flight – Peepal Media

ಸೆಪ್ಟಂಬರ್‌ 17 : ಮಧ್ಯಪ್ರದೇಶಕ್ಕೆ ಬರಲಿರುವ ನಮೀಬಿಯಾ ಚಿರತೆಗಳು
ನಮೀಬಿಯಾ : ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆಗಳನ್ನು ಕರೆತರಲು ಚಿರತೆಯ ದೃಶ್ಯ ಹೊಂದಿರುವ ಭಾರತೀಯ ವಿಮಾನ ನಮೀಬಿಯಾದ ವಿಂಡ್ ಹೋಕ್ ಗೆ ತಲುಪಿದೆ.

ಮೋದಿಯವರ ಉಪಸ್ಥಿತಿಯಲ್ಲಿ ಸೆಪ್ಟಂಬರ್‌ 17 ರಂದು ಅವರ ಜನ್ಮದಿನದ ಅಂಗವಾಗಿ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ವಿಂಡ್‌ ಹೋಕ್‌ನಲ್ಲಿರುವ  ಚಿರತೆಗಳನ್ನು ತರಿಸಲಾಗಿತ್ತಿದ್ದು  ಈ ಹಿನ್ನಲೆಯಲ್ಲಿ ನಮೀಬಿಯಾದ ವಿಂಡ್‌ಹೋಕ್‌ನಲ್ಲಿರುವ ಭಾರತದ ಹೈ ಕಮಿಷನ್ ವಿಮಾನದ ದೃಶ್ಯದೊಂದಿಗೆ ಟ್ವೀಟ್‌ ಮಾಡಿದೆ.