poem – Peepal Media

ತೊಟ್ಟು ಪ್ರೇಮವ ಕುಡಿಸಿ
ಸಾಮಾಜಿಕ ತಲ್ಲಣಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಟೆಲೆಕ್ಸ್‌ ರವಿಕುಮಾರ್‌ ಎಂದೇ ಖ್ಯಾತರಾಗಿರುವ ರವಿಕುಮಾರ್‌ ಎನ್‌ ಅವರ ಒಂದು ಭಾವ ತೀವ್ರ ಕವಿತೆ ನಿಮ್ಮ ಭಾನುವಾರದ ಓದಿಗಾಗಿ

ನೋಡು; ನೀನು
ಒಂದು ತೊಟ್ಟು ಪ್ರೇಮವನ್ನು
ಕುಡಿಸಿದ್ದರಿಂದಲೆ ಈಗ ನನಗೆ
ರೆಕ್ಕೆಗಳು ಮೂಡಿವೆ

ಗಾಳಿಯಲ್ಲಿ ತೇಲುವುದು
ನಿದ್ದೆಯಲ್ಲಿ ಮಾತಾಡುವುದು
ಕನ್ನಡಿಯೆ ನಾಚುವಂತೆ ನುಲಿಯುವುದು

ಅಷ್ಟೇ…ಅಲ್ಲ;

ಬೀದಿಯ ನಿರ್ಗತಿಕರನ್ನು ಕಂಡಾಗ
ಕಣ್ಣೀರಿನಲಿ ‌ಮುಳುಗುವುದು
ಗೋಪುರದಲ್ಲೋ ಮಸೀದಿಯ ಬುರುಜು…ಸಿಲುಬೆಯಲ್ಲೋ
ರಕ್ತ ಜಿನುಗುವುದಾ ಕಂಡಾಗ ಈ ರೆಕ್ಕೆಗಳು ಸುಟ್ಟಂತೆ ವಿಲ ವಿಲನೆ ಒದ್ದಾಡುತ್ತೇನೆ..
ಏನೆಲ್ಲಾ ಆಗುತ್ತಿದೆಯೋ ಅದಕ್ಕೆಲ್ಲಾ
ನೀನೇ ಕಾರಣ

ಅಲ್ಲೆಲ್ಲೋ..
ಪ್ರೇಮಿಗಳನ್ನು ಕೊಂದರಂತೆ
ಅವರಿಗಿದ್ದ ರೆಕ್ಕೆಗಳ ಕತ್ತರಿಸಿ
ದೇವರ ತುರುಬಿಗೆ ಶೃಂಗರಿಸಿ
ಮೆರವಣಿಗೆ ಕರೆದೊಯ್ದಿದ್ದಾರೆ
ಮರ್ಯಾದಸ್ತರು

ಯಾರು ಹೆತ್ತ‌ ಮಗನೋ/ ಮಗಳೋ
ಈ ದೇವರು
ಊರ ಪಾಪವೆಲ್ಲಾ ಹೊತ್ತು ತಿರುಗುತ್ತಾನೆ/ ಳೆ
ಆ ದೇವರಿಗೂ ಒಂದು ತೊಟ್ಟು
ಪ್ರೇಮವ ಕುಡಿಸಬಾರದೆ,
ರೆಕ್ಕೆಗಳು ಮೂಡಿ ಎತ್ತದಾರೂ
ಹಾರಿ ಹೋಗಲಿ
ಕೇಡುಗಳಿಂದ ದೂ….ರ
ನಮ್ಮಂತೆ

ದೇಶಾವರಿ ದೊರೆಯ ಮಾತಲ್ಲದೆ
ಕೇಳುವ ಮಾತಾದರೂ ಯಾವುದು
ಪ್ರಜೆಗಳ ನಾಲಿಗೆಗಳ ಸಿಗಿದು
ಸುಡುವ ಸೂತಕದ ಕಾಲದಲಿ
ಹೆರಿಗೆ ಕೋಣೆಗಳೂ ಉಸಿರುಗಟ್ಟಿವೆ

ಎಂದಾದರೂ ಒಂದು ದಿನ
ನಾವು ಭೇಟಿ ಆಗೋಣ
ಯುದ್ಧಗಳಿಲ್ಲದ ಭೂಮಿಯಲ್ಲೋ
ದುಃಖಗಳಿಲ್ಲದ ಕಾಡಿನಲ್ಲೋ
ಮತ್ತೂ..;
ರಾಜಕೀಯವಿಲ್ಲದ ನಾಡಿನಲ್ಲಿ

ಆಗ ಬತ್ತದ ನನ್ನ – ನಿನ್ನ ಪ್ರೇಮದ
ಕುರಿತು ಮಾತಾಡೋಣ

ಮತ್ತೂ….

ಕ್ಷುದ್ರ ರಾಜಕಾರಣ ದ ಕುಲುಮೆಯಲಿ
ಬೇಯುತ್ತಿರುವ ಧರ್ಮದ ಕುರಿತೂ…

– ಎನ್.ರವಿಕುಮಾರ್

ದೇವರ ಮೂರ್ತಿ
ಇಲ್ಲೊಬ್ಬ ಶಿಲ್ಪಿ ಮೌನದಲಿ ಧ್ಯಾನಿಸಿದ ಆಕಾರವನ್ನು
ಪುರೋಹಿತರು ಹೊಗೆ ಹಾಕಿ ಸ್ಥಾಪಿಸಿದರು;
ಗರ್ಭಪ್ರಾಣ ತೆಗೆದು ಗುಡಿಯಲ್ಲಿ……
ಯಾರು ಮಕ್ಕಳನ್ನು ಗುಡಿಗೊಯ್ಯಬೇಡಿ
ಅಲ್ಲಿ ಕಟ್ಟುವ ಯಂತ್ರ ಧರ್ಮದ ಜೈಲು

ಕತ್ತಲೆಯಷ್ಟೇ ಊಟವಿಲ್ಲಿ….
ಕಡೆದವನು ಎಲ್ಲಿಯೂ ಇಲ್ಲ
ಇತಿಹಾಸ ಹೊತ್ತಗೆಯಲ್ಲಿ ಅಂಕವಾಗಿ ಮರೆತುಹೋದ…
ಬರೆದವನು ಕಾಲಸವೆಸಿ ಎಲ್ಲವನ್ನೂ ತಿರುಚಿದ…..
ಏಕತೆಯ ಹೆಸರಲ್ಲಿ ನಿತ್ಯ ಹತ್ಯೆ
ಶಾಂತಿ ಅಹಿಂಸೆಯ ಮೇಲೆ
ಅಸ್ತ್ರಗಳು ಮಲಗಿವೆ…

ನಿದ್ರಿಸುತ್ತಿಲ್ಲ ಬಲಿಗಾಗಿ ಕಾದಿವೆ..
ಆಗಲೇ ಬಸವ ಬೆವರಿದ್ದು
ಬೆತ್ತ ನಮ್ಮಲ್ಲಿ ಮಕ್ಕಳನ್ನು ಮುಟ್ಟಿ ಹರಸಿ ಅಮ್ಮನನ್ನು
ದೇವರು ನನ್ನವನು ಎಂದು ಬೀಗುವಂತೆ ಮಾಡಿದ್ದು….
ಅಪ್ಪ, ಅಜ್ಜ, ಅಜ್ಜಿ ಮಂದೆ ಕಾಯಿಸಿದ ಜಾಗ ಕೆಂಪಗೆ ಕಾದಿದೆ,
ಹೇಗೆ ಸುಟ್ಟುಕೊಳ್ಳುವುದು  ಒಣಗಲಿ ಈ ಪ್ರಾಂಗಣ…

ಇರುವಂತಿಗೆ, ಕಣಗಿಲೆ, ಕರ್ಬಿಪಷ್ಟಿ, ಪ್ರಭೆ ಹೊತ್ತು ಗುಡಿಗೆ ಬಂದವು
ಇಂಥಾ ಕೋಮಲದಸ್ಮಿತೆ
ಮಗುವಿನಂತೆ ಕಾಣಲಿಲ್ಲವೇ?
ಧರ್ಮದೇಟು, ಜಾತಿಯೇಟು
ದಂಧೆಯಾದ ಕಾಲದಿಂದಲೂ
ದೇಶ ಸಾಯುತ್ತಲೇ ಇದೆ.
ಮನೆಮನೆಯ ಮೇಲೆ ರಕ್ತಧ್ವಜ ಬೇಕಾ? ಶಂಖ ಸದ್ದು ಬೇಡ
ಮಕ್ಕಳ ಕೇಕೆ ಕಿವಿಗಿಳಿಯಲಿ…

ಮಗುವನ್ನೇ ಬಡಿದ ಕೀಳು ಪ್ರಜ್ಞೆಗಳಿಗೆ “ಮಗು”
ಮತ್ತೊಂದು ಹೂವೆಂದು ಗೊತ್ತಾಗಿಸುವುದು ಹೇಗೆ???
ಜಾತಿ ಹಗ್ಗದಲ್ಲಿ ನೇಣು ಬಿಗಿದುಕೊಂಡರೂ ವಿಷದಾಹಿಗಳು ಸತ್ತಿಲ್ಲ!!!
ಸ್ಥಾವರದ ಮುಂದೆ ಜೀವಹತ್ಯೆ…
ಶರಣರ ಬಿಕ್ಕುವಿಕೆ ನಿಂತಿಲ್ಲ

ಛಲ, ಅಭಿಮಾನ ಕುಲವಾದ ಪಂಪ,
ಕುಲದ ಗಲಭೆ ನಿರಾಕರಿಸಿದ ದಾಸರು

ಆತ್ಮದ ಬೆಳಕಿಗೆ ಹೊರನಡೆದ ಸಿದ್ಧ ಶಕ್ತಿಗಳನ್ನು
ಅದೃಶ್ಯ ಮಾಡಿದವರು ಯಾರು?
ಗುಡಿಯ ಅಂಗಳದ ಹೂಗಳಲ್ಲಿ ರಕುತದ ಗುರುತುಗಳು……
ಗಾಂಧಿ ಬಸವ ತಥಾಗತನೂ ಬೇಕು ಈಗ.

ಜಂಗಮರಿಲ್ಲದೆ ಎಲ್ಲವೂ
ಸೋಲುತ್ತಿವೆ ಇಲ್ಲಿ
ದೇವರ ಮೂರ್ತಿಗೆ
ಆರ್ಕಿಯಾಲಜಿಯವರು ಸುಂದರವೆಂದು ಬಹುಮಾನ ಕೊಟ್ಟರಂತೆ!
ಅಂದಿನಿಂದಲೂ
ಕೊಲೆ ನಿಂತಿಲ್ಲ….
ಕಟ್ಟಿದ ಧ್ವಜಗಳ ಕಡೆಗೆ
ಗಾಳಿ ಸಾಗದಿರಲಿ…..
ದೇಶ ಮಹಾಮಾನವತೆಯಾಗಿ
ನಮ್ಮೆಲ್ಲರೊಳಗೆ ಹಿಗ್ಗಲಿ…

ಗೀತಾ ಎನ್ ಸ್ವಾಮಿ
ತಿಪಟೂರಿನ ಕಲ್ಪತರು ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ.

‘ನಟಸಾರ್ವಭೌಮ’
ಹೌದು
ಸತ್ಯ
ಹಲವರು ಹೇಳುವಂತೆ
ಅವನೊಬ್ಬ ಬಹುರೂಪಿ
ನಟನೇ
ಕಾಲ ಕೊಟ್ಟ ಪಾತ್ರವ
ಪರಕಾಯ ಪ್ರವೇಶ ಮಾಡಿದವನು

ರಾಷ್ಟ್ರ ನಾಯಕ ಸೇವಕ
ಮಹಾತ್ಮ  ಏಕಪಾತ್ರಾಭಿನಯ
ಯಾವುದಕ್ಕೂ ಸೈ

ರಾಷ್ಟ್ರಪಿತ  ದೇಶ ಭಕ್ತ
ಪರದೇಶಿ ಪ್ರಭುತ್ವದ ಮಿತ್ರ
ಭವಿಷ್ಯ ನುಡಿವ  ಸನಾತನಿ
ಅಸ್ಪೃಶ್ಯತೆ ತೊಳೆವ ಭಂಗಿ
ಉಪವಾಸ ಸೆರೆವಾಸ
ಅಹಿಂಸೆ ನೂಲುವ
ಸತ್ಯಾಗ್ರಹಿ ಪಾತ್ರವೇ ತಾನಾಗಿ
ನಂಬಿಸಿ ರಂಜಿಸಿದವನು

ವೈಷ್ಣವ ಜನತೋ..
ಈಶ್ವರ್ ಅಲ್ಲಾ ತೇರಾ ನಾಮ್
ಹಾಡಿ ಮಂತ್ರ ಮುಗ್ಧಗೊಳಿಸಿದ
ಅರೆಬೆತ್ತಲೆ ಫಕೀರ

ಜಗದ ಎಲ್ಲ ಕೆಡುಕುಗಳ ವಿರುದ್ಧ
ಕೊನೆಗೆ ತನ್ನವಿರುದ್ಧ ತಾನೇ
ಹೋರಾಡುತ್ತಾ
ಪಾತ್ರಗಳ ಮೂಲಕ ಚಲಿಸುತ್ತಲೇ
ಮತೀಯತೆಯ ಗುಂಡುಗಳ
ನಗು ನಗುತ್ತಲೇ ಎದೆಗಿಳಿಸಿಕೊಂಡು
ಹೇ ರಾಮ್  ಎಂದು
ನೇಪತ್ಯಕ್ಕೆ ಸರಿದದ್ದು ಎಲ್ಲವೂ…
ನಟನೆಯೇ ಆದರೆ
ಗಾಂಧಿ ಮನುಕುಲದ
ಶ್ರೇಷ್ಠ ನಟನೇ ಹೌದು

ಸಂಭಾವನೆ ಇಲ್ಲದೇ
ಸಂತನಂತೆ ನಟಿಸಿದ
ಮೇರು ನಟನಿಗೆ
ಚಪ್ಪಾಳೆಯನ್ನಾದರೂ ಹೊಡೆಯೋಣ
ಅವನ ಜೋಳಿಗೆ ತುಂಬಲಿ

ಜೋಳಿಗೆಗೂ ಕನ್ನ ಕೊರೆದು
ಕಾಳು ಪರೀಕ್ಷೆಗಿಳಿಯುವರಿಗೆ
ನಿರಾಸೆಯಾಗದಿರಲಿ

ಹಂದಲಗೆರೆ ಗಿರೀಶ್

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ಓದಿ: ಕಾಂತಾರ: ನಾವು ಬಂದದ್ದು ಎಲ್ಲಿಂದ ಎಂಬುದನ್ನು ಮರೆತುಬಿಡುವುದು ದೊಡ್ಡ ಸಮಸ್ಯೆ

ಪೀಪಲ್‌ ಮೀಡಿಯಾ ವಿಶೇಷ
ನವೀನ್ ಸೂರಿಂಜೆ

ಕಾಂತಾರ: ನಾವು ಬಂದದ್ದು ಎಲ್ಲಿಂದ ಎಂಬುದನ್ನು ಮರೆತುಬಿಡುವುದು ದೊಡ್ಡ ಸಮಸ್ಯೆ

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಗಾಂಧಿ ತಾತನಿಗೆ
ನಿನ್ನ ಬಿಸಿ ಅಪ್ಪುಗೆಗೆ ಕರಗಲೊಲ್ಲೆ ತಾತ
ಅಪ್ಪನ ಭಾವುಣಿಕೆಗೆ ಕರಗಿದಂತೆ
ನೀ ಅಡ್ಡಲಾಗಿ ನೆಟ್ಟ ಬೇಲಿ ಹಾರಲೇ ಹರುಷ
ನನಗೂ ನನ್ನಪ್ಪನಂತೆ

ನಿನ್ನ ವಯಸ್ಸಿಗೆ ತಾತನೆಂದೆ ಅಷ್ಟೆ
ಕರುಳುಬಳ್ಳಿಯ ಸಂಬಂಧ ಹುಡುಕಬೇಡ
ಪಾಯಿಖಾನೆ ತೊಳೆದದ್ದು ಪಶ್ಚಾತ್ತಾಪವೆ
ಹಾಗೆಂದು ಸ್ವತಃ ಬೆನ್ನು ತಟ್ಟಿಕೊಳ್ಳಬೇಡ

ರೈಲಿನಿಂದ ಹೊರದಬ್ಬಿದರೆಂದು
ರೈಲ್ವೇ ಹಳಿಯ ಮೇಲೆ ಕೋಪಗೊಂಡೆಯಾ?
ಎಲ್ಲವನ್ನೂ ಬಿಟ್ಟ ನೀನು
ಬಿರ್ಲಾ ಮನೆ ಬಾಗಿಲು ತಟ್ಟಿದ್ದು ಸರಿಯಾ?

ಏನೋ ನೀನೊಂದು‌ ನಿಗೂಢ ತಾತ
ಅಪ್ಪನಂತೆ ತಿಳಿ ನೀರಲ್ಲ
ಸಂತನಂತಿದ್ದ ನಿನ್ನಲ್ಲೊಬ್ಬ
ರಾಜಕಾರಣಿ ಸದಾ ಮನೆ ಮಾಡಿದ್ದ

ತಾಯ್ನಾಡಿಲ್ಲ ಎಂದವರ ಮುಂದೆ
ಪ್ರಾಣ ಪಣಕ್ಕಿಟ್ಟು ಕುಂತೆ
ಅದೇ ತಾಯ್ನಾಡಿಲ್ಲದವರ ತಾಯ್ತನದಿ
ಮರುಜನ್ಮ ಪಡೆದೆ

ಸಬರಮತಿಯಿಂದ ಸೇವಾಗ್ರಾಮದವರೆಗೆ
ತಲೆ ಬಾಗುವೆನು ನೀ ಬೆಳೆದ ಪರಿಗೆ
ನಿನ್ನೊಳಗೆ ನನ್ನಪ್ಪ ಬಿತ್ತಿದ
ಶತಮಾನದ ಅರಿವಿಗೆ

ಅದರೂ ನಿನ್ನ ಕೊಂದ ಗೋಡ್ಸೆಗಳು
ಮತ್ತೆ ಮತ್ತೆ ನಿನ್ನ ಕೊಲ್ಲುತ್ತಿರುವಾಗ
ರಣರಂಗದಲ್ಲಿ ನಾ ನಿನ್ನ ಪಕ್ಕ, ದಮ್ಮಯ್ಯ
ಮತ್ತೆ ಗೀತೆ ಹಿಡಿದು ಅಹಿಂಸೆ ಎನಬೇಡ

ವಿಕಾಸ್ ಆರ್ ಮೌರ್ಯ
ಕವಿ

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ನೋಡಿ: ಗಾಂಧಿ ಜನಯಂತಿ ಪ್ರಯುಕ್ತ ಸಾರ್ವಜನಿಕರಲ್ಲಿ ಪೌರಕಾರ್ಮಿಕರು ಹಾಗೂ ಮಾರ್ಷಲ್ಸ್ ಮನವಿ

🟨 ದಯವಿಟ್ಟು ಪೀಪಲ್ ಮೀಡಿಯಾ ಪೇಜನ್ನು ಲೈಕ್ ಮಾಡಿ ಶೇರ್ ಮಾಡಿ ಫಾಲೋ ಮಾಡಿ

https://fb.watch/fV5MIzhgVh/

ನಿರಂತರ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗುಂಪಿಗೆ ಸೇರಲು ಈ ಕೆಳಗಿನ ಲಿಂಕನ್ನು ಒತ್ತಿ

https://chat.whatsapp.com/G94DLKaJrsBH07M7DvkqRo