mahila sangatane – Peepal Media

ಬಿಲ್ಕಿಸ್ ಬಾನು ಜೊತೆಗೆ ಕರ್ನಾಟಕ : ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ಬೃಹತ್ ಪ್ರತಿಭಟನೆ
ಬೆಂಗಳೂರು: ಬಿಲ್ಕಿಸ್ ಬಾನು ಪ್ರಕರಣದಲ್ಲಿ ಹನ್ನೊಂದು ಜನ ಅಪರಾಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೊಳಿಸಿರುವುದರ ವಿರುದ್ಧ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ತಕ್ಷಣವೇ  ಹನ್ನೊಂದೂ ಜನರಿಗೆ ನೀಡಿದ ಉಪಶಮನ ಬಿಡುಗಡೆಯನ್ನ ರದ್ಧುಗೊಳಿಸಿ ಅಪರಾಧಿಗಳು ತಮ್ಮ ಜೀವಿತ ಕಾಲವನ್ನು ಸಂಪೂರ್ಣವಾಗಿ ಜೈಲಿನಲ್ಲಿ ಉಗ್ರ ಶಿಕ್ಷೆಯನ್ನು ಅನುಭವಿಸುವಂತೆ ಕ್ರಮ ವಹಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಅದಲ್ಲದೆ ನ್ಯಾಯಾಲಯದ ನಡೆಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿ ಕೇಂದ್ರ ಸರ್ಕಾರದ ವಿರುದ್ಧ ತೀಕ್ಷ್ಣವಾಗಿ ಘೋಷಣೆಗಳನ್ನ ಕೂಗಿದರು.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ,ಜನವಾದಿ ಮಹಿಳಾ ಸಂಘಟನೆ, ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ , ಪಯಣ,ಲಿಂಗತ್ವ ಅಲ್ಪಸಂಖ್ಯಾತರ ಸಂಘಟನೆಗಳು ಆಲ್ಟರ್ನೇಟೀವ್ ಲಾ ಫೋರಂ ಮತ್ತು ಹಲವಾರು ಮಹಿಳಾಪರ ಸಂಘಟನೆಗಳು ಭಾಗವಿಸಿದ್ದವು.