paresh dhanani – Peepal Media

ಗ್ಯಾಸ್‌ ಸಿಲಿಂಡರ್‌ ಜೊತೆ ಮತಗಟ್ಟೆಗೆ ಬಂದ ಕಾಂಗ್ರೆಸ್‌ ಶಾಸಕ
ಗುಜರಾತ್‌: ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕ ಪರೇಶ್‌ ಧನಾನಿಯವರು ಸೈಕಲ್‌ನಲ್ಲಿ ಸಿಲಿಂಡರ್‌ ಕಟ್ಟಿಕೊಂಡು ಮತಗಟ್ಟೆಗೆ ಬಂದು ಮತಚಲಾಯಿಸಲು ಬಂದಿರುವ ಘಟನೆ ನಡೆದಿದೆ.

ಪರೇಶ್‌ ಧನಾನಿಯವರು ಇಂದು ನಡೆಯುತ್ತಿರುವ ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಮತಚಲಾಯಿಸಲು ಹೊರಟಾಗ ಸೈಕಲ್‌ ನಲ್ಲಿ ಹಿಂದೆ ಗ್ಯಾಸ್‌ ಸಿಲಿಂಡರ್‌ ಕಟ್ಟಿಕೊಂಡು, ಅದರ ಮೇಲೆ ಪ್ರಸ್ತುತ ಇರುವ ಗ್ಯಾಸ್‌ ಸಿಲಿಂಡರ್‌ಗಿರುವ ಬೆಲೆ ಮತ್ತು 2014ರ ಗ್ಯಾಸ್‌ ಸಿಲಿಂಡರ್‌ನ ಬೆಲೆ ಯನ್ನು ಹೋಲಿಸಿ ಬೆಲೆ ಏರಿಕೆಯ ಬಿಂಬಿಸುವ ಫಲಕವನ್ನು ಸಿಲಿಂಡರ್‌ ಮೇಲೆ ಅಂಟಿಸಿ ಮತಗಟ್ಟೆಯವರೆಗೂ ಸವಾರಿ ಮಾಡಿದ್ದಾರೆ.

ಬಿಜೆಪಿ ಸರ್ಕಾರದ ಮಾಡಿರುವ ಬೆಲೆ ಏರಿಕೆಯ ವಿರುದ್ಧ ಜನರಿಗೆ ಮನದಟ್ಟು ಮಾಡುವುದಲ್ಲದೇ, ಈ ವಿರುದ್ಧ ವಿಭಿನ್ನವಾಗಿ ಪ್ರತಿಭಟಿಸಿದ್ದಾರೆ.