ed ride – Peepal Media

ED-IT-DRI ನಂತಹ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ : ಭೂಪೇಶ್‌ ಬಘೇಲ್
ಛತ್ತೀಸ್‌ಗಢ : ದೇಶಾದ್ಯಂತ ಇಡಿ – ಐಟಿ  ದಾಳಿಗಳು ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂತಹ ವಿಷಯಗಳು ಹೆಚ್ಚಾಗುತ್ತಿದೆ ಎಂದು ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್‌ ಬಘೇಲ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಇತ್ತೀಚೆಗೆ ದೇಶದ ಹಲವಾರು ಕಡೆ ಅಕ್ರಮ ಹಣ ವರ್ಗಾವಣೆ , ಪಿಎಫ್‌ಐ ಹೀಗೆ ಹಲವಾರು ವಿಚಾರಗಳ ವಿರುದ್ಧ ಇಡಿ, ಐಟಿ , ಎನ್‌ಐಎ ದಾಳಿಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ಎಲ್ಲೆಡೆ ನಡೆಯುತ್ತಿರುವ ದಾಳಿಗಳ ಕುರಿತು ಮಾಧ್ಯಮಗಳ ಮುಂದೆ ಮಾತನಾಡಿದ ಛತ್ತೀಸ್‌ಗಢ ಸಿಎಂ ಭೂಪೇಶ ಬಘೇಲ್‌ ʼಜನರನ್ನು ಹೆದರಿಸುವ ನಿಟ್ಟಿನಲ್ಲಿ ಇಡಿ- ಐಟಿ- ಡಿಆರ್‌ಐ ನಂತಹ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅದೂ ಚುನಾವಣೆ ಸಮೀಪಿಸುತ್ತಿದ್ದಂತೆ ಈ ವಿಷಯಗಳು ಹೆಚ್ಚಾಗುತ್ತಲೇ ಇವೆʼ ಎಂದು ಹೇಳಿ ಬಿಜೆಪಿ ಮಾಡುತ್ತಿರುವ ಷಡ್ಯಂತರ ಎಂಬ ನಿಟ್ಟಿನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ : ‘ಗಜರಾಮʼ ಚಿತ್ರದ ಕ್ಲೈಮ್ಯಾಕ್ಸ್ ಕಾಳಗದಲ್ಲಿ ಬ್ಯುಸಿಯಾದ ರಾಜವರ್ಧನ್, ಕಬೀರ್ ಸಿಂಗ್!!

‘ಗಜರಾಮʼ ಚಿತ್ರದ ಕ್ಲೈಮ್ಯಾಕ್ಸ್ ಕಾಳಗದಲ್ಲಿ ಬ್ಯುಸಿಯಾದ ರಾಜವರ್ಧನ್, ಕಬೀರ್ ಸಿಂಗ್!!