ed raid – Peepal Media

ಬೆಂಗಳೂರಿನ ಪ್ರತಿಷ್ಠಿತ ಕಚೇರಿಗಳ ಮೇಲೆ ಇಡಿ ದಾಳಿ
ಬೆಂಗಳೂರು: ರಿಯಲ್‌ ಎಸ್ಟೇಟ್‌ ಅಕ್ರಮ ವ್ಯವಹಾರದ ಹಿನ್ನಲೆಯಲ್ಲಿ ಬೆಂಗಳೂರಿನ ಹಲವು ಕಚೇರಿಗಳಲ್ಲಿ ಬುಧವಾರ ಮುಂಜಾನೆಯಿಂದ ಇಡಿ ದಾಳಿ(ED raid) ನಡೆಸಿದೆ.

ಇಂದು ಬೆಳಗ್ಗೆಯಿಂದಲೇ ಶುರುವಾಗಿರುವ ಜಾರಿ ನಿರ್ದೇಶನಾಲಯ(ಇ.ಡಿ) ದಾಳಿಯು ಪ್ರತಿಷ್ಠಿತ ಬಿಲ್ಡರ್‌ ಸಂಸ್ಥೆಯಾಗಿರುವ ಮಾನ್ಯತಾ ಪ್ರಮೋಟರ್ಸ್‌, ಮಾನ್ಯತಾ ಪ್ರಾಜೆಕ್ಟ್‌ ಪ್ರೈವೇಟ್‌ ಲಿಮಿಟೆಡ್‌, ರೆಡ್ಡಿ ವೀರಣ್ಣ ಇನ್‌ವೆಸ್ಟ್‌ಮೆಂಟ್ ಸೇರಿದಂತೆ ಹಲವು ಪ್ರತಿಷ್ಟಿತ ಕಂಪನಿಗಳ ಮೇಲೆ ದಾಳಿ ನಡೆಸಿದೆ.

ಇಡಿ ಅಧಿಕಾರಿಗಳ ತಂಡ ಸಂಸ್ಥೆಯ ಮುಖ್ಯಸ್ಥರಿಗೆ ಸೇರಿದ ಸದಾಶಿವ ನಗರ ಮನೆ ಮೇಲೆಯೂ ದಾಳಿ ನಡೆಸಿದ್ದು, ಮಾನ್ಯತಾ ಗ್ರೂಪ್‌ ಸೇರಿದಂತೆ ಹಲವರ ವಿಚಾರಣೆ ನಡೆಸಲಾಗುತ್ತಿದ್ದು, ರಿಯಲ್‌ ಎಸ್ಟೇಟ್‌ ಅಕ್ರಮ ವ್ಯವಹಾರದಲ್ಲಿ ಹಿನ್ನೆಲೆಯಲ್ಲಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.