hotel – Peepal Media

ಬೆಂಗಳೂರು ಮಳೆ ಹಾನಿ: ತಾತ್ಕಾಲಿಕವಾಗಿ ಕಡಿಮೆ ಬಾಡಿಗೆಯಲ್ಲಿ ಹೋಟೆಲ್‌ ರೂಂಗಳು
ಬೆಂಗಳೂರು: ನಗರದಲ್ಲಿ ಮಳೆಯ ಹಾನಿಯಿಂದ ತೊಂದರೆಗೊಳಗಾದ ನಿವಾಸಿಗರಿಗೆ ತಾತ್ಕಾಲಿಕವಾಗಿ ಕಡಿಮೆ ಬಾಡಿಗೆಯಲ್ಲಿ ರೂಂಗಳನ್ನು ಕೊಡಲಾಗುವುದು ಎಂದು ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದಿಂದ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಲಾಗಿದೆ.

ಅತೀಯಾದ ಮಳೆಯಿಂದ ಬಹಳಷ್ಟು ಪ್ರದೇಶಗಳಲ್ಲಿರುವ ಮನೆಗಳಿಗೆ, ಪ್ಲಾಟ್‌ಗಳಿಗೆ ನೀರು ತುಂಬಿ ಬಹಳಷ್ಟು ನಿವಾಸಿಗರಿಗೆ ಸಮಸ್ಯೆಗಳಾಗಿರುತ್ತದೆ. ಈ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಹೋಟೆಲ್‌ ರೂಂ ಗಳನ್ನು ಕಡಿಮೆ ಬಾಡಿಗೆಗೆ ತಾತ್ಕಾಲಿಕವಾಗಿ ನೀಡಲು ಸಿದ್ದರಿದ್ದೆವೆ ಎಂದು ಬೃಹತ್‌ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷರಾದ ಪಿ.ಸಿ.ರಾವ್‌ ಮತ್ತು ಗೌರವ ಕಾರ್ಯದರ್ಶಿ ವೀರೇಂದ್ರ ಎನ್‌ ಕಾಮತ್‌ ತಿಳಿಸಿದರು.

ಅಗತ್ಯವಿರುವವರು ಸಂಪರ್ಕಿಸಬೇಕಾದ ಸಂಖ್ಯೆ: 9844494630, 9845259099