paycm – Peepal Media

ಸಿದ್ದರಾಮಯ್ಯನವರ ವಾಚು ಕೊಂಡಿದ್ದೋ ? ಕದ್ದಿದ್ದೋ? : ಬಿಜೆಪಿ
ಬೆಂಗಳೂರು : ಪೇಸಿಎಂ ಹೋಲುವ ಸೇಸಿಎಂ ಕರ್ನಾಟಕ ಕಾಂಗ್ರೆಸ್‌ QR ಕೋಡ್ ಅನ್ನು ಪ್ರಾರಂಭಿಸಿರುವ ಹಿನ್ನಲೆಯಲ್ಲಿ ಒಂದು ಕಾಲದಲ್ಲಿ ಸಿದ್ದರಾಮಯ್ಯನವರ ಕೈಯಲ್ಲಿದ್ದ ವಾಚಿನ ಬಗ್ಗೆ ಬಿಜೆಪಿ ರಾಜ್ಯ ಘಟಕ ಪ್ರಶ್ನೆ ಮಾಡಿದೆ.

ಕರ್ನಾಟಕ ಕಾಂಗ್ರೆಸ್ ಇಂದು SayCM.com ಅನ್ನು ಪ್ರಾರಂಭಿಸಿದೆ, SayCM QR ಕೋಡ್ ಅಡಿಯಲ್ಲಿ ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಸರ್ಕಾರವು 2018 ರಲ್ಲಿ ನೀಡಿದ್ದ 600 ಪ್ರಣಾಳಿಕೆಗಳಲ್ಲಿ 90% ಭರವಸೆಗಳನ್ನು ಈಡೇರಿಸಲು ವಿಫಲವಾಗಿದೆ.

ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆ ನೀಡಿದ್ದರು, “PayCM ಮಾತ್ರ ನಿಮ್ಮನ್ನು ಮಾತನಾಡುವಂತೆ ಮಾಡಿದರೆ, ನಿಮ್ಮ ವೈಫಲ್ಯಗಳಿಗೆ ಉತ್ತರಿಸಲು ನಾವು SayCM ಅನ್ನು ಪ್ರಾರಂಭಿಸುತ್ತೇವೆ.”ಎಂದು ಹೇಳಿದ್ದರು.

ಇಂದು ,ಕರ್ನಾಟಕ ಕಾಂಗ್ರೆಸ್‌  PayCm ಅನ್ನು ಹೋಲುವ QR ಕೋಡ್ ಅನ್ನು ಪ್ರಾರಂಭಿಸಿದ್ದಾರೆ, ಅದರೆ ಬಳಕೆದಾರರನ್ನು SayCm.com ಗೆ ಕರೆದೊಯ್ಯುತ್ತದೆ.

ಕರ್ನಾಟಕ ಕಾಂಗ್ರೆಸ್ ಈಗಾಗಲೇ PayCM ನೊಂದಿಗೆ ಪೋಸ್ಟರ್ ಪ್ರಚಾರವನ್ನು ಮಾಡಿದೆ, ಈಗ ಮತ್ತೆ ‘SayCM’ ಮೂಲಕ ಪ್ರಚಾರ ಮಾಡುತ್ತಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ ರಾಜ್ಯ ಘಟಕ, ʼ ಸೇ ಸಿಎಂ ಎಂದು ಪ್ರಶ್ನಿಸುವ ಮುನ್ನ ಕಾಂಗ್ರೆಸಿಗರು ಒಂದು ಪ್ರಶ್ನೆಗೆ ಉತ್ತರಿಸಲಿ. ಸಿದ್ದರಾಮಯ್ಯ ಅವರ ಕೈಯಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ವಾಚು ಕೊಂಡು ತಂದಿದ್ದೋ, ಕದ್ದು ತಂದಿದ್ದೋ ?  ಎಂದು ಕೇಳಿದ್ದುಸಿದ್ದರಾಮಯ್ಯ ನಿಮಲ್ಲಿ ಉತ್ತರವಿದೆಯೇ? ಎಂದು ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡಿದೆ.

PayCM ನಂತರ SayCM ; ತೀವ್ರ ಮುಜುಗರಕ್ಕೆ ಸಿಕ್ಕಿದ ಬಿಜೆಪಿ ಪಕ್ಷ
ಕಳೆದ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ರಾಜ್ಯದ ಜನತೆಗೆ ನೀಡಿದ್ದ ಭರವಸೆ ಮತ್ತು ಪ್ರಣಾಳಿಕೆಯನ್ನೇ ಮುಂದಿಟ್ಟು ಈಗ ಕಾಂಗ್ರೆಸ್ ಪಕ್ಷ #SayCM ಅಭಿಯಾನ ಶುರು ಮಾಡಿದೆ.

ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಾಮಾಜಿಕ ಜಾಲತಾಣಗಳಲ್ಲಿ “ತಮ್ಮದೇ ಪಕ್ಷದ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಮಾತಾಡಲು ಕೂಡ 40% ಕಮಿಷನ್ ನೀಡಬೇಕೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ?” ಎನ್ನುವ ರೀತಿಯಲ್ಲಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದರ ಜೊತೆಗೆ ಕಾಂಗ್ರೆಸ್ ಈ ಹಿಂದೆ ಆರಂಭಿಸಿದ್ದ ‘40% ಸರ್ಕಾರ’ ವೆಬ್‌ಸೈಟ್‌ಗೆ ಲಿಂಕ್ ಆಗುವ ಕ್ಯೂಆರ್‌ ಕೋಡ್ ಹಾಕಿ, ‘ನಿಮ್ ಹತ್ರ ಇದ್ಯಾ ಉತ್ತರ’ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.

ಬಿಜೆಪಿ ಪಕ್ಷದ ಕಳೆದ ಬಾರಿಯ ಪ್ರಣಾಳಿಕೆ ಇಟ್ಟು ಟ್ವಿಟ್ ಮಾಡಿ “ತಮ್ಮದೇ ಪ್ರಣಾಳಿಕೆಯನ್ನು ಇಟ್ಟುಕೊಂಡು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸುವ ದಮ್ಮು ತಾಕತ್ತು ಇದೆಯೇ ಬಿಜೆಪಿಗೆ..? ಎಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ, ಈಡೇರಿಸಿಲ್ಲ ಎಂಬ ಲೆಕ್ಕ ಕೊಡಲು ಸಾಧ್ಯವೇ ರಾಜ್ಯದ ಜನತೆಗೆ?. ಪ್ರಣಾಳಿಕೆ ಮುಂದಿಟ್ಟುಕೊಂಡು ದಮ್ಮು ತಾಕತ್ತಿನ ಪ್ರದರ್ಶನ ಮಾಡಲು ಸಾಧ್ಯವೇ ಕರ್ನಾಟಕ ಬಿಜೆಪಿ?” ಎಂದು ಬಿಜೆಪಿ ಸಾಮಾಜಿಕ ಜಾಲತಾಣ, ಬಸವರಾಜ ಬೊಮ್ಮಾಯಿ ಅವರನ್ನು ಟ್ಯಾಗ್ ಮಾಡುವ ಸರಣಿ ಟ್ವೀಟ್‌ಗಳ ಮೂಲಕ ರಾಜ್ಯ ಸರ್ಕಾರದ ವಿರುದ್ದ ಕಾಂಗ್ರೆಸ್ ಹರಿಹಾಯ್ದಿದೆ.

“ಕರ್ನಾಟಕದ ಜನತೆಗೆ ಬಿಜೆಪಿ ಪಕ್ಷ ಚುನಾವಣೆಗೂ ಮುನ್ನ 613 ಆಶ್ವಾಸನೆಗಳ ಮಹಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಆದರೆ 3 ವರ್ಷ ಕಳೆದರೂ 613 ಆಶ್ವಾಸನೆಗಳ ಪೈಕಿ ಬಿಜೆಪಿ ಶೇ.10ರಷ್ಟು ಕೂಡಾ ಭರವಸೆಯನ್ನೂ ಈಡೇರಿಸಿಲ್ಲ. ಈ ಬಗ್ಗೆ ಮೌನವೇಕೆ? #SayCM ಬಿಜೆಪಿಯ ವಿಫಲ ಭರವಸೆಗಳನ್ನು ತಿಳಿಯಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ” ಎಂದು ಪೇಸಿಎಂ ರೀತಿಯಲ್ಲೇ ಸೇಸಿಎಂ ನ ಕ್ಯೂಆರ್ ಕೋಡ್ ಮಾಡಿ, ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಟ್ವಿಟ್ ಮಾಡಿದ್ದಾರೆ.

ಮಂಗಳವಾರ ಸಂಜೆಯಿಂದಲೇ SayCM ಅಭಿಯಾನ ಶುರುವಾಗಿದ್ದು, ಬಿಜೆಪಿಗೆ ಮೇಲಿಂದ ಮೇಲೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ‌. ಕಾಂಗ್ರೆಸ್ ಪಕ್ಷದ PayCM ಅಭಿಯಾನ ರಾಜ್ಯ ಮಾತ್ರವಲ್ಲ, ರಾಷ್ಟ್ರ ಮಟ್ಟದಲ್ಲೂ ಹೆಚ್ಚು ಸುದ್ದಿ ಮಾಡಿತ್ತು. QR code ಬಳಸಿದ ವೆಬ್ಸೈಟ್ನಲ್ಲಿ ಬಿಜೆಪಿ ಪಕ್ಷದ ಭ್ರಷ್ಟಾಚಾರ, ವಚನ ಭ್ರಷ್ಟತೆ, 40% ಕಮೀಷನ್ ಆರೋಪದ ಬಗ್ಗೆ ಹೆಚ್ಚು ಒತ್ತು ನೀಡಿ ಮಾಹಿತಿ ನೀಡಲಾಗಿತ್ತು. ಈಗ ಕಾಂಗ್ರೆಸ್ ಪಕ್ಷ SayCM ಅಡಿಯಲ್ಲಿ ಹಿಂದೆ ಬಿಜೆಪಿ ನೀಡಿದ ಪ್ರಣಾಳಿಕೆ ಇಟ್ಟು ಬಿಜೆಪಿಯನ್ನು ಮತ್ತೆ ಮುಜುಗರಕ್ಕೆ ಸಿಕ್ಕಿಸಿದೆ.

ʼಪೇಸಿಎಂʼ ಬೆನ್ನಲ್ಲೇ ʼಪೇಮೇಯರ್‌ʼ ಶುರುಮಾಡಿದ ಹುಬ್ಬಳ್ಳಿ : ಆಕ್ರೋಶಗೊಂಡ ಮೇಯರ್‌ ಅಂಚಟಗೇರಿ
ಹುಬ್ಬಳ್ಳಿ–ಧಾರಾವಾಡ : ಬೆಂಗಳೂರಿನಲ್ಲಿ ಕಾಂಗ್ರೆಸ್‌ನಿಂದ ‘ಪೇಸಿಎಂ’ ಪೋಸ್ಟರ್ ಅಭಿಯಾನದ ಮಾದರಿಯಲ್ಲೇ  ಹುಬ್ಬಳ್ಳಿಯಲ್ಲಿ ಬುಧವಾರದಂದು ‘ಪೇಮೇಯರ್’ ಪೋಸ್ಟರ್ ಅಭಿಯಾನವನ್ನು ನಡೆಸಲಾಯಿತು. ಹುಬ್ಬಳ್ಳಿ-ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ಅವರ ಭಾವಚಿತ್ರದ ಜೊತೆಗೆ ‘ಪೇಮೇಯರ್’ ಪೋಸ್ಟರ್‌ನಲ್ಲಿ ಪೇ 40% ಎಂಬ ಅಭಿಯಾನವನ್ನು ನಡೆಸಿ ಕೆಲವು ಸ್ಥಳಗಳಲ್ಲಿ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ

ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ರಾಷ್ಟ್ರಪತಿಗಳಿಗೆ ನಾಗರಿಕ ಸ್ವಾಗತ ಕೋರುವ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಲಂಚಾವತಾರ ನಡೆದಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದು, ಸ್ಟೇಷನ್ ರಸ್ತೆ, ವಿವೇಕಾನಂದ ಆಸ್ಪತ್ರೆ ಬಳಿ, ಕಸದ ತೊಟ್ಟಿಗಳ ಮೇಲೆ ಹೀಗೆ ಮತ್ತಿತರ ಕಡೆ ‘ಪೇಮೇಯರ್’ ಪೋಸ್ಟರ್‌ಗಳನ್ನು ಅಂಟಿಸಿದ ಕಾಂಗ್ರೆಸ್ ನಾಯಕರು ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ.

ಪೋಸ್ಟರ್‌ನಲ್ಲಿ ಪೇ 40% ಎಂದು ಬರೆದಿದ್ದು ಈ ಕುರಿತು ಪರವಿರೋಧ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್‌ ಮುಖಂಡರು ಅಂಚಟಗೇರಿ ಅವರಿಗೆ ಪೋಸ್ಟ್‌ ಬರೆದಿದ್ದು, ಪೋಸ್ಟ್‌ನಲ್ಲಿ “ಅಂಚಟಗೇರಿ ಅವರೇ ನಿಮ್ಮ ಲಂಚಾವತಾರವನ್ನು ಸಾರುವ ಪೇಮೇಯರ್‌ ಪೋಸ್ಟರ್‌  ನೋಡಿ ಜನ ಛೀಮಾರಿ ಹಾಕುತ್ತಿದ್ದಾರೆ. ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಪೌರ ಸನ್ಮಾನದ ಹೆಸರಿನಲ್ಲಿ ಸುಮಾರು 1.5 ಕೋಟಿ ರೂ ದುಂದು ವೆಚ್ಚ ಮಾಡಿ ಪೆಂಡಾಲ್‌ ಹಾಕಿದ ಮೇಲೆ ಕೊಟೇಶನ್‌ ಕೇಳಿ ಹುಬ್ಬಳ್ಳಿಯ ಮಾನ ಕಳೆದ ನೀವು ತಕ್ಷಣ ಲೆಕ್ಕಕೊಡಿ. ಇಲ್ಲವೇ ರಾಜಿನಾಮೆ ನೀಡಿ” ಎಂದು ಬರೆದು ಕಳುಹಿಸಿದ್ದಾರೆ. ಇದಲ್ಲದೆ ʼಕೆಲಸದ ಚಿಂತೆ ಬೇಡ ಕಮೀಷನ್‌ ಕೇವಲ ʼಪೇಮೇಯರ್‌ʼ ಮಾಡಿ #40%ಸರ್ಕಾರʼ ಎಂದು ಟೀಕಿಸಿ ಬರೆದು  ಕಾಂಗ್ರೆಸ್‌ ಮುಖಂಡರು ಅಭಿಯಾನ ನಡೆಸಿದ್ದಾರೆ

ಅಭಿಯಾನದ ಕುರಿತು ಮಾತನಾಡಿದ ಅಂಚಟಗೇರಿಯವರು ʼಇಂತಹ ಪೋಸ್ಟರ್ ಅನ್ನು ಶೇರ್ ಮಾಡಿರುವುದು ರಾಷ್ಟ್ರಪತಿ ಮತ್ತು ಅವಳಿ ನಗರದ ನಾಗರಿಕರನ್ನು ಅವಮಾನಿಸುತ್ತಿದೆಯೇ ಹೊರತು ಬೇರೇನೂ ಅಲ್ಲ. ಹುಬ್ಬಳ್ಳಿ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ನಾನು ಭಾರತದ ರಾಷ್ಟ್ರಪತಿಗಳ ಕಚೇರಿಗೆ ಎಲ್ಲಾ ವಿವರಗಳೊಂದಿಗೆ ದೂರನ್ನು ರವಾನಿಸಿದ್ದೇನೆʼ ಎಂದು ಬಂದ ಆರೋಪಕ್ಕೆ ಪ್ರತ್ಯುತ್ತರ ನೀಡಿದ್ದಾರೆ.

ಇಷ್ಟಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಾಕಿರುವ ರಜತ್ ಉಳ್ಳಾಗಡ್ಡಿಮಠ, ದೀಪಕ ಚಿಂಚೋರೆ, ಮಂಜುನಾಥ ದತ್ತಿ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಲ್ಲಿನ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

🔸 *ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ*

https://chat.whatsapp.com/G94DLKaJrsBH07M7DvkqRo

ಇದನ್ನು ನೋಡಿ : ಬಿಜೆಪಿ ಸರ್ಕಾರ ನಿಜಕ್ಕೂ 40% ಕಮಿಷನ್‌ ಪಡೆಯುತ್ತಿದೆಯೇ? ಈ ಕುರಿತು ಯುವ ರಾಜಕೀಯ ಮುಂದಾಳು ಸುರೇಶ್‌ ರಾಥೋಡ್‌ ಅವರ ವಿಶ್ಲೇಷಣೆ ಇಲ್ಲಿದೆ.

https://fb.watch/fPXYS-c8DQ/