Dead body of elephant – Peepal Media

ತಮಿಳುನಾಡು: ಆನೆಯ ಶವ ಪತ್ತೆ, ದಂತ ಕಾಣೆ
ತಮಿಳುನಾಡು: ಕೊಯಮತ್ತೂರಿನ ಹೊರವಲಯದ ಥಡಗಾಂ ಅರಣ್ಯ ಪ್ರದೇಶದಲ್ಲಿ ಶನಿವಾರ ಸಂಜೆ ಗಂಡು ಆನೆಯೊಂದು ಶವವಾಗಿ ಪತ್ತೆಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಕೊಯಮತ್ತೂರು ಡಿಎಫ್‌ಒ ಅಶೋಕ್ ಕುಮಾರ್ ಅವರು, ನಿನ್ನೆ ರಾತ್ರಿ ಗಂಡು ಆನೆಯೊಂದು ಶವವಾಗಿ ಪತ್ತೆಯಾಗಿರುವುದು ಕಂಡುಬಂದಿದೆ. ವಿಷಯ ತಿಳಿದ ಕೂಡಲೆ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ದಿನೇಶ್ ಕುಮಾರ್, ಕೊಯಮತ್ತೂರು ಅರಣ್ಯ ವ್ಯಾಪ್ತಿಯ ಅಧಿಕಾರಿ ಎ.ಅರುಣ್ ಕುಮಾರ್, ಅರಣ್ಯ ಪಶುವೈದ್ಯಾಧಿಕಾರಿ ಎ.ಸುಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿತು. ನಂತರ ಪರಿಶೀಲಿಸಿ ನೋಡಿದಾಗ ಆನೆಯ ಬಲ ದಂತ ಕಾಣೆಯಾಗಿದೆ ಎಂದು ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.

ಈ ಬಗ್ಗೆ ಅರಣ್ಯ ಇಲಾಖೆ ತನಿಖೆಗೆ ಆದೇಶಿಸಿದ ಹಿನ್ನಲೆಯಲ್ಲಿ ಭಾನುವಾರ ಆನೆಯ ಮರಣೋತ್ತರ ಪರೀಕ್ಷೆ ನಡೆಯಲಿದೆ. ಈ ಕುರಿತು ಇನ್ನು ಹೆಚ್ಚಿನ ಮಾಹಿತಿಗಾಗಿ ಕಾದು ನೋಡಬೇಕಿದೆ ಎಂದು ಡಿಎಫ್‌ಒ ಅಶೋಕ್ ಕುಮಾರ್ ಹೇಳಿದರು.