kuno – Peepal Media

ಕುನೊ ಚೀತಾ ಪಾರ್ಕ್:‌ ಯೋಜನೆ ಸಾಕಾರಗೊಳ್ಳಲು ತನ್ನ ಸರಕಾರದ ಕೆಲಸ ಕಾರಣವೆಂದು ನೆನಪಿಸಿದ ಕಾಂಗ್ರೆಸ್
ಮಧ್ಯಪ್ರದೇಶ: ಇಲ್ಲಿನ ಕುನೊ ಅಭಯಾರಣ್ಯಕ್ಕೆ ನಮೀಬಿಯಾದ ಚೀತಾ ಬರುತ್ತಿರುವುದು ದೇಶದೆಲ್ಲೆಡೆ ಈಗ ಬಿಸಿ ಬಿಸಿ ಸುದ್ದಿ. ಈ ನಡುವೆ ಕಾಂಗ್ರೆಸ್ ಪಕ್ಷ ತನ್ನ ಹಿಂದಿನ ಯುಪಿಎ ಸರಕಾರ ಇಂದಿನ ದಿನದ ಸಾಕಾರಕ್ಕೆ ಹೇಗೆ ಕಾರಣವಾಗಿತ್ತು ಎನ್ನುವುದನ್ನು ಟ್ವೀಟ್‌ ಮೂಲಕ ಹಂಚಿಕೊಂಡಿದೆ

ಇಂದು ಪ್ರಧಾನಿ ನರೇಂದ್ರ ಮೋದಿಯವರು ಚೀತಾಗಳನ್ನು ಅಭಯಾರಣ್ಯದ ಒಳಗೆ ಬಿಡುವ ಮೂಲಕ ಉದ್ಘಾಟಿಸಲಿರುವ ಈ ಯೋಜನೆಗೆ 2008-09ರ ಸಾಲಿನಲ್ಲಿ ಮನಮೋಹನ್‌ ಸಿಂಗ್‌ ಅವರ ನೇತೃತ್ವದ ಯುಪಿಎ ಸರಕಾರ ಚಾಲನೆ ನೀಡಿತ್ತು.

ಭಾರತದಲ್ಲಿ 1952ನೇ ಇಸವಿಯಲ್ಲಿ ಚೀತಾಗಳು ಕಣ್ಮರೆಯಾಗಿವೆ ಎಂದು ಘೋಷಿಸಲಾಗಿತ್ತು. ಚೀತಾಗಳನ್ನು ಭಾರತದಲ್ಲಿ ಮತ್ತೆ ಕಾಣುವ ಕನಸಿನೊಂದಿಗೆ ಹುಟ್ಟಿದ್ದ ಯೋಜನೆಗೆ ಯುಪಿಎ ಸರಕಾರ 2008-09ರ ಸಾಲಿನಲ್ಲಿ ಸಮ್ಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಅಂದಿನ ಅರಣ್ಯ ಮತ್ತು ಪರಿಸರ ಸಚಿವ ಜೈರಾಮ್ ರಮೇಶ್ ಅವರು ಏಪ್ರಿಲ್ 2010ರಲ್ಲಿ ದಕ್ಷಿಣ ಆಫ್ರಿಕಾದ ಚೀತಾ ಔಟ್ರೀಚ್ ಸೆಂಟರ್‌ಗೆ ಸಹ ತೆರಳಿದ್ದರು” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ನಂತರ 2013ರಲ್ಲಿ ಸುಪ್ರೀಮ್‌ ಕೋರ್ಟ್‌ ಈ ಯೋಜನೆಗೆ ತಡೆ ನೀಡಿ, ನಂತರ 2020ರಲ್ಲಿ ಮತ್ತೆ ಸಮ್ಮತಿ ನೀಡಿತೆನ್ನುವುದನ್ನು ಸಹ ಕಾಂಗ್ರೆಸ್‌ ಉಲ್ಲೇಖಿಸಿದೆ.

'प्रोजेक्ट चीता' का प्रस्ताव 2008-09 में तैयार हुआ।

मनमोहन सिंह जी की सरकार ने इसे स्वीकृति दी।

अप्रैल 2010 में तत्कालीन वन एवं पर्यावरण मंत्री @Jairam_Ramesh जी अफ्रीका के चीता आउट रीच सेंटर गए।

2013 में सुप्रीम कोर्ट ने प्रोजेक्ट पर रोक लगाई, 2020 में रोक हटी।

अब चीते आएंगे pic.twitter.com/W1oBZ950Pz
— Congress (@INCIndia) September 16, 2022

ಈ ಕುರಿತು ರಾಜ್ಯಸಭಾ ಸದಸ್ಯರಾದ ಜೈ ರಾಮ್‌ ರಮೇಶ್ ಅವರೂ ಟ್ವೀಟ್‌ ಮಾಡಿದ್ದು ಅವರು ತಮ್ಮ ಟ್ವೀಟಿನಲ್ಲಿ, “ನಮೀಬಿಯಾದಿಂದ ಇಂದು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಚೀತಾಗಳು ಆಗಮಿಸುತ್ತಿವೆ, ಈ ಹಿನ್ನೆಲೆಯಲ್ಲಿ ಜುಲೈ 30ರ ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ನಾನು ಬರೆದ ಲೇಖನವನ್ನು ಹಂಚಿಕೊಳ್ಳುತ್ತಿದ್ದೇನೆ, ಇದು ಇಂದಿನ ಘಟನೆ ಏಕೆ ಮತ್ತು ಹೇಗೆ ಸಾಧ್ಯವಾಯಿತು ಎಂಬುದರ ಇತಿಹಾಸವನ್ನು ಹೇಳುತ್ತದೆ .” ಎಂದು ಬರೆದುಕೊಂಡು ಲೇಖನದ ಚಿತ್ರವನ್ನು ಹಂಚಿಕೊಂಡಿದ್ದಾರೆ

As the cheetahs arrive today at Kuno National Park from Namibia, sharing an article I had written in the Economic Times of July 30th that gives the history of why and how today's event was made possible. pic.twitter.com/IpIeXSR1nO
— Jairam Ramesh (@Jairam_Ramesh) September 16, 2022

ಭಾರತದಲ್ಲಿ ಮತ್ತೆ ಕಾಣಲಿದೆ ಚೀತಾ
ಮಧ್ಯಪ್ರದೇಶ: ಇಲ್ಲಿನ ಕುನೊ ಸಂರಕ್ಷಿತಾರಣ್ಯವನ್ನು ಚೀತಾಗಳ ತಾಣವನ್ನಾಗಿ ಮಾಡುವ ಅರಣ್ಯ ಇಲಾಖೆಯ ಕನಸು ಕಡೆಗೂ ಕೈಗೂಡುತ್ತಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುನೊ ನ್ಯಾಷನಲ್‌ ಪಾರ್ಕ್‌ ಚೀತಾ ಪ್ರಾಜೆಕ್ಟ್‌ ಈಗ ಮತ್ತೆ ಜೀವ ಪಡೆದಿದೆ.

ಸುಮಾರು 70 ವರ್ಷಗಳ ಹಿಂದೆ ಭಾರತದ ಸ್ಥಳೀಯ ಚಿರತೆಗಳು ಸಂಪೂರ್ಣವಾಗಿ ಕಣ್ಮರೆಯಾಗಿದ್ದವು. ಇದಕ್ಕೆ ಅವುಗಳ ಆವಾಸಸ್ಥಾನದ ನಾಶ ಮತ್ತು ರಾಜರುಗಳ ಬೇಟೆಯ ಚಪಲ ಎನ್ನಲಾಗುತ್ತದೆ.

ಈಗ 70 ವರ್ಷಗಳ ನಂತರ ಮಧ್ಯಪ್ರದೇಶದ ಕುನೊ ಸಂರಕ್ಷಿತರಾಣ್ಯದ ಹುಲ್ಲುಗಾವಲುಗಳಲ್ಲಿ ಚೀತಾಗಳ ಹೆಜ್ಜೆ ಗುರುತುಗಳು ಮೂಡಲಿವೆ. ಬಹಳ ಹಿಂದೆಯೇ ಈ ಯೋಜನೆಗಳಿಗಾಗಿ ಹಲವು ಗ್ರಾಮಗಳನ್ನು ಖಾಲಿ ಮಾಡಿಸಿ ಸಂರಕ್ಷಿತಾರಣ್ಯವೆಂದು ಘೋಷಿಸಲಾಗಿತ್ತು.

ಆದರೆ ಪ್ರಸ್ತುತ ಈ ಸ್ಥಳಕ್ಕೆ ಬರುತ್ತಿರುವ ಚೀತಾಗಳು ಭಾರತದ ಚೀತಾಗಳಲ್ಲ. ಇವು ನಮಿಬಿಯಾ ಮೂಲದ ಚಿರತೆಗಳು. ಭಾರತವನ್ನು ಮತ್ತೆ ಚೀತಾಗಳ ಆವಾಸಸ್ಥಾನವನ್ನಾಗಿ ಮಾಡುವ ಉದ್ದೇಶದಿಂದ ಈ ಚೀತಾಗಳನ್ನು ಅಲ್ಲಿಂದ ತರಿಸಲಾಗಿದೆ. ಒಟ್ಟು ಎಂಟು ಚೀತಾಗಳು ಬರುತ್ತಿದ್ದು ಅವುಗಳಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳು.

2009ರಲ್ಲಿ ಘೋಷಿಸಲಾಗಿದ್ದ ಯೋಜನೆಯು ಕಳೆದ ವರ್ಷ ಆರಂಭಗೊಳ್ಳಬೇಕಿತ್ತಾದರೂ ಕೊರೋನಾ ಕಾರಣದಿಂದಾಗಿ ಮುಂದಕ್ಕೆ ತಳ್ಳಲ್ಪಟ್ಟಿತ್ತು. ಈಗ ಸೆಪ್ಟೆಂಬರ್‌ 17ರಂದು ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಚೀತಾಗಳನ್ನು ಮಧ್ಯಪ್ರದೇಶದ ಕುನೊ ಸಂರಕ್ಷಿತಾರಣ್ಯದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಈ ಚೀತಾಗಳನ್ನು ಆಮದು ಮಾಡಿಕೊಂಡು ಇಲ್ಲಿ ನೆಲೆಯೊದಗಿಸುವ ಕುರಿತು ಈ ಹಿಂದೆ ಬಹಳಷ್ಟು ಪರ-ವಿರೋದ ಚರ್ಚೆಗಳು ನಡೆದಿದ್ದನ್ನು ಈ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬಹುದು