pak videshanga sachiva – Peepal Media

ಶೃಂಗಸಭೆಗೆ ಬರುವವರೆಲ್ಲಾ ಸಾರಿಗೆ ವ್ಯಾಪಾರವನ್ನು ಬಯಸುತ್ತಾರೆ : ಪಾಕ್‌ ವಿದೇಶಾಂಗ ಸಚಿವ
ಉಜ್ಬೇಕಿಸ್ತಾನ್‌ : ಉಜ್ಬೇಕಿಸ್ತಾನ್‌ನ ಸಮರ್‌ಕಂಡ್‌ ನಲ್ಲಿ ಎಸ್‌ಸಿಒ ಶೃಂಗ ಸಭೆ ನಡೆದಿದ್ದು, ಸಭೆಯಲ್ಲಿ ಸಾಗಣೆ ವ್ಯಾಪಾರದ ವಿಷಯದ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಮಾತನಾಡಿದ್ದಾರೆ.

ಎರಡು ವರ್ಷಗಳ ನಂತರ ಎಸ್‌ಸಿಒ ಶೃಂಗ ಸಭೆಯನ್ನು ಉಜ್ಬೇಕಿಸ್ತಾನ್‌ನ ಸಮರ್‌ಕಂಡ್‌ ನಲ್ಲಿ ನಡೆಸಿದ್ದು ಸಭೆಯಲ್ಲಿ ಮಾತನಾಡಿದ  ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ʼಈಗ ಎಸ್‌ಸಿಒ ನ ಅಧ್ಯಕ್ಷ ಸ್ಥಾನ ಭಾರತಕ್ಕೆ ಕೊಟ್ಟಿದೆ ಆದರೆ ಮುಂದಿನ SCO ಶೃಂಗಸಭೆಯಲ್ಲಿ ಪಾಕಿಸ್ತಾನ ಭಾಗವಹಿಸುವ ಬಗ್ಗೆ ಇನ್ನೂ ಯಾವುದೇ ರೀತಿಯ ನಿರ್ಧಾರವೂ ಆಗಿಲ್ಲ. ಈ ವಿಚಾರವಾಗಿ  ಪಾಕಿಸ್ತಾನ ಮತ್ತು ಭಾರತದ ಪ್ರಧಾನಿಗಳು ಪರಸ್ಪರ ವಿರೋಧ ವ್ಯಕ್ತಪಡಿಸಿದ್ದಾರೆಂದು ನಾನು ಭಾವಿಸಿಲ್ಲ ಆದರೆ ಈ ಸಭೆಯಲ್ಲಿ ಭಾಗವಹಿಸುವವರೆಲ್ಲರೂ ಸಾರಿಗೆ ವ್ಯಾಪಾರವನ್ನು ಬಯಸುತ್ತಾರೆʼ ಎಂದು ಹೇಳಿದ್ದಾರೆ.