rainfall – Peepal Media

ರಾಜ್ಯದಲ್ಲಿ ವ್ಯಾಪಕ ಮಳೆ ಮುನ್ಸೂಚನೆ: ಎಲ್ಲೆಲ್ಲಿ, ಯಾವಾಗ? ವರದಿ ನೋಡಿ
ರಾಜ್ಯ ಮಾತ್ರವಲ್ಲದೇ ಇಡೀ ದೇಶದಾದ್ಯಂತ ರಣಬಿಸಿಲಿಗೆ ಜನ ಕಂಗೆಟ್ಟಿದ್ದು, ಒಂದು ಸರಿಯಾದ ಮಳೆ ಬಂದು ಇಳೆ ತಂಪಾಗಲಿ ಎಂಬ ನಿರೀಕ್ಷೆಯ ನಡುವೆಯೇ ಹವಾಮಾನ ಇಲಾಖೆ ತಂಪು ಕೊಡುವ ಸುದ್ದಿಯೊಂದನ್ನು ನೀಡಿದೆ. ರಾಜ್ಯಕ್ಕೆ ಭರಣಿ ಮಳೆ ತಂಪೆರುವ ಮುನ್ಸೂಚನೆ ನೀಡುವ ಮೂಲಕ ಕೊಂಚ ಮಟ್ಟಿಗಾದರೂ ಭೂಮಿ ತಂಪು ಕಾಣುವ ಬಗ್ಗೆ ಶುಭ ಸೂಚನೆ ನೀಡಿದೆ.

ಮೇ 4 ರ ಬಳಿಕ ಬೆಂಗಳೂರಿನಲ್ಲಿ ಮಳೆಯಾಗಲಿದ್ದು, ವಾತಾವರಣ ತಂಪಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ. ಮೇ 15ರವರೆಗೆ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದ್ದು ಮೇ ಮೊದಲ ವಾರ ಕೆಲವು ಜಿಲ್ಲೆಗಳಲ್ಲಿ ಮಳೆಯಾದರೆ, ಎರಡನೇ ವಾರದಲ್ಲಿ ಮಳೆ ಮತ್ತಷ್ಟು ಹೆಚ್ಚಾಗಲಿದೆ.

ಮೇ 1 ರಿಂದ ಮೇ 7 ರವರೆಗೆ ಕೊಡಗು, ಚಿಕ್ಕಮಗಳೂರು, ದ.ಕ-ಉಡುಪಿ ಘಾಟ್‌ಗಳು, ಬೆಳಗಾವಿ, ಧಾರವಾಡ, ಹಾವೇರಿ, ಶಿವಮೊಗ್ಗ ಮತ್ತು ಚಾಮರಾಜನಗರದಲ್ಲಿ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.

ಮೇ 7 ರಿಂದ ಮೇ 15 ರವರೆಗೆ ಮೈಸೂರು, ಹಾಸನ, ಬೆಂಗಳೂರು, ರಾಮನಗರ, ಮಂಡ್ಯ, ಚಾಮರಾಜಮಗರ, ತುಮಕೂರು, ಕೋಲಾರ, ಸಿ.ಬಿ.ಪುರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ, ಉಡುಪಿ ಘಾಟ್‌ಗಳಲ್ಲಿ ವ್ಯಾಪಕ ಮಳೆಯಾಗಲಿದೆ.

MAY MONTH FIRST 15 DAYS FORECAST FOR KARNATAKA

May 1st to May 7th:
Scattered TS rains possible in Kodagu, Chikkamagaluru, DK-Udupi ghats, Belagavi , Dharwad, Haveri, Shivamogga and Chamarajanagara

May 7th to May 15th:
Widespread TS rains in Mysuru, Hassan, Bengaluru,…
— Namma Karnataka Weather (@namma_vjy) May 1, 2024

ಮುಂದಿನ 2 ದಿನಗಳಲ್ಲಿ ಕೊಡಗು ಮತ್ತು ಚಾಮರಾಜನಗರ ಮತ್ತು ನೀಲಗಿರಿಯಲ್ಲಿ ತುಂತುರು ಮಳೆ ಆರಂಭವಾಗಲಿದೆ. ಮೇ 5 ರ ನಂತರ ಬೆಂಗಳೂರಿನಲ್ಲಿ ಮಳೆಯಾಗುವುದು ಬಹುತೇಕ ಖಚಿತ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜಧಾನಿ ಬೆಂಗಳೂರು ಈ ಬಾರಿ ಅತ್ಯಧಿಕ ತಾಪಮಾನ ಹೊಂದುವ ಮೂಲಕ ಜನ ಕಂಗೆಟ್ಟಿದ್ದಾರೆ. ಇಂದು ಬೆಂಗಳೂರು 41° ತಾಪಮಾನ ಹೊಂದಿದೆ. ಸಧ್ಯದಲ್ಲೇ ಮಳೆಯ ನಿರೀಕ್ಷೆ ಈಗ ತಾಪಮಾನದ ನಡುವೆಯೂ ಸ್ವಲ್ಪ ತಂಪೆರಚಿದಂತಾಗಿದೆ.

ಮಳೆ ಮಳೆ ಮಳೆ : ಬಿಸಿಲ ಬೇಗೆಗೆ ತತ್ತರಿಸಿದ ರಾಜ್ಯಕ್ಕೆ ಇಂದಿನಿಂದ ಮಳೆ ಸಾಧ್ಯತೆ
ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾಗುತ್ತಿದ್ದು, ವಾರದೊಳಗೆ ಕರಾವಳಿಗೆ ಪೂರ್ವ ಮುಂಗಾರು ಮಳೆ ಬರುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹವಾಮಾನ ಇಲಾಖೆ ಪ್ರಕಾರ ಈ ಬಾರಿ ವಾಡಿಕೆಯಂತೆ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಬೇಸಿಗೆಯ ಮಳೆ ಇನ್ನು ಒಂದು ವಾರದಲ್ಲಿ ಬರುವ ಬಗ್ಗೆ ಸೂಚನೆ ನೀಡಿದೆ

ವಾಡಿಕೆಯಂತೆ ಕರಾವಳಿ ಭಾಗದಲ್ಲಿ ಮಾರ್ಚ್‌ ಎರಡನೇ ವಾರದಲ್ಲಿ ಬೇಸಗೆ ಮಳೆ ಆರಂಭಗೊಳ್ಳುತ್ತದೆ. ಆದರೆ ಜಾಗತಿಕ ತಾಪಮಾನ ವೈಪರೀತ್ಯದ ಪರಿಣಾಮ ಕಳೆದ ಕೆಲವು ವರ್ಷಗಳಿಂದ ವಾತಾವರಣದಲ್ಲಿ ಬದಲಾವಣೆಯಾಗುತ್ತಿದೆ. ಈ ಬಾರಿ ಚಳಿಗಾಲದ ಅವಧಿಯಲ್ಲಿ ಚಳಿಯ ಪ್ರಮಾಣ ಕಡಿಮೆಯಾದ ಪರಿಣಾಮ ಕರಾವಳಿಯಲ್ಲಿ ಗರಿಷ್ಠ ಉಷ್ಣಾಂಶದಲ್ಲಿ ಭಾರೀ ಏರಿಕೆ ಕಾಣುತ್ತಿದೆ.

ಗರಿಷ್ಠ ಉಷ್ಣಾಂಶದ ಮಾಹಿತಿಯಂತೆ ನಿನ್ನೆ (ಮಾರ್ಚ್‌ 20) ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹೋಬಳಿಯಲ್ಲಿ ರಾಜ್ಯದ ಗರಿಷ್ಠ ತಾಪಮಾನ 41.5 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಕಲಬುರಗಿಯ ಇಜೇರಿ, ಕಳಗಿ, ನಿಂಬರ್ಗ ತಾಂಡಾ, ಶಹಾಬಾದ್‌, ಕೂಡ್ಲಿ, ರಾಯಚೂರಿನ ಹಾಲಾಪುರ, ಹಡಗನಹಾಳ್‌, ವಲ್ಕಂದಿನ್ನಿ, ಬಳ್ಳಾರಿಯ ಕೊಲೂರುಗಳಲ್ಲಿ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚು ಉಷ್ಣಾಂಶ ದಾಖಲಾಗಿದೆ.

ಕರ್ನಾಟಕದ ಕರಾವಳಿಯ ಎರಡು ಜಿಲ್ಲೆ, ಉತ್ತರ ಒಳನಾಡಿನ ಆರು ಜಿಲ್ಲೆ, ದಕ್ಷಿಣ ಒಳನಾಡಿನ 15 ಜಿಲ್ಲೆಗಳಲ್ಲಿ ಒಂದೆರಡು ಕಡೆ ಸಾಧಾರಣ ಮಳೆಯಾಗಬಹುದು. ಬೆಂಗಳೂರು ಸುತ್ತಮುತ್ತ ಒಂದೆರಡು ಕಡೆಗಳಲ್ಲಿ ಮಳೆ ಬೀಳಬಹುದಾದರೂ, ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಉಷ್ಣಾಂಶದಲ್ಲಿ 2 ಡಿಗ್ರಿ ಸೆಲ್ಶಿಯಸ್‌ನಷ್ಟು ಏರಿಕೆ, ಇಳಿಕೆ ಕಂಡುಬರಬಹುದು ಎಂದು ಹವಾಮಾನ ಮುನ್ಸೂಚನೆ ವರದಿ ಹೇಳಿದೆ.

ಹವಾಮಾನ ಇಲಾಖೆಯ ಮಾಹಿತಿಯಂತೆ ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಇಂದು ಮಳೆ ಬೀಳಬಹುದು. ಇದೇ ರೀತಿ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ವಿಜಯಪುರ ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರುಗಳಲ್ಲಿ ಒಂದೆರಡು ಕಡೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಗಳಿವೆ ಎಂದು ಮಳೆ ಮುನ್ಸೂಚನೆ ವರದಿ ಹೇಳಿದೆ.

ಮಳೆಯಿಂದಾಗಿ ಗೋಡೆ ಕುಸಿತ: 9 ಮಂದಿ ಸಾವು ಇಬ್ಬರಿಗೆ ಗಂಭೀರ ಗಾಯ
ಲಕ್ನೋ: 24 ಗಂಟೆ ಸುರಿದ ಭಾರಿ ಮಳೆಗೆ ಗೋಡೆ ಕುಸಿದು ಇಬ್ಬರಿಗೆ  ಗಂಭೀರ ಗಾಯವಾಗಿದ್ದು, 9 ಮಂದಿ ಸಾವನ್ನಪ್ಪಿರುವ ದುರ್ಘಟನೆ  ಲಕ್ನೋದಲ್ಲಿ ನಡೆದಿದೆ.

ಅಪಘಾತದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಗಾಯಗೊಂಡವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ನೊದಾ ಖಾಸಗಿ ಆಸ್ಪತ್ರೆಯ ನಿರ್ದೇಶಕ ಡಾ.ಆನಂದ್‌ ಓಜಾ ಅವರು  , ಘಟನೆ ತಿಳಿದು ಬಂದಕೂಡಲೇ ಹಲವಾರು ಆಂಬುಲೆನ್ಸ್‌ಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು, ನಂತರ ಅಪಘಾತದಲ್ಲಿ ಸಿಕ್ಕಿ ಹಾಕಿಕೊಂಡವರನ್ನು ಆಸ್ಪತ್ರೆಗೆ ತರಲಾಯಿತು, 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರು, ಇಬ್ಬರಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಘಟನೆ ತಿಳಿದಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು , ಮೃತಪಟ್ಟವರ ಕುರಿತು ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ವಿಪತ್ತು ಪರಿಹಾರ ನಿಧಿಯಿಂದ 4 ಲಕ್ಷ ರೂಪಾಯಿ ಪರಿಹಾರ ಹಾಗೂ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಬೆಂಗಳೂರಿನ ಪರಿಸ್ಥಿತಿ ಕುರಿತು ವ್ಯಂಗ್ಯ: ಸರ್ಕಾರದ ವಿರುದ್ಧ ಡಿ.ಕೆ.ಶಿ ಗರಂ
ಬೆಂಗಳೂರು: ಎರಡು ದಿನಗಳ ಧಾರಾಕಾರ ಮಳೆಯಿಂದಾಗಿ ಮಂಗಳವಾರದಂದು ಬೆಂಗಳೂರಿನಲ್ಲಿ ಹಲವರ ಜೀವನವು ಅಸ್ತವ್ಯಸ್ತವಾಗಿದೆ, ದೀರ್ಘ ಟ್ರಾಫಿಕ್ ಅಡೆತಡೆಗಳು, ವ್ಯಾಪಕವಾದ ವಿದ್ಯುತ್ ಕಡಿತ ಮತ್ತು ಭಾರೀ ಪ್ರವಾಹದಿಂದಾಗಿ ಮನೆಗಳಿಗೆ ನೀರು ನುಗ್ಗಿದ್ದು,ಕೆಲವು ಮುಖ್ಯ ರಸ್ತೆಗಳು ಮುಳುಗಿ ಹೋಗಿವೆ. ನಗರದ ಹಲವಾರು ಭಾಗಗಳು ಇನ್ನೂ ಹೆಚ್ಚು ಜಲಾವೃತಗೊಂಡಿರುವುದರಿಂದ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊಗಳು ಹರಿದಾಡುತ್ತಿದ್ದು, ಬೆಂಗಳೂರು ನಗರದ ಪರಿಸ್ಥಿತಿಯನ್ನು ವ್ಯಂಗಮಾಡಲಾಗಿದೆ, ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ʼರಾಜಧಾನಿಯಲ್ಲಿ ಭೀಕರ ಮಳೆಯಾಗುತ್ತಿದ್ದು, ಪ್ರಹಾಹ ಭೀತಿಯಲ್ಲಿ ಸಿಲುಕಿರುವ ಜನರ ಪರಿಸ್ಥಿತಿಯ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬೆಂಗಳೂರು ನಗರವನ್ನು ಮತ್ತು ಭೀಕರ ಪ್ರವಾಹ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳಿಗೆ ಇಳಿಸಲಾಗುತ್ತಿದ್ದು, ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆʼಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಒಂದು ಕಾಲದಲ್ಲಿ ಮೂಲಸೌಕರ್ಯಕ್ಕಾಗಿ ಹೊಗಳಿದ ಬೆಂಗಳೂರು ಈಗ ಒಂದು ತಮಾಷೆಯಾಗಿ ಮಾರ್ಪಟ್ಟಿದೆ. 2023 ರಲ್ಲಿ, ನಾನು ಇದನ್ನೆಲ್ಲ ಕೊನೆಗಾಣಿಸುತ್ತೇನೆ ಮತ್ತು ನಮ್ಮ ಬೆಂಗಳೂರನ್ನು ಅದರ ಹಿಂದಿನ ವೈಭವಕ್ಕೆ ಮರುಸ್ಥಾಪಿಸುತ್ತೇನೆ ಎಂದು ಭರವಸೆಯ ಮಾತುಗಳನ್ನು ತಮ್ಮ ಟ್ವೀಟರ್‌  ಖಾತೆಯಲ್ಲಿ ಬರೆದಿದ್ದಾರೆ.

Bengaluru's serious flooding problem is being reduced to memes on social media should make us hang our heads in shame. Once hailed for infrastructure,Bengaluru has been reduced to a joke. Come2023, I promise to put an end to all this & restore Namma Bengaluru to its former glory. pic.twitter.com/I8m5Yk40ua
— DK Shivakumar (@DKShivakumar) September 6, 2022

ಮಳೆಯಿಂದ ಹಾಗೂ ಈ ನಿರ್ಲಕ್ಷ್ಯ ಸರ್ಕಾರದಿಂದ ಜನರನ್ನು ಕಾಪಾಡಿ: ಮಹಮ್ಮದ್ ಹಾರಿಸ್ ನಲಪಾಡ್
ಬೆಂಗಳೂರು: ನಗರದಲ್ಲಿ ಭಾನುವಾರದಿಂದ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ನೀರಿನಿಂದ ಆವೃತವಾಗಿ ಸಂಪರ್ಕ ಕಡಿತಗೊಂಡಿದ್ದು, ಜನರು ಗೋಳಾಡುವಂತಾಗಿದೆ. ಹಾಗಾಗಿ ಈ ನಿರ್ಲಕ್ಷ್ಯ ಸರ್ಕಾರದಿಂದ ಹಾಗೂ ಮಳೆಯಿಂದ ಜನರನ್ನು ಕಾಪಾಡಿ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹಮ್ಮದ್ ಹಾರಿಸ್ ನಲಪಾಡ್, ಬೆಂಗಳೂರಿನ ಜಲಾವೃತ ರಸ್ತೆಯ ಮೇಲೆ ಗಾಳಿ ತುಂಬಿದ ರಬ್ಬರ್ ಟ್ಯೂಬ್ ಬಳಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

#WATCH | Mohammed Haris Nalapad, President, Karnataka Pradesh Youth Congress Committee floats using an inflated rubber tube on a waterlogged road in #Bengaluru to protest against the state govt demanding a solution to severe waterlogging witnessed in the city pic.twitter.com/IF8DdmNa55
— ANI (@ANI) September 6, 2022

ಗುಜರಾತ್‌ನಲ್ಲಿ ಮಳೆ- ಸೂರತ್‌ನಲ್ಲಿ ಪ್ರವಾಹ ಭೀತಿ
ಗುಜರಾತ್: ಸೂರತ್‌ನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ಪ್ರವೇಶಿದ್ದು ಪ್ರವಾಹದಂತಹ ಪರಿಸ್ಥಿತಿ ಉಂಟಾಗಿದೆ.

ಈ ಕುರಿತು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

#WATCH | Gujarat: Flood-like situation in low-lying areas in Surat, due to heavy rains in the region (17.08) pic.twitter.com/r3RQ1JFqEI
— ANI (@ANI) August 18, 2022

ಮುಂದುವರೆದ ಮಳೆ-ಮುಳುಗಡೆಗೊಂಡ ಭಂಡಾರಾ ನಗರ
ಮಹರಾಷ್ಟ್ರ: ಭಾರೀ ಮಳೆ ಮುಂದುವರಿದ ಕಾರಣ ವೈಗಂಗಾ ನದಿಯ ಹಿನ್ನೀರು ಭಂಡಾರಾ ನಗರವನ್ನು ಪ್ರವೇಶಿಸಿದೆ.

ಭಾರಿ ಪ್ರಮಾಣದ ನೀರು ನಗರ ಪ್ರವೇಶಿಸುವುದರಿಂದ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜಿಲ್ಲೆಯ ಹಲವಾರು ಪ್ರದೇಶಗಳು ಮುಳುಗಿವೆ.