incometax ride – Peepal Media

ನೂರು ಕೋಟಿ ಬೇನಾಮಿ ಆಸ್ತಿ ವಶ..!
ಮಹಾರಾಷ್ಟ್ರ: ಜಲ್ನಾದಲ್ಲಿ ಉಕ್ಕು ಹಾಗೂ ಬಟ್ಟೆ ವ್ಯಾಪಾರಿ ಮತ್ತು ರಿಯಲ್ ಎಸ್ಟೇಟ್ ಡೆವಲಪರ್‌ನ ಆವರಣದಲ್ಲಿ ಆಗಸ್ಟ್ 1ರಿಂದ 8 ರವರೆಗೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ.

ದಾಳಿ ಮುಗಿದ ನಂತರ ರೂ. 56 ಕೋಟಿ ನಗದು, 32 ಕೆಜಿ ಚಿನ್ನ, ಮುತ್ತುಗಳು-ವಜ್ರಗಳು ಮತ್ತು ಆಸ್ತಿ ಪತ್ರಗಳು ಸೇರಿದಂತೆ, ಸುಮಾರು 100 ಕೋಟಿ ರೂ. ಬೇನಾಮಿ ಆಸ್ತಿಯನ್ನು ವಶಪಡಿಸಿಕೊಂಡಿದ್ದು, ಒಟ್ಟು ಹಣವನ್ನು ಎಣಿಸಲು 13 ಗಂಟೆ ಬೇಕಾಯಿತು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.