Nazi symbols – Peepal Media

ಶಾಲೆಯಲ್ಲಿ ಗುಂಡಿನ ದಾಳಿ: 7 ಮಕ್ಕಳು ಸೇರಿದಂತೆ 13 ಮಂದಿ ಸಾವು
ಮಾಸ್ಕೋ : ಸೋಮವಾರ ಬೆಳಗ್ಗೆ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿದೆ. 7 ಮಕ್ಕಳು ಸೇರಿದಂತೆ 13 ಜನರು ಸಾವನ್ನಪ್ಪಿದ್ದು ಇತರ 21 ಜನರು ಗಾಯಗೊಂಡಿರುವ ಘಟನೆ ಮಧ್ಯ ರಷ್ಯಾದಲ್ಲಿ ನಡೆದಿದೆ.

ರಷ್ಯಾದ ತನಿಖಾ ಸಮಿತಿಯು ಮಾಸ್ಕೋದಿಂದ ಪೂರ್ವಕ್ಕೆ 960 ಕಿಲೋಮೀಟರ್ ಇರುವ ಉಡ್ಮುರ್ಟಿಯಾ ಪ್ರದೇಶದ ರಾಜಧಾನಿ ಇಜ್ಹೇವ್ಸ್ಕ್ ನಲ್ಲಿರುವ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಹೇಳಿದೆ. ದಾಳಿಯಲ್ಲಿ  14 ಮಕ್ಕಳು ಸೇರಿದಂತೆ 7 ಜನ ವಯಸ್ಕರು ಗಾಯಗೊಂಡಿದ್ದಾರೆ ಎಂದು ಸಮಿತಿ ತಿಳಿಸಿದೆ.

ತನಿಖಾ ಸಂಸ್ಥೆ ಪ್ರಕಾರ, ಬಂದೂಕುಧಾರಿಯ ಉದ್ದೇಶ ಏನಾಗಿತ್ತು ಎಂದು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ ಆದರೆ ಆತ ಕಪ್ಪು ಟೀಶರ್ಟ್‌ ಧರಿಸಿದ್ದ, ಅದರ ಮೇಲೆ ನಾಜಿ ಚಿಹ್ನೆ ಇತ್ತು ಎಂದು ತನಿಖಾ ಸಮಿತಿ ತಿಳಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಉಡ್ಮುರ್ಟಿಯಾದ ಗವರ್ನರ್ ಅಲೆಕ್ಸಾಂಡರ್ ಬ್ರೆಚಲೋವ್ ಅವರು ಅಪರಿಚಿತ ಬಂದೂಕುಧಾರಿಯೊಬ್ಬರು ಶಾಲೆಗೆ ನುಗ್ಗಿದ್ದು, ಶಾಲೆಯ ಗಾರ್ಡ್‌ ಮತ್ತು ಮಕ್ಕಳನ್ನು ಕೊಂದಿದ್ದಾನೆ ಎಂದು ಹೇಳಿದರು.

ಗವರ್ನರ್‌ ಮತ್ತು ಸ್ಥಳೀಯ ಪೊಲೀಸರ ಮಾಹಿತಿ ಪ್ರಕಾರ ಬಂದೂಕುಧಾರಿಯು ದಾಳಿಯನ್ನು ನಡೆಸಿದ ನಂತರ ತನಗೆ ತಾನೆ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ. ಕೂಡಲೇ ಶಾಲೆಯಿಂದ ಮಕ್ಕಳನ್ನು ಮನೆಗೆ ಕಳುಹಿಸಲಾಗಿದ್ದು, ಶಾಲೆಯ ಸುತ್ತಮುತ್ತಲಿನ ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದು ಹೇಳಿದರು.