Prabhadevi area – Peepal Media

ಮುಂಬೈನ ನಾಗಾಟೆ ಬಿಲ್ಡಿಂಗ್‌ನಲ್ಲಿ ಬೆಂಕಿ: ಬೆಂಕಿ ನಂದಿಸಲು ಅಗ್ನಿಶಾಮಕ ದಳ ಹರಸಾಹಸ
ಮುಂಬೈ: ಮುಂಬೈನ ಕಾಮ್‌ಗರ್ ನಗರದ ನ್ಯೂ ಪ್ರಭಾದೇವಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಕಾಮ್‌ಗರ್ ನಗರದ ನ್ಯೂ ಪ್ರಭಾದೇವಿ ರಸ್ತೆಯ ಸಮಾನಾ ಪ್ರೆಸ್ ಎದುರಿರುವ ನಾಗಾಟೆ ಬಿಲ್ಡಿಂಗ್‌ನ ಹಂತ-1 ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ 4 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ನಂದಿಸಲು 1513 ಗಂಟೆಗಳು ಬೇಕಾಯಿತು. ಅದೃಷ್ಟವಶಾತ್ ಯಾವುದೇ ಅಪಾಯಗಳು ವರದಿಯಾಗಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.