Rat found in chicken curry – Peepal Media

ಚಿಕನ್ ಕರಿಯಲ್ಲಿ ಇಲಿ ಮರಿ ಪತ್ತೆ : ರೆಸ್ಟೋರೆಂಟ್ ಗತಿ ಏನಾಯ್ತು ನೋಡಿ
ಕೆಲವೇ ದಿನಗಳ ಹಿಂದೆ ಚಿಕನ್ ಕರಿ ಆರ್ಡರ್ ಮಾಡಿ, ‘ಇಲಿ ಕರಿ’ ತಂದುಕೊಟ್ಟ ಸುದ್ದಿ ಈಗಾಗಲೇ ಓದಿರುತ್ತೀರಿ. ಈ ಪ್ರಕರಣ ಈಗ ಮತ್ತೆ ಸುದ್ದಿಯಲ್ಲಿದೆ. ಚಿಕನ್ ಕರಿಯಲ್ಲಿ ಇಲಿ ಮರಿ ಪತ್ತೆಯಾಗಿ ಕೆಲವೇ ದಿನಗಳಲ್ಲಿ ಮುಂಬೈ ರೆಸ್ಟೋರೆಂಟ್ ಅನ್ನು ಮುಚ್ಚಲು ಆದೇಶಿಸಲಾಗಿದೆ.

ರೆಸ್ಟೋರೆಂಟ್ ನ ಮೇಲೆ ಗ್ರಾಹಕರು ದೂರು ನೀಡಿದ ಮೇರೆಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧಗಳ ಆಡಳಿತ ( FDA ) ಇಲಾಖೆ ದೂರು ದಾಖಲಿಸಿಕೊಂಡಿತ್ತು. ಆ ನಂತರ ಇಲಿ ಮರಿಯನ್ನು ಸಪ್ಲೆ ಮಾಡಿದ ಪಾಪಾ ಪಂಚೋ ದಾ ಡಾಬಾವನ್ನು (Papa Pancho Da Dhaba) ತಪಾಸಣೆ ನಡೆಸಿ, ಬಳಿಕ ಅದನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ನೋಟಿಸ್ ನೀಡಿದೆ.

ಸತ್ತ ಇಲಿ ಸೇರಿದಂತೆ ತಪಾಸಣೆ ವೇಳೆ ಹಲವಾರು ಅಕ್ರಮಗಳು ಕಂಡುಬಂದಿವೆ. ಶುಚಿತ್ವ, ಹೈಜಿನ್ ಇಲ್ಲದ ಆಹಾರ ವಿತರಣೆ, ರೆಸ್ಟೋರೆಂಟ್ ಕಳಪೆ ನಿರ್ವಹಣೆಯಂತಹ ಅನೇಕ ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಎಲ್ಲಾ ಅಗತ್ಯ ಮಾರ್ಗಸೂಚಿಗಳನ್ನು ಅನುಸರಿಸುವವರೆಗೆ ರೆಸ್ಟೋರೆಂಟ್‌ ಬಾಗಿಲು ಮುಚ್ಚಲು ಆದೇಶಿಸಲಾಗಿದೆ ಎಂದು ಎಫ್‌ಡಿಎ ತಿಳಿಸಿದೆ.

ಭಾನುವಾರ ರಾತ್ರಿ ಅನುರಾಗ್ ಸಿಂಗ್ ಮತ್ತು ಅವರ ಸ್ನೇಹಿತ ಅಮೀನ್ ಅವರು ಬಾಂದ್ರಾದಲ್ಲಿರುವ ಪಾಪಾ ಪಂಚೋ ದಾ ಡಾಬಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಒಂದು ಮಟನ್ ಮತ್ತೊಂದು ಚಿಕನ್ ಆಧಾರಿತ ಭಕ್ಷ್ಯವನ್ನು ಆರ್ಡರ್ ಮಾಡಿದ್ದರು.

ಸ್ವಲ್ಪ ವಿಚಿತ್ರವಾದ ರುಚಿಯನ್ನು ಕೋಳಿ ಮಾಂಸ ಹೊಂದಿತ್ತು. ಆದರೆ ಕೋಳಿ ಕರಿಯಲ್ಲಿನ ಮಾಂಸದಲ್ಲಿ ಸತ್ತ ಇಲಿ ಪತ್ತೆಯಾಗಿತ್ತು. ಇದನ್ನು ಕಂಡು ಅನುರಾಗ್ ಸಿಂಗ್ ರೆಸ್ಟೋರೆಂಟ್ ಆಡಳಿತ ಮಂಡಳಿ ಮೇಲೆ ಹರಿಹಾಯ್ದಿದ್ದಾರೆ. ಆ ನಂತರ ದೂರು ದಾಖಲಿಸಿಕೊಂಡ ನಂತರ ಆಹಾರದ ಕಲಬೆರಕೆ ಮತ್ತು ಇತರರ ಜೀವ ಹಾನಿ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವಂತಹ ಅಪರಾಧಗಳನ್ನು ಹೋಟೆಲ್‌ನ ಬಾಣಸಿಗ, ಮ್ಯಾನೇಜರ್ ಮತ್ತು ಚಿಕನ್ ಸರಬರಾಜುದಾರರ ಮೇಲೆ ಹೊರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅನುರಾಗ್ ಹಾಗೂ ಆತನ ಸ್ನೇಹಿತ ಚಿಕನ್‌ ಕರಿಯಲ್ಲಿ ಸಿಕ್ಕ ಸತ್ತ ಇಲಿಯ ಫೋಟೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ಅದರ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

@MumbaiPolice Rat found in our gravy at #papaPanchodadhaba near Pali naka Bandra West . No manager or owner is ready to listen . We called police and 100 as well . No Help yet . @mumbaimirror @TOIMumbai pic.twitter.com/YRJ4NW0Wyk
— Stay_Raw (@AMINKHANNIAZI) August 13, 2023