mig-29k – Peepal Media

MiG-29K ಯುದ್ಧವಿಮಾನ ಪತ್ತೆ: 40 ನಿಮಿಷದಲ್ಲಿ ಕಾರ್ಯಾಚರಣೆ ಪೂರ್ಣ
ಗೋವಾ : ಗೋವಾದಲ್ಲಿ ಅಪಘಾತಕ್ಕೀಡಾಗಿದ್ದ MiG-29K ಯುದ್ಧವಿಮಾನವನ್ನು ಪತ್ತೆ ಹಚ್ಚಲು ನೌಕಪಡೆಯ ಹೆಲಿಕ್ಯಾಪ್ಟರ್‌ ಮತ್ತು ಕರ್ನಾಟಕದಲ್ಲಿದ್ದ ಭಾರತೀಯ ಕೋಸ್ಟ್‌ಗಾರ್ಡ್‌ನ ಡೋರ್ನಿಯರ್‌ ವಿಮಾನಗಳು ಘಟನೆಯ ಸ್ಥಳಕ್ಕೆ ತಲುಪಿತ್ತು. ನಂತರ ಇಬ್ಬರು ಡೋರ್ನಿಯರ್‌ಗಳು ಸೇರಿ 40 ನಿಮಿಷದಲ್ಲಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದರು ಎಂದು ಐಜಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ನೌಕಪಡೆಯ MiG-29K ಯುದ್ಧವಿಮಾನವು ಬುಧವಾರ ಬೆಳಿಗ್ಗೆ ಗೋವಾ ಕರಾವಳಿಯ ಸಮುದ್ರದ ಮೇಲೆ ದಿನನಿತ್ಯದ ಕಾರ್ಯಾಚರಣೆ ನಡೆಸುತ್ತಿದ್ದಾಗ ತಾಂತ್ರಿಕ ದೋಷದಿಂದ ಅಪಘಾತಕ್ಕೆ ಒಳಗಾಗಿತ್ತು. ಈ ಯುದ್ಧ ವಿಮಾನವನ್ನು ಪತ್ತೆ ಹಚ್ಚಲು ಮತ್ತು ಪೈಲಟ್‌ ಅನ್ನು ರಕ್ಷಿಸಲು ನೌಕಾಪಡೆಯ ಹೆಲಿಕ್ಯಾಪ್ಟರ್‌ ಸ್ಥಳಕ್ಕೆ ತಲುಪಿತ್ತು. ಇದರ ಜೊತೆಗೆ ನೆನ್ನೆ ಕರ್ನಾಟಕದಲ್ಲಿ ಫ್ಲೈಪಾಸ್ಟ್ ಗಾಗಿ ನಿಂತಿದ್ದ ಭಾರತೀಯ ಕೋಸ್ಟ್‌ಗಾರ್ಡ್‌ನ ಡೋರ್ನಿಯರ್‌ ವಿಮಾನಗಳನ್ನೂ ಸಹ ನೌಕಾಪಡೆಯ MiG-29K ಫೈಟರ್‌ ಜೆಟ್‌ ಅನ್ನು ಪತ್ತೆ ಹಚ್ಚಲು ಗೋವಾ ಕಡೆಗೆ ತಿರುಗಿಸಲಾಗಿತ್ತು. ತದನಂತರ ಎರಡು ಕಡಲ ಪಡೆಗಳ ನಡುವಿನ ಜಂಟಿ ಪ್ರದರ್ಶನದಲ್ಲಿ ಡೋರ್ನಿಯರ್‌ ಎಜೆಕ್ಟ್‌ ಮಾಡಿದ ಪೈಲಟ್‌ ಅನ್ನು ಪತ್ತೆ ಮಾಡಿತು. ಇಬ್ಬರು ಡೋರ್ನಿಯರ್‌ಗಳು ಸೇರಿ ತಮ್ಮ ಕಾರ್ಯಾಚರಣೆಯನ್ನು 40 ನಿಮಿಷಗಳಲ್ಲಿ ಪೂರ್ಣಗೊಳಿಸಿದರು ಎಂದು ಐಜಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.