narendra modi birthday – Peepal Media

ನರೇಂದ್ರ ಮೋದಿ ಜನ್ಮದಿನ: ಸಾಮಾಜಿಕ ಜಾಲತಾಣದಲ್ಲಿ ನಿರುದ್ಯೋಗ ದಿನದ ಆಚರಣೆ
ಇಂದು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ಒಂದೆಡೆ ಅವರ ಅಭಿಮಾನಿಗಳು ಪ್ರೀತಿ, ಅಭಿಮಾನದಿಂದ ಹಾರೈಸುತ್ತಿದ್ದಾರೆ. ಆದರೆ ಇನ್ನೊಂದೆಡೆ ದೇಶದ ಜನರು ಈ ದಿನವನ್ನು ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿದ್ದಾರೆ.

ಟ್ವಿಟರಿನಲ್ಲಿ #HappyBdayModiji ಎನ್ನುವ ಹ್ಯಾಶ್‌ ಟ್ಯಾಗ್‌ ಟ್ರೆಂಡಿಂಗ್‌ನಲ್ಲಿ ನಂಬರ್‌ ಒನ್‌ ಸ್ಥಾನದಲ್ಲಿದ್ದರೆ, #राष्ट्रीय_बेरोजगार_दिवस (ರಾಷ್ಟ್ರೀಯ ಬೇರೋಜ್‌ಗಾರ್‌ ದಿವಸ್)‌ ಎನ್ನುವ ಹ್ಯಾಶ್‌ ಟ್ಯಾಗ್ ಎರಡನೇ ಸ್ಥಾನದಲ್ಲಿದೆ. ಆದರೆ ನಿರುದ್ಯೋಗ ದಿನದ ಕುರಿತಾದ ಟ್ವೀಟುಗಳ ಸಂಖ್ಯೆ ಮೋದಿಯವರ ಜನ್ಮದಿನದ ಹಾರೈಕೆಗಳಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿವೆ.

ಕಳೆದ ವರ್ಷವೂ ಈ ಹ್ಯಾಶ್‌ ಟ್ಯಾಗ್‌ ಹೊಂದಿದ್ದ ಟ್ವೀಟುಗಳು ವೈರಲ್‌ ಆಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆʼ

ಭಾರತದಲ್ಲಿ ಮತ್ತೆ ಕಾಣಲಿದೆ ಚೀತಾ
ಮಧ್ಯಪ್ರದೇಶ: ಇಲ್ಲಿನ ಕುನೊ ಸಂರಕ್ಷಿತಾರಣ್ಯವನ್ನು ಚೀತಾಗಳ ತಾಣವನ್ನಾಗಿ ಮಾಡುವ ಅರಣ್ಯ ಇಲಾಖೆಯ ಕನಸು ಕಡೆಗೂ ಕೈಗೂಡುತ್ತಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುನೊ ನ್ಯಾಷನಲ್‌ ಪಾರ್ಕ್‌ ಚೀತಾ ಪ್ರಾಜೆಕ್ಟ್‌ ಈಗ ಮತ್ತೆ ಜೀವ ಪಡೆದಿದೆ.

ಸುಮಾರು 70 ವರ್ಷಗಳ ಹಿಂದೆ ಭಾರತದ ಸ್ಥಳೀಯ ಚಿರತೆಗಳು ಸಂಪೂರ್ಣವಾಗಿ ಕಣ್ಮರೆಯಾಗಿದ್ದವು. ಇದಕ್ಕೆ ಅವುಗಳ ಆವಾಸಸ್ಥಾನದ ನಾಶ ಮತ್ತು ರಾಜರುಗಳ ಬೇಟೆಯ ಚಪಲ ಎನ್ನಲಾಗುತ್ತದೆ.

ಈಗ 70 ವರ್ಷಗಳ ನಂತರ ಮಧ್ಯಪ್ರದೇಶದ ಕುನೊ ಸಂರಕ್ಷಿತರಾಣ್ಯದ ಹುಲ್ಲುಗಾವಲುಗಳಲ್ಲಿ ಚೀತಾಗಳ ಹೆಜ್ಜೆ ಗುರುತುಗಳು ಮೂಡಲಿವೆ. ಬಹಳ ಹಿಂದೆಯೇ ಈ ಯೋಜನೆಗಳಿಗಾಗಿ ಹಲವು ಗ್ರಾಮಗಳನ್ನು ಖಾಲಿ ಮಾಡಿಸಿ ಸಂರಕ್ಷಿತಾರಣ್ಯವೆಂದು ಘೋಷಿಸಲಾಗಿತ್ತು.

ಆದರೆ ಪ್ರಸ್ತುತ ಈ ಸ್ಥಳಕ್ಕೆ ಬರುತ್ತಿರುವ ಚೀತಾಗಳು ಭಾರತದ ಚೀತಾಗಳಲ್ಲ. ಇವು ನಮಿಬಿಯಾ ಮೂಲದ ಚಿರತೆಗಳು. ಭಾರತವನ್ನು ಮತ್ತೆ ಚೀತಾಗಳ ಆವಾಸಸ್ಥಾನವನ್ನಾಗಿ ಮಾಡುವ ಉದ್ದೇಶದಿಂದ ಈ ಚೀತಾಗಳನ್ನು ಅಲ್ಲಿಂದ ತರಿಸಲಾಗಿದೆ. ಒಟ್ಟು ಎಂಟು ಚೀತಾಗಳು ಬರುತ್ತಿದ್ದು ಅವುಗಳಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳು.

2009ರಲ್ಲಿ ಘೋಷಿಸಲಾಗಿದ್ದ ಯೋಜನೆಯು ಕಳೆದ ವರ್ಷ ಆರಂಭಗೊಳ್ಳಬೇಕಿತ್ತಾದರೂ ಕೊರೋನಾ ಕಾರಣದಿಂದಾಗಿ ಮುಂದಕ್ಕೆ ತಳ್ಳಲ್ಪಟ್ಟಿತ್ತು. ಈಗ ಸೆಪ್ಟೆಂಬರ್‌ 17ರಂದು ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಚೀತಾಗಳನ್ನು ಮಧ್ಯಪ್ರದೇಶದ ಕುನೊ ಸಂರಕ್ಷಿತಾರಣ್ಯದಲ್ಲಿ ಬಿಡುಗಡೆ ಮಾಡಲಿದ್ದಾರೆ.

ಈ ಚೀತಾಗಳನ್ನು ಆಮದು ಮಾಡಿಕೊಂಡು ಇಲ್ಲಿ ನೆಲೆಯೊದಗಿಸುವ ಕುರಿತು ಈ ಹಿಂದೆ ಬಹಳಷ್ಟು ಪರ-ವಿರೋದ ಚರ್ಚೆಗಳು ನಡೆದಿದ್ದನ್ನು ಈ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬಹುದು

ʼಸೇವಾ ಪಾಕ್ಷಿಕʼ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನೋತ್ಸವ ಆಚರಣೆ
ಬೆಂಗಳೂರು : ಸೆಪ್ಟಂಬರ್‌ 17 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ದಿನವಾಗಿದೆ. ಈ ಅಂಗವಾಗಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರ ವರೆಗೆ ಭಾರತದಾದ್ಯಂತ ಬಿಜೆಪಿ ವತಿಯಿಂದ ʼಸೇವಾ ಪಾಕ್ಷಿಕʼ ದ ವಿವಿಧ ಕಾರ್ಯಕ್ರಮಗಳು ಆಯೋಜನೆಗಳನ್ನು ಏರ್ಪಡಿಸಿದ್ದಾರೆ.

ಕಾರ್ಯಕ್ರಮಗಳು ಈ ಕೆಳಗಿನಂತಿವೆ:

ಪ್ರತಿ ಜಿಲ್ಲೆಗಳಲಿ

ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ.

ದಿವ್ಯಾಂಗರಿಗೆ ಕೃತಕ ಅಂಗ ಅಥವಾ ಉಪಕರಣಗಳ ವಿತರಣೆ.

ಕೋವಿಡ್‌ ಲಸಿಕಾ ಕೇಂದ್ರಗಳಲ್ಲಿ ಸೇವಾ ಕಾರ್ಯ.

ಬೂತ್‌ಗಳಲ್ಲಿ ವನಮಹೋತ್ಸವ ಕಾರ್ಯಕ್ರಮ.

ಜಿಲ್ಲಾ ಮಂಡಲಗಳಲ್ಲಿ ಎರಡು ದಿನಗಳ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ.

ʼಜಲವೇ ಜೀವನʼ ಜಾಗೃತಿ ಅಭಿಯಾನ ಕಾರ್ಯಕ್ರಮ.

ವೋಕಲ್‌ ಫಾರ್‌ ಲೋಕಲ್‌ಗೆ ಉತ್ತೇಜನ ನೀಡಲು ಜನಜಾಗೃತಿ ಅಭಿಯಾನ.

2025 ರ ವೇಳೆಗೆ ಟಿಬಿ ಮುಕ್ತ ಭಾರತ ಗುರಿಯೊಂದಿಗೆ, ವರ್ಷದೊಳಗೆ ರೋಗಿಗಳ ಆಹಾರ, ಪೋಷಣೆ ಮತ್ತು ಜೀವನೋಪಾಯಕ್ಕೆ ಸಂಭಂದಿಸಿದ ಸೇವಾ ಕಾರ್ಯಗಳು.

ʼಭಾರತದ ವಿವಿಧತೆಯಲ್ಲಿ ಏಕತೆʼಯ ಉತ್ಸವ ಆಯೋಜಿಸಿ ʼಏಕ್‌ ಭಾರತ್‌, ಶ್ರೇಷ್ಠ ಭಾರತ್‌ʼ ಸಂದೇಶವನ್ನು ಸಮಾಜಕ್ಕೆ ನೀಡಲಾಗುವುದು.

ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮುಖಾಂತರ ಜನತೆಗೆ ತಿಳಿಸಿದೆ.