Katera – Peepal Media

ಕಾಟೇರ ಸಕ್ಸಸ್ ಪಾರ್ಟಿ ಎಫೆಕ್ಟ್ : ಜೆಟ್ ಲಾಗ್ ಪಬ್ ಲೈಸೆನ್ಸ್ ಅಮಾನತು
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರ ತಂಡದ ಸಕ್ಸಸ್ ಪಾರ್ಟಿ ನಡೆಸಿದ್ದ ಜೆಟ್ ಲ್ಯಾಗ್ ರೆಸ್ಟೋ ಬಾರ್ ಪಬ್ ನ ಲೈಸೆನ್ಸ್ ಅಮಾನತು ಮಾಡಿ ಆದೇಶವನ್ನು ಹೊರಡಿಸಲಾಗಿದೆ.

ಅಬಕಾರಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ. ಜೆಟ್ ಲಾಗ್ ಪಬ್ ನಲ್ಲಿ 25 ದಿನಗಳ ಕಾಲ ಮದ್ಯ ಮಾರಾಟ ಮಾಡಲು ನಿಷೇಧ ಹೇರಲಾಗುವುದು ಅಂತ ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ನಟ ಡಾಲಿ ಧನುಂಜಯ್, ನಟ ಚಿಕ್ಕಣ್ಣ, ರಾಕ್ ಲೈನ್ ವೆಂಕಟೇಶ್, ಅಭಿಷೇಕ್ ಅಂಬರೀಶ್, ನಿನಾಸಂ ಸತೀಶ್, ಡೈರಕ್ಟರ್ ತರುಣ್ ಸುಧೀರ್, ಮೂಸಿಕ್ ಡೈರೆಕ್ಟರ್ ಹರಿಕೃಷ್ಣ ಸೇರಿ ಎಂಟು ಜನರಿಗೆ ನೊಟೀಸ್ ನೀಡಲಾಗಿತ್ತು,. ಎಲ್ಲರೂ ಕೂಡ ಸುಬ್ರಮಣ್ಯ ಠಾಣೆಗೆ ತೆರಳಿ ಮಾಹಿತಿಯನ್ನು ನೀಡಿದರು.

ಕಾಟೇರ ಸಕ್ಸಸ್ ಪಾರ್ಟಿ : ಕನ್ನಡದ ನಟರ ಮೇಲೆ ಪೊಲೀಸ್ ನೋಟಿಸ್ ಜಾರಿ
ಬೆಂಗಳೂರಿನ ಪಬ್ ಒಂದರಲ್ಲಿ ಅವಧಿ ಮೀರಿ ಪಾರ್ಟಿ ಮಾಡಿದ ಆರೋಪದ ಮೇಲೆ ಕನ್ನಡದ ನಟರಾದ ದರ್ಶನ್, ಡಾಲಿ ಧನಂಜಯ, ಅಭಿಷೇಕ್ ಅಂಬರೀಶ್ ಮತ್ತು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರಿಗೆ ಬೆಂಗಳೂರು ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ವರದಿಗಳ ಪ್ರಕಾರ ಕಾಟೇರ ಚಿತ್ರತಂಡ ತಮ್ಮ ಚಿತ್ರದ ಸಕ್ಸಸ್ ಪಾರ್ಟಿಯನ್ನು ರಾಜಾಜಿನಗರದಲ್ಲಿರುವ ಜೆಟ್‌ಲಾಗ್ ಪಬ್‌ನಲ್ಲಿ ಆಚರಿಸಿಕೊಂಡಿದೆ. ನಗರದಲ್ಲಿ ಪಬ್‌ಗಳಿಗೆ ಅನುಮತಿಸಲಾದ ಸಮಯವು ಮಧ್ಯರಾತ್ರಿ 1 ಗಂಟೆಯವರೆಗೆ ಇದ್ದರೂ ಪಾರ್ಟಿ ಬೆಳಗಿನವರೆಗೂ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪೊಲೀಸ್ ಇಲಾಖೆಯಿಂದ ಬಂದ ಮಾಹಿತಿಯಂತೆ, ಜನವರಿ 3 ರಂದು ಇಡೀ ರಾತ್ರಿ ಪಬ್ ನಲ್ಲಿ ಜೋರಾದ ಮ್ಯೂಸಿಕ್ ಹಾಕಲಾಗಿದ್ದು, ಕನ್ನಡ ಚಿತ್ರರಂಗದ ಪ್ರಮುಖ ನಟರು ಈ ಪಾರ್ಟಿಯ ಭಾಗವಾಗಿದ್ದರು. ಇದನ್ನು ಉಲ್ಲೇಖಿಸಿ ಸುಬ್ರಹ್ಮಣ್ಯನಗರ ಪೊಲೀಸರು ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟರಿಗೆ ನೋಟಿಸ್‌ ಕಳುಹಿಸಿದ್ದಾರೆ ಹಾಗೂ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಇದರ ಜೊತೆಗೆ ಜೆಟ್‌ಲಾಗ್ ಪಬ್ ಮಾಲೀಕರ ವಿರುದ್ಧವೂ ಎಫ್ಐಆರ್ ದಾಖಲಿಸಲಾಗಿದೆ. ಆ ರಾತ್ರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸುವಂತೆ ಪೊಲೀಸರು ಪಬ್ ನ ಆಡಳಿತಾಧಿಕಾರಿಗಳನ್ನು ಕೇಳಿದ್ದಾರೆ ಎಂದು ವರದಿಯಾಗಿದೆ.

ಕಾಟೆರ ಬಿಡುಗಡೆಗೆ ಸಂಕಷ್ಟ
ದರ್ಶನ್ ನಾಯಕನಾಗಿ, ತರುಣ್ ಸುಧೀರ್ ನಿರ್ದೇಶಕರಾಗಿರುವ ‘ಕಾಟೇರ’ ಸಿನಿಮಾ ಬಿಡುಗಡೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಈ ನಡುವೆ ಕಾಟೇರ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ಹೊಸ ಮಾಹಿತಿ ಹೊರಬಿದ್ದಿದೆ.

ದರ್ಶನ್ ಸಿನಿಮಾ ಅಂದ್ರೇನೇ ಮಾಸ್ ಪ್ರೇಕ್ಷಕರಿಗೆ ಹಬ್ಬದೂಟ. ಅಂತದ್ರಲ್ಲಿ ಸಿನೆಮಾದ ಆಕ್ಷನ್, ಹಾಡು, ಸನ್ನಿವೇಶ, ಡೈಲಾಗ್ ಗಳು ಅಷ್ಟೆ ಮಾಸ್ ಆಗಿ ಇದ್ದರೇನೇ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಬೀಳೋಕೆ ಸಾಧ್ಯ. ಹೀಗಿರುವಾಗ ಸಿನೆಮಾದಲ್ಲಿ ಬರುವ ಡೈಲಾಗ್ ಕಾರಣಕ್ಕೆ ಈಗ ಸಿನೆಮಾ ಬಿಡುಗಡೆ ಬಗ್ಗೆ ಅನುಮಾನ ಹುಟ್ಟಿದೆ.

ಕಾಟೇರ ಸಿನೆಮಾದಲ್ಲಿ ಬರುವ ಒಂದು ಇಡೀ ಡೈಲಾಗ್ ಈಗ ಸಿನಿಮಾ ಬಿಡುಗಡೆಗೆ ನಿಜಕ್ಕೂ ಅಡ್ಡಗೋಡೆಯಾಗಿ ಪರಿಣಮಿಸಿದೆ. ಅದರಲ್ಲಿ “ಇವರೆಲ್ಲಾ ಹಾವು ಇದ್ದಂಗೆ. ವಿಷ ಇಲ್ಲಾಂದ್ರೆ ಹಿಡಿಬೇಕು. ವಿಷ ಇದ್ರೆ ಹೊಡಿಬೇಕು” ಎಂಬ ಕಾಟೇರ ಸಿನಿಮಾದ ಈ ಒಂದು ಡೈಲಾಗ್ ಕುರಿತು ವನ್ಯ ಜೀವಿ ಸಂರಕ್ಷಣಾ ಒಕ್ಕೂಟವು ಕಿಡಿಕಾರಿದೆ.

ವನ್ಯ ಜೀವಿಗಳ ಉಳಿವಿಗೆ ಈ ರೀತಿಯ ಡೈಲಾಗ್ ಗಳು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಈ ಡೈಲಾಗ್ ಬಗ್ಗೆ ತಮಗೆ ಆಕ್ಷೇಪ ಇದೆ ಎಂದು ವನ್ಯ ಜೀವಿ ಸಂರಕ್ಷಣಾ ಒಕ್ಕೂಟ ಹೇಳಿದೆ. ಸಧ್ಯ ಇದಕ್ಕೆ ಸಿನಿಮಾ ನಿರ್ದೇಶಕರು ಏನು ಪ್ರತಿಕ್ರಿಯೆ ನೀಡುತ್ತಾರೋ ಎಂಬ ಬಗ್ಗೆ ಕುತೂಹಲ ಹುಟ್ಟಿಸಿದೆ.