್ಲಾನ್ ಮೆಕ್‌ನೀಲ್ ಅವರನ್ನು ಸೋಲಿಸುವುದರ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕ ತಂದು ಕೊಟ್ಟಿದ್ದಾರೆ.

ಅದೇ ದಿನ ಕೆಲವು ನಿಮಿಷಗಳ ನಂತರ ಮಹಿಳೆಯರ 62 ಕೆಜಿ ವಿಭಾಗದಲ್ಲಿ, ಭಾರತದ ಸಾಕ್ಷಿ ಮಲ್ಲಿಕ್ ಅವರು ಕೆನಾಡದ ಅನಾ ಗೊನ್ಜಾಲೆಜ್ ಅವರನ್ನು ಹಿಂದಿಕ್ಕಿ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಮತ್ತು 86 ಕೆಜಿ ಪುರುಷರ ವಿಭಾಗದಲ್ಲಿ ಪಾಕಿಸ್ತಾನದ ಮುಹಮ್ಮದ್ ಇನಾಮ್ ಅವರನ್ನು ಸೋಲಿಸುವ ಮೂಲಕ ಭಾರತದ ದೀಪಕ್ ಪುನಿಯಾ ಭಾರತಕ್ಕೆ ಕುಸ್ತಿಯಲ್ಲಿ ಮೂರನೇ ಚಿನ್ನದ ಪದಕವನ್ನು ತಂದು ಕೊಟ್ಟಿದ್ದಾರೆ.

CWG 2022: ಪುರುಷರ ಲಾಂಗ್ ಜಂಪ್‌ನಲ್ಲಿ ಮುರಳಿ ಶ್ರೀಶಂಕರ್ ಗೆ ಬೆಳ್ಳಿ
ಬರ್ಮಿಂಗ್‌ ಹ್ಯಾಮ್‌ : 2022 ರಲ್ಲಿ ನಡೆಯುತ್ತಿರುವ  ಕಾಮನ್‌ವೆಲ್ತ್ ಗೇಮ್ಸ್  ಪುರುಷರ ಲಾಂಗ್ ಜಂಪ್‌ ಕ್ರೀಡಾಕೂಟದಲ್ಲಿ ಮುರಳಿ ಶ್ರೀಶಂಕರ್  8.08 ಮೀ ಜಿಗಿತದೊಂದಿಗೆ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಶ್ರೀಶಂಕರ್‌ ಅವರು ತಮ್ಮ ಐದನೇ ಜಿಗಿತದ ಮೂಲಕ ಈ ಸಾಧನೆಯನ್ನು ಸಾಧಿಸಿದರು,

ಬಹಮಾಸ್‌ನ ಲಕ್ವಾನ್ ನಾಯರ್ನ್ ಕೂಡ 8.08 ಮೀಟರ್‌ಗಳ ಅತ್ಯುತ್ತಮ ಜಿಗಿತವನ್ನು ಹೊಂದಿದ್ದ ಕಾರಣ ಇಬ್ಬರು ಸಮಬಲ ಪ್ರದರ್ಶನ ತೋರಿದ್ದರು. ನಂತರ ಇಬ್ಬರಿಗೂ ನೀಡಿದ ಅವಕಾಶದಲ್ಲಿ ಶ್ರೀಶಂಕರ್ ಅವರು 7.84 ಮೀಟರ್‌ ಜಿಗಿದರೆ, ನಾಯರ್ನ್ 7.98 ಮೀಟರ್‌ ಜಿಗಿದು ಚಿನ್ನಕ್ಕೆ ಕೊರಳೊಡ್ಡಿದರು.

ದಕ್ಷಿಣ ಆಫ್ರಿಕಾದ ಜೋವನ್ ವ್ಯಾನ್ ವುರೆನ್ (8.06 ಮೀ) ಕಂಚಿನ ಪದಕ ಪಡೆದರು. ಹಾಗೆಯೇ ಸ್ಪರ್ಧೆಯಲ್ಲಿದ್ದ ಭಾರತದ ಮತ್ತೊಬ್ಬ ಆಟಗಾರ ಮುಹಮ್ಮದ್ ಅನೀಸ್ ಯಾಹಿಯಾ 7.97ಮೀ ಜಿಗಿತದೊಂದಿಗೆ ಐದನೇ ಸ್ಥಾನ ಪಡೆದರು.

ಸಿಡಬ್ಲ್ಯೂಜಿಯಲ್ಲಿ ಭಾರತದ ಪುರುಷ ಲಾಂಗ್ ಜಂಪ್‌ ನಲ್ಲಿ ಶ್ರೀಶಂಕರ್ ಅವರು ಬೆಳ್ಳಿಗೆ ಕೊರಳೊಡ್ಡಿ ಭಾರತಕ್ಕೆ ಮತ್ತೊಂದು ಪದಕದ ಸಂಖ್ಯೆಯನ್ನು ಹೆಚ್ಚಿಸಿದರು.

ಪ್ಯಾರಾಪವರ್ ಲಿಫ್ಟಿಂಗ್‌ನಲ್ಲಿ ಸುಧೀರ್‌ಗೆ ಚಿನ್ನ
ಬರ್ಮಿಂಗ್ ಹ್ಯಾಮ್: ಪ್ಯಾರಾ ಪವರ್‌ಲಿಫ್ಟಿಂಗ್‌ನ ಪರುಷರ ವಿಭಾಗದ ಹೆವಿವೇಯ್ಟ್ ಫೈನಲ್‌ನಲ್ಲಿ ಸುಧೀರ್ ಚಿನ್ನದ ಪದಕವನ್ನು ಗೆಲ್ಲುವುದರೊಂದಿಗೆ, ಭಾರತವು 7 ನೇ ದಿನದ ಪದಕ ಬೇಟೆ ಮುಂದುವರಿಸಿದೆ.

27 ವರ್ಷದ ಸುಧೀರ್ ಪೋಲಿಯೊ ಕಾರಣದಿಂದ ಅಂಗವೈಕಲ್ಯ ಹೊಂದಿದ್ದು ಏಷಿಯನ್ ಪ್ಯಾರ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದು ತಮ್ಮ ಖಾತೆ ತೆÀರೆದಿದ್ದರು. ಕಾಮನ್‌ವೆಲ್ತ್ ಗೇಮ್ಸ್ನ ಹೆವಿವೇಯ್ಟ್ ಪ್ಯಾರ ಪವರ್‌ಲಿಫ್ಟಿಂಗ್‌ನ ಮೊದಲ ಪ್ರಯತ್ನದಲ್ಲಿ 208 ಕೆ.ಜಿ. ಯನ್ನು ಎತ್ತಿದರು. ಎರಡನೇ ಪ್ರಯತ್ನದಲ್ಲಿ ೨೧೨ ಕೆ.ಜಿ.ಗೆ ಹೆಚ್ಚಿಸಿಕೊಂಡರು. ಈ ಮೂಲಕ 134.5 ಅಂಕಗಳನ್ನು ಗಳಿಸಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ನ 7 ನೇ ದಿನದಲ್ಲಿ ಭಾರತ ಚಿನ್ನ ಮತ್ತು ಬೆಳ್ಳಿಯ ಎರಡು ಪದಕಗಳನ್ನು ಮೂಡಿಗೇರಿಸಿಕೊಂಡಿದೆ. ಆರು ಚಿನ್ನ, ಏಳು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳೊಂದಿಗೆ ಭಾರತ ಪ್ರಸ್ತುತ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

ಕಾಮನ್ ವೆಲ್ತ್: ಬೆಳ್ಳಿ ಪದಕ ತಂದು ಕೊಟ್ಟ ತುಲಿಕಾ ಮಾನ್
ಬರ್ಮಿಂಗ್‌ಹ್ಯಾಂ: ಕಾಮನ್‌ವೆಲ್ತ್ ಕ್ರೀಡಾಕೂಟದ ೭೮ ಕೆಜಿ ವೈಯಕ್ತಿಕ ಜ್ಯೂಡೊ ಸ್ಪರ್ಧೆಯಲ್ಲಿ ಸ್ಕಾಟ್ಲೆಂಡ್‌ನ ಸರಹ ಅದ್ಲಿಂಗ್ಟನ್ ವಿರುದ್ಧ ಭಾರತದ ಜ್ಯೂಡೊ ಪಟು ತುಲಿಕಾ ಮಾನ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಬುಧವಾರ ನಡೆದ ಎರಡು ಸ್ಪರ್ಧೆಯಲ್ಲಿ ಗೆದ್ದ ತುಲಿಕಾ ಮಾನ್ ಚಿನ್ನದ ಬೇಟೆಗೆ ಲಗ್ಗೆ ಇಟ್ಟಿದ್ದರು. ಫೈನಲ್‌ನಲ್ಲಿ ತುಲಿಕಾ ಮುನ್ನಡೆಯಲ್ಲಿದ್ದರೂ, ಅದ್ಲಿಂಗ್ಟನ್ ತಮ್ಮ ನಿರ್ಣಾಯಕ ನಡೆಯಿಂದ ಭಾರತೀಯ ಪಟುವನ್ನು ಕೆಳಕ್ಕೆ ಬೀಳಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಕೇವಲ ೩೦ ಸೆಂಕಡ್ ಪಂದ್ಯ ಬಾಕಿ ಇರುವಾಗ ಅದ್ಲಿಂಗ್ ತಮ್ಮ ಬಲಶಾಲಿ ಎಸೆತದಿಂದ ತುಲಿಕಾ ಅವರನ್ನು ಮ್ಯಾಟ್ ಮೇಲೆ ಬೀಳಿಸಿದರು.

ಈ ಮೂಲಕ ಬರ್ಮಿಂಗ್‌ಹ್ಯಾಂನ ಕಾಮನ್‌ವೆಲ್ತ್ ಜ್ಯೂಡೊ ಸ್ಫರ್ಧೆಯಲ್ಲಿ ೨೩ ವಯಸ್ಸಿನ ದೆಹಲಿ ಪಟು ತುಲಿಕಾ ಮಾನ್ ಭಾರತಕ್ಕೆ ಮೂರನೇ ಪದಕ ತಂದು ಕೊಟ್ಟರು.

ಕಾಮನ್‌ ವೆಲ್ತ್‌ ಗೇಮ್‌ : ಭಾರತದ ಪದಕಗಳ ಸಂಖ್ಯೆಯನ್ನು 18ಕ್ಕೆ ಕೊಂಡೊಯ್ದ ವೇಟ್‌ಲಿಫ್ಟರ್‌ಗಳು
ಬರ್ಮಿಂಗ್ ಹ್ಯಾಮ್: ಕಾಮನ್‌ ವೆಲ್ತ್‌ ಗೇಮ್  ಆರನೇ ದಿನದಂದು ಪುರುಷರ 109+ ಕೆಜಿ ವಿಭಾಗದಲ್ಲಿ ಗುರ್ದೀಪ್ ಸಿಂಗ್, ಪುರುಷರ 109 ಕೆಜಿ ವಿಭಾಗದಲ್ಲಿ ಲವ್‌ಪ್ರೀತ್ ಸಿಂಗ್ ಕಂಚಿನ ಪದಕವನ್ನು ಗೆಲ್ಲುವುದರೋಂದಿಗೆ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತವು ವೇಟ್‌ಲಿಫ್ಟಿಂಗ್‌ನಲ್ಲಿ ಪದಕಗಳ ಸಂಖ್ಯೆಯನ್ನ ಹೆಚ್ಚಿಸಿಕೊಂಡಿದೆ.

ಲವ್‌ಪ್ರೀತ್ ಸ್ನ್ಯಾಚ್‌ನಲ್ಲಿ 163 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 192 ಕೆಜಿ ಸೇರಿದಂತೆ ಒಟ್ಟು 355 ಕೆಜಿ ಎತ್ತಿದರು. ಕ್ಯಾಮರೂನ್‌ನ ಜೂನಿಯರ್ ನ್ಯಾಬೆಯು ಒಟ್ಟು 361 ಕೆಜಿ ತೂಕದೊಂದಿಗೆ ಚಿನ್ನ ಗೆದ್ದರೆ, ಸಮೋವನ್ ಜ್ಯಾಕ್ ಒಪೆಲೋಗ್ 358 ಕೆಜಿ ಪ್ರಯತ್ನದಲ್ಲಿ ಬೆಳ್ಳಿ ಗೆದ್ದರು.

ಏತನ್ಮಧ್ಯೆ, 26 ವರ್ಷದ ಚೊಚ್ಚಲ ಆಟಗಾರ ಗುರ್ದೀಪ್ ಪೋಡಿಯಂ ಫಿನಿಶ್‌ಗಾಗಿ 390 ಕೆಜಿ (167 ಕೆಜಿ + 223 ಕೆಜಿ) ಎತ್ತುವ ಅತ್ಯುತ್ತಮ ಪ್ರಯತ್ನವನ್ನು ಮಾಡಿದರು.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ  ವೇಟ್‌ಲಿಫ್ಟಿಂಗ್‌ ಕೀಡಾಕೂಟದ ವಿಭಾಗದಲ್ಲಿ ಭಾರತ ಮೂರು ಚಿನ್ನ, ಮೂರು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ 10 ಪದಕಗಳನ್ನು ತಮ್ಮದಾಗಿಸಿಕೊಂಡಿದೆ.