Indonesia – Peepal Media

ಫುಟ್‌ಬಾಲ್ ಪಂದ್ಯವೊಂದರಲ್ಲಿ ಅಭಿಮಾನಿಗಳಿಂದ ಹಿಂಸಾಚಾರ: 127 ಮಂದಿ ಸಾವು
ಜಕಾರ್ತ: ಇಂಡೋನೇಷ್ಯಾದ ಜಕಾರ್ತದಲ್ಲಿ  ರಾತ್ರಿಯಿಡೀ ನಡೆದ ಇಂಡೋನೇಷಿಯಾ ಪ್ರಿಮಿಯರ್‌ ಲೀಗ್‌ ಫುಟ್‌ಬಾಲ್ ಪಂದ್ಯವೊಂದರಲ್ಲಿ ಅಭಿಮಾನಿಗಳು ನಡೆಸಿದ ಹಿಂಸಾಚಾರದಿಂದ 127 ಜನರು ಸಾವನ್ನಪ್ಪಿದ್ದು, 180 ಜನರು ಗಾಯಗೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಇಂಡೋನೇಷ್ಯಾ ಪೊಲೀಸರು, ಪೂರ್ವ ಜಾವದ ಮಲಂಗ್‌ನಲ್ಲಿ ನಡೆದ ಇಂಡೋನೇಷಿಯಾ ಪ್ರಿಮಿಯರ್‌ ಲೀಗ್‌ ಪಂದ್ಯದಲ್ಲಿ ಅರೆಮಾ ಎಫ್‌ಸಿ ಮತ್ತು ಪರ್ಸೆಬಯಾ ಸುರಬಯಾ ತಂಡಗಳು ಸೆಣಸಾಡಿದ್ದು, ಪರ್ಸೆಬಯಾ ಸುರಬಯಾ ತಂಡವು ಅರೆಮಾ ತಂಡವನ್ನು 2-3 ಅಂಕಗಳಿಂದ ಸೋಲಿಸಿತು.ಈ ಹಿನ್ನಲೆ ವಿಜಯ ಸಾಧಿಸಿದ ಎದುರಾಳಿ ತಂಡದ ಅಭಿಮಾನಿಗಳು ಆಕ್ರೋಶಗೊಂಡು ಮೈದಾನಕ್ಕೆ ಇಳಿದು ದಾಂಧಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಉಸಿರು ಗಟ್ಟಿ 127 ಮಂದಿ ಮೃತಪಟ್ಟಿದ್ದಾರೆ ಹಾಗೂ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದರು.

NEW – Over 100 people were killed tonight in riots that broke out at a football match in Indonesia.pic.twitter.com/hGZEwQyHmL
— Disclose.tv (@disclosetv) October 1, 2022