dhanush aishwarya – Peepal Media

ಡೈವೋರ್ಸ್ ನಿರ್ಧಾರ ‌ಹಿಂಪಡೆದ ನಟ ಧನುಷ್‌-ಐಶ್ವರ್ಯ : ಅಭಿಮಾನಿಗಳು ಪುಲ್‌ಕುಶ್‌
ಚೆನ್ನೈ : 9 ತಿಂಗಳು ಪ್ರತ್ಯೇಕವಾಗಿದ್ದ ದಂಪತಿ ತಮಿಳು ನಟ ಧನುಷ್‌ ಹಾಗೂ ಐಶ್ವರ್ಯ ಪುನಃ ಒಂದಾಗುತ್ತಿದ್ದಾರೆ ಎಂಬ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ತಮಿಳು ನಟ ಧನುಷ್‌ ಮತ್ತು ನಟ ರಜನಿಕಾಂತ್‌ ಅವರ ಮಗಳು ಐಶ್ವರ್ಯ 2004 ರಲ್ಲಿ ಮದುವೆಯಾಗಿದ್ದು, ಸುಮಾರು 18 ವರ್ಷಗಳ ಕಾಲ ಒಟ್ಟಿಗೆ ಸಂಸಾರ ನಡೆಸಿದ್ದಾರೆ. ಇವರಿಗೆ ಯಾತ್ರರಾಜ ಮತ್ತು ಲಿಂಗರಾಜ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಯಾವುದೋ ಕೆಲ ವಿಷಯಗಳಿಂದ ಇದೇ ವರ್ಷದ ಜನವರಿಯಲ್ಲಿ ಬೇರೆಯಾಗಲು ನಿರ್ಧಾರ ಮಾಡಿ ಡೈವೋರ್ಸ್‌ ಆಗುವ ಹಂತಕ್ಕೆ ಮನಸ್ಥಾಪಗಳು ಮುಂದುವರೆದು ಪ್ರತ್ಯೇಕವಾಗಿ ಬದುಕು ನಡೆಸುತ್ತಿದ್ದರು. ಈ ವಿಷಯ ಅವರ ಅಭಿಮಾನಿಗಳಲ್ಲಿ ಆಘಾತ ಸೃಷ್ಟಿ ಮಾಡಿತ್ತು.

ಆದರೆ ಇಬ್ಬರ  ಕುಟುಂಬದವರ ನಿರಂತರ ಮನವೊಲಿಕೆ, ಸಮಾಧಾನಗಳಿಂದ ಒಂಭತ್ತು ತಿಂಗಳ ನಂತರ ಧನುಷ್‌ ಮತ್ತು ಐಶ್ವರ್ಯ ಒಟ್ಟಿಗೆ ಇರಲು ನಿರ್ಧಾರ ಮಾಡಿದ್ದಾರೆ. ಇಬ್ಬರೂ ಒಂದಾಗುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುಖಾಂತರ ಅಭಿಮಾನಿಗಳು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ : ಸ್ವಾತಿ ಮುತ್ತಿನ ಮಳೆ ಹನಿಯಲ್ಲಿ ರಮ್ಯಾ, ಜೊತೆಗಿದ್ದಾರೆ ರಾಜ್ ಬಿ ಶೆಟ್ಟಿ

ಸ್ವಾತಿ ಮುತ್ತಿನ ಮಳೆ ಹನಿಯಲ್ಲಿ ರಮ್ಯಾ, ಜೊತೆಗಿದ್ದಾರೆ ರಾಜ್ ಬಿ ಶೆಟ್ಟಿ