jpnadda – Peepal Media

ಮುಖ್ಯಮಂತ್ರಿ ಭೂಪೇಶ್‌ ಬಘೇಲ್‌ ವಿರುದ್ಧ ಜೆಪಿ ನಡ್ಡಾ ವಾಗ್ದಾಳಿ
ಛತ್ತೀಸ್ಗಢ: 'ಭಾರತ್ ಜೋಡೋ ಯಾತ್ರೆ'ಯಲ್ಲಿ ಭಾಗವಹಿಸಿರುವ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಟೀಕಿಸಿದ್ದಾರೆ.

ಯಾತ್ರೆ ಕುರಿತು  ಮಾತನಾಡಿರುವ ಅವರು, ಸಿಎಂ ಬಘೇಲ್ 'ಭಾರತ್ ಜೋಡೋ'ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಆದರೆ ಅವರು ಮೊದಲು ತಮ್ಮದೇ ಪಕ್ಷವನ್ನು ಹೊಂದುಗೂಡಿಸಬೇಕಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇಲ್ಲಿ ನಮ್ಮ ಬುಡಕಟ್ಟು ಸಹೋದರರನ್ನು ಕೊಲ್ಲಲಾಗುತ್ತಿದೆ, ಇಂತಹ ಸಂದರ್ಭದಲ್ಲಿ ಸಿಎಂ ಬಘೇಲ್ ಆವರು ಕೇರಳದಲ್ಲಿ ರಾಹುಲ್ ಗಾಂಧಿ ಜೊತೆಗಿದ್ದಾರೆ. ಹೀಗಾಗಿ ಸಿಎಂ ಭೂಪೇಶ್ ಬಘೇಲ್ ಅವರಂತಹ ಜನರು ಅಭಿವೃದ್ಧಿಗೆ ವಿರುದ್ಧವಾಗಿದ್ದಾರೆ ಎಂದು ಕಿಡಿಕಾರಿದರು.

ಮುಂದುವರೆದು ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ರಾಜಕಾರಣವನ್ನು ಬದಲಾಯಿಸಿದ್ದಾರೆ. ಈ ಹಿನ್ನಲೆ ಕಾಂಗ್ರೆಸ್ ಸಹೋದರ-ಸಹೋದರಿಯರ ಪಕ್ಷವಾದ್ದರಿಂದ ನಮ್ಮ ಹೋರಾಟ ಕುಟುಂಬ ರಾಜಕಾರಣದ ವಿರುದ್ಧ ಎಂದು ವಾಗ್ದಾಳಿ ನಡೆಸಿದರು.

ʼಏಕ್‌ ತ್ರಿಪುರ, ಶ್ರೇಷ್ಠ ತ್ರಿಪುರ, ಏಕ್‌ ಭಾರತ, ಶ್ರೇಷ್ಠ ಭಾರತʼ : ಜೆ.ಪಿ.ನಡ್ಡಾ
ತ್ರಿಪುರಾ: ʼಏಕ್‌ ತ್ರಿಪುರ, ಶ್ರೇಷ್ಠ ತ್ರಿಪುರ, ಏಕ್‌ ಭಾರತ, ಶ್ರೇಷ್ಠ ಭಾರತʼ ಎಂಬ ಘೋಷಣೆಯೊಂದಿಗೆ ಪ್ರಧಾನಿ ಮೋದಿ ಯವರ ನಾಯಕತ್ವದಲ್ಲಿ, ಡಬಲ್‌ ಎಂಜಿನ್‌ ಸರ್ಕಾರವು ತ್ರಿಪುರದಲ್ಲಿ ಡಬಲ್‌ ಶಕ್ತಿಯೊಂದಿಗೆ ಹೊಸ ಇತಿಹಾಸವನ್ನು ಸೃಷ್ಠಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಹೇಳಿದರು.

ಎರಡು ದಿನ ತ್ರಿಪುರ ಭೇಟಿಯಲ್ಲಿ, ತ್ರಿಪುರ ವಿಧಾನಸಭೆ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇವೆ. 2023 ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿನ ಆರ್ಥಿಕತೆಯನ್ನು ಹೊಸ ಎತ್ತರವನ್ನು ತಲುಪಿಸುತ್ತೇವೆ ಎಂದು ಭರವಸೆ ಇಟ್ಟರು.

ಬಿಜೆಪಿ ಆಡಳಿತದಲ್ಲಿ ತ್ರಿಪುರದಲ್ಲಿ ಯಾವುದೇ ರಾಜಕೀಯ ಚಕಮಕಿ ನಡೆದಿಲ್ಲ. ಮೂರನೇ ಎರಡರಷ್ಟು ಬಹುಮತದೊಂದಿಗೆ ಸತತ ಎರಡನೇ ಅವಧಿಗೆ ಸರ್ಕಾರ ರಚಿಸಲು ರಾಜ್ಯದ ಜನತೆ ಬಿಜೆಪಿಯನ್ನು ಆಯ್ಕೆಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತ್ರಿಪುರಾಕ್ಕೆ ಎರಡು ದಿನಗಳ ಭೇಟಿಯಲ್ಲಿರುವ ಬಿಜೆಪಿ ಅಧ್ಯಕ್ಷರು, ರಾಜ್ಯದ ತಲಾ ಆದಾಯವು ಶೇ.30 ರಷ್ಟು ಬೆಳೆದು ವಾರ್ಷಿಕ 1,30,000 ರೂ.ಗೆ ತಲುಪಿದೆ, ಇದು ರಾಜ್ಯವು ಮುನ್ನಡೆಯುತ್ತಿದೆ ಎಂಬುದರ ಸೂಚಕವಾಗಿದೆ ಎಂದು ಹೇಳಿದರು.

Under the leadership of PM Modi, double engine govt will touch heights with double energy in Tripura. 'Ek Tripura, shresth Tripura, Ek Bharat, shresth Bharat- this is our slogan: JP Nadda, BJP President, in Tripura pic.twitter.com/6sfObxeAJC
— ANI (@ANI) August 29, 2022