drug – Peepal Media

ರಾಜ್ಯದ ಡ್ರಗ್ಸ್ ಹಾವಳಿಗೆ ಬಿಜೆಪಿಯೇ ನೇರ ಹೊಣೆ: ಕಾಂಗ್ರೆಸ್
ಬೆಂಗಳೂರು: ಬೆಂಗಳೂರು ಗಾಂಜಾ ನಗರಿಯಾಗಲು ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷವೇ ನೇರ ಕಾರಣ ಎಂಬ ಬಿಜೆಪಿ ಹೇಳಿಕೆಗೆ ರಾಜ್ಯ ಕಾಂಗ್ರೆಸ್‌ ಘಟಕ ತಿರುಗೇಟು ನೀಡಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್, ಇಂದಿನ ವೈಫಲ್ಯಕ್ಕೆ ಹಿಂದಿನ ಸರ್ಕಾರದ ಕಡೆ ಬೆರಳು ತೋರುವುದು ಬಿಜೆಪಿ ಕಂಡುಕೊಂಡ ಪಲಾಯನದ ದಾರಿ. ಗುಜರಾತ್ ಬಂದರಿನಲ್ಲಿ ಮೇಲಿಂದ ಮೇಲೆ ಡ್ರಗ್ಸ್ ದೊರೆಯುತ್ತಿದ್ದು, ಬಿಜೆಪಿ ಕಾರ್ಯಕರ್ತರೇ ಡ್ರಗ್ಸ್ ಪೆಡ್ಲರ್‌ಗಳಾಗಿದ್ದಾರೆ. ಬಿಜೆಪಿ ಅವಧಿಯಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಏರಿದೆ. ಹೀಗಾಗಿ ರಾಜ್ಯದ ಡ್ರಗ್ಸ್ ಹಾವಳಿಗೆ ಬಿಜೆಪಿಯೇ ನೇರ ಹೊಣೆ  ಎಂದು ರಾಜ್ಯ ಕಾಂಗ್ರೆಸ್ ದೂರಿದೆ.

ಇಂದಿನ ವೈಫಲ್ಯಕ್ಕೆ ಹಿಂದಿನ ಸರ್ಕಾರದ ಕಡೆ ಬೆರಳು ತೋರುವುದು @BJP4Karnataka ಕಂಡುಕೊಂಡ ಪಲಾಯನದ ದಾರಿ.

◆ಗುಜರಾತ್ ಬಂದರಿನಲ್ಲಿ ಮೇಲಿಂದ ಮೇಲೆ ಡ್ರಗ್ಸ್ ದೊರೆಯುತ್ತಿದೆ
◆ಬಿಜೆಪಿ ಕಾರ್ಯಕರ್ತರೇ ಡ್ರಗ್ಸ್ ಪೆಡ್ಲರ್‌ಗಳಾಗಿದ್ದಾರೆ
◆ಬಿಜೆಪಿ ಅವಧಿಯಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಏರಿದೆ

ರಾಜ್ಯದ ಡ್ರಗ್ಸ್ ಹಾವಳಿಗೆ ಬಿಜೆಪಿಯೇ ನೇರ ಹೊಣೆ. https://t.co/hj5dLQkMZG
— Karnataka Congress (@INCKarnataka) September 14, 2022