moon craters – Peepal Media

ಬೆಂಗಳೂರು ರಸ್ತೆಗುಂಡಿಗಳಿಗೆ ಭೂಮಿಯಲ್ಲಿ ಕಾಣಿಸಿಕೊಂಡಿರುವ ಚಂದ್ರನ ಕುಳಿಗಳು ಎಂದು ವ್ಯಂಗ್ಯ
ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿರುವ ರಸ್ತೆಗುಂಡಿಗಳಿಗೆ ಭೂಮಿಯಲ್ಲಿ ಕಾಣಿಸಿಕೊಂಡಿರುವ ಚಂದ್ರನ ಕುಳಿಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಮಾಡಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಬೈಕ್‌ ಸವಾರರೊಬ್ಬರು ಬೆಂಗಳೂರು ನಗರ ವಲಯದ ಹೆಣ್ಣೂರು ಕೆಳಸೇತುವೆ ಬಳಿ ಸಂಚರಿಸುವಾಗ ರಸ್ತೆಯ ತುಂಬೆಲ್ಲಾ ನಿರ್ಮಾಣವಾಗಿರುವ ಗುಂಡಿಗಳನ್ನು ವಿಡಿಯೋ ಮಾಡಿ, ಅಲ್ಲಿ ನಿರ್ಮಾಣಗಿರುವ ಪರಿಸ್ಥಿತಿ ಕುರಿತು ವ್ಯಂಗ್ಯವಾಗಿ ಬರೆದು ಪೋಸ್ಟ್‌ ಹಂಚಿಕೊಂಡಿದ್ದಾರೆ.

ಟ್ವಿಟರ್‌ನಲ್ಲಿ ಕಮ್ರಾನ್ ಎಂಬುವರು ಈ ಪೋಸ್ಟ್‌ ಹಂಚಿಕೊಂಡಿದ್ದು, ಭೂಮಿಯಲ್ಲಿ ಕಾಣಿಸಿಕೊಂಡಿರುವ ಚಂದ್ರನ ಕುಳಿಗಳ ಸಂಶೋಧನೆಗಾಗಿ, ನಾಸಾ ವಿಜ್ಞಾನಿಗಳು ಶೀಘ್ರದಲ್ಲೇ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನಲೆ ಹೆಣ್ಣೂರು ಕೆಳಸೇತುವೆಯ ರಸ್ತೆಯನ್ನು ವೈಜ್ಞಾನಿಕ ಸಂಶೋಧನೆಗಾಗಿ ರಕ್ಷಿಸಲು ಬೆಂಗಳೂರು ಮಹಾನಗರ ಪಾಲಿಕೆಯವರು ಮತ್ತು ಸಂಚಾರಿ ಪೊಲೀಸರು ದಯವಿಟ್ಟು ಇಲ್ಲಿ ಸುರಕ್ಷತಾ ಬ್ಯಾರಿಕೇಡ್‌ಗಳನ್ನು ಹಾಕಿ ಎಂದು ಟೀಕೆಮಾಡಿದ್ದಾರೆ.

NASA scientists to soon arrive in #Bengaluru for research on moon craters that just appeared on Earth.

Location : #Hennur underpass on ORR

Dear @BBMPCOMM & @blrcitytraffic please put safety barricades here to protect this location for scientific research. pic.twitter.com/82ChGmMtvW
— Kamran (@CitizenKamran) October 18, 2022