rupee – Peepal Media

ಟ್ರಂಪ್ ವಿಜಯದ ನಡುವೆಯೇ ಡಾಲರ್ ಎದುರು ರೂಪಾಯಿ ದಾಖಲೆಯ ಕುಸಿತ
ಬೆಂಗಳೂರು : ನಾಲ್ಕು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದ ಡಾಲರ್ ಸೂಚ್ಯಂಕವು ಬಲಗೊಳ್ಳುತ್ತಿರುವ ಒತ್ತಡದಿಂದ ಬುಧವಾರ, ನವೆಂಬರ್ 6 ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಸಾರ್ವಕಾಲಿಕ ಕನಿಷ್ಠ 84.282 ರುಪಾಯಿಗೆ ಕುಸಿಯಿತು. ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿರುವ ಕಾರಣ ಅವರ ಹಣದುಬ್ಬರ ನೀತಿಗಳು ಡಾಲರ್‌ನ ಬಲವನ್ನು ಇನ್ನಷ್ಟು ಹೆಚ್ಚಿಸಬಹುದು ಎಂಬ ನಿರೀಕ್ಷೆಗಳ ಹಿನ್ನಲೆಯಲ್ಲಿ ಭಾರತೀಯ ರುಪಾಯಿ ಡಾಲರ್‌ ಎದುರು ಕುಸಿದಿದೆ.

ಒಂದೇ ದಿನದಲ್ಲಿ ರೂಪಾಯಿ 17 ಪೈಸೆಯಷ್ಟು ಕುಸಿದಿದೆ. ಇದು ನಾಲ್ಕು ತಿಂಗಳಲ್ಲಿ ಆಗಿರುವ ತೀವ್ರ ಕುಸಿತ. ಕ್ಲಿಯರಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ಅಂಕಿಅಂಶಗಳ ಪ್ರಕಾರ, ರೂಪಾಯಿಯು ಪ್ರತಿ ಡಾಲರ್‌ಗೆ 84.295 ರುಪಾಯಿಗೆ ತಲುಪುವ ಮೊದಲು 84.33 ರುಪಾಯಿಯ ದಿನದ ಅಂತರವನ್ನು ತಲುಪಿತು ಎಂದು ಫೈನಾನ್ಶಿಯಲ್ ಎಕ್ಸ್‌ಪ್ರೆಸ್ ವರದಿ ಮಾಡಿದೆ . ಫಾರೆಕ್ಸ್ ಡೀಲರ್‌ಗಳು ಮುಂಬರುವ ದಿನಗಳಲ್ಲಿ ರೂಪಾಯಿಯಲ್ಲಿ ಮತ್ತಷ್ಟು ಕುಸಿತವನ್ನು ನಿರೀಕ್ಷಿಸಿದ್ದಾರೆ, ಇದು 84.40 ರುಪಾಯಿಗೆ ತಲುಪುವ ಸಾಧ್ಯತೆಯಿದೆ.

ಡಾಲರ್‌ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ: ಇಂದು ಚೇತರಿಕೆಯ ಭರವಸೆ
ಭಾರತದ ರೂಪಾಯಿ ಮೌಲ್ಯ  ಡಾಲರ್‌ ಎದುರು ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ 83.57ಕ್ಕೆ ದಾಖಲೆಯ ಕನಿಷ್ಠ ಮಟ್ಟಕ್ಕೆ ಇಳಿದಿದೆ.  ಎರಡು ದಿನಗಳ ಫೆಡ್ ಸಭೆಯು ಮಂಗಳವಾರ ಪ್ರಾರಂಭವಾಗಿದ್ದು ಅದರ ಫಲಿತಾಂಶ ಇಂದು ಸಂಜೆ 7ಕ್ಕೆ ಪ್ರಕಟಗೊಳ್ಳಲಿದ್ದು, ರೂಪಾಯಿ ಮೌಲ್ಯ ಚೇತರಿಸಿಕೊಳ್ಳಬಹುದು

ಸೋಮವಾರದ 83.51ಕ್ಕೆ ರೂಪಾಯಿ ಮೌಲ್ಯ ಕುಸಿದಿತ್ತು.  ಬುಧವಾರ ಮತ್ತೆ ಕುಸಿತ ಕಂಡಿದ್ದು, ರೂಪಾಯಿಯು 83.57ರ ಹೊಸ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಭಾರತೀಯ ರೂಪಾಯಿ ಈ ಹಿಂದೆ ಏಪ್ರಿಲ್ 18ರಂದು 83.54ರ ದಾಖಲೆಯ ಕನಿಷ್ಠ ಮಟ್ಟವನ್ನು ತಲುಪಿತ್ತು.ಈ ಕುರಿತು ಮಾತನಾಡಿದ ಸೆಕ್ಯುರಿಟೀಸ್ ಸಂಶೋಧನಾ ವಿಶ್ಲೇಷಕ ಜತೀನ್ ತ್ರಿವೇದಿ, ನಾಳೆ ಬಿಡುಗಡೆಯಾಗಲಿರವ US CPI ಡೇಟಾಕ್ಕೆ ಕಾಯಲಾಗುತ್ತಿದೆ. ಈ ಡೇಟಾಗಳು ಮಾರುಕಟ್ಟೆ ಚಲನೆಗಳಿಗೆ ನಿರ್ಣಾಯಕವಾಗಿದೆ. ಮುಂಬರುವ US ಫೆಡ್ ನೀತಿ ಮತ್ತು ಹೇಳಿಕೆಯು ಮಹತ್ವದ್ದಾಗಿದೆ. ಏಕೆಂದರೆ ಅವುಗಳು ಭವಿಷ್ಯದ ಆರ್ಥಿಕ ಪರಿಸ್ಥಿತಿಗಳ ಕುರಿತು ಮಾರ್ಗದರ್ಶನವನ್ನು ನೀಡುತ್ತವೆ. ಇವುಗಳು ಡಾಲರ್ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ ಮತ್ತು ಅದರ ಪರಿಣಾಮವಾಗಿ ರೂಪಾಯಿಯ ಕಾರ್ಯಕ್ಷಮತೆಯ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳಿದ್ದಾರೆ.

ಬಲವಾದ US ಡಾಲರ್ ಮತ್ತು ಹೆಚ್ಚಿದ ಕಚ್ಚಾ ತೈಲ ಬೆಲೆಗಳಿಂದಾಗಿ ರೂಪಾಯಿಯು ಸ್ವಲ್ಪ ಋಣಾತ್ಮಕ ವ್ಯಾಪಾರ ಮಾಡುವ ನಿರೀಕ್ಷೆಯಿದೆ. ಆದರೆ, ಸಕಾರಾತ್ಮಕ ಜಾಗತಿಕ ಮಾರುಕಟ್ಟೆಗಳು ಮತ್ತು ಹೊಸ ವಿದೇಶಿ ಒಳಹರಿವು ಸಣ್ಣ ಮಟ್ಟದಲ್ಲಿ ರೂಪಾಯಿಯ ಚೇತರಿಕೆಗೆ ಬೆಂಬಲವನ್ನು ನೀಡಬಹುದು ಎಂದು ಸಂಶೋಧನಾ ವಿಶ್ಲೇಷಕ ಅನುಜ್ ಚೌಧರಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಡಾಲರ್ ಎದುರು ಸರ್ವಕಾಲಿಕ ಕುಸಿತ ಕಂಡ ರೂಪಾಯಿ!
ದಿನದಿಂದ ದಿನ ಡಾಲರ್ ಎದುರು ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿಯುತ್ತಲೇ ಇದೆ. ಡಾಲರ್‌ ಎದುರು ರೂಪಾಯಿ 82.6825ರೂ ತಲುಪಿದ್ದು, ಸಾರ್ವಕಾಲಿಕ ಕುಸಿತವನ್ನು ದಾಖಲಿಸುತ್ತಿದೆ.

ರುಪಾಯಿ ಅಪಮೌಲ್ಯ ತಪ್ಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನೇಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಪ್ರತಿ ಡಾಲರ್ ವಿರುದ್ಧ ರುಪಾಯಿ ಮೌಲ್ಯ 82.30 ರು ದಾಟಿತ್ತು, ಇಂದು ಇನ್ನಷ್ಟು ಕುಸಿತ ಕಾಣುತ್ತಿದೆ.

ಇಂದು ಬೆಳಗಿನ ವಹಿವಾಟಿನಲ್ಲಿ BSE ಸೆನ್ಸೆಕ್ಸ್ 650 ಪಾಯಿಂಟ್‌ಗಳು ಕುಸಿದಿದೆ. ಆರಂಭಿಕ ವಹಿವಾಟಿನಲ್ಲಿ ನಿಫ್ಟಿ 50 200ಕ್ಕೆ ಕುಸಿದಿದೆ. ಈ ಮೂಲಕ ಟೆಕ್ ಮಹೀಂದ್ರಾ, ಇನ್ಫೋಸಿಸ್ ಮತ್ತು ಟಿಸಿಎಸ್ ಷೇರಿ‌ನಲ್ಲಿ ಭಾರಿ ನಷ್ಟು ಅನುಭವಿಸಿದೆ.

ದೇಶದಲ್ಲಿ ಹಣದುಬ್ಬರ ವ್ಯಾಪಿಸಿದ್ದು, ರೂಪಾಯಿ ಮೌಲ್ಯ ಮತ್ತಷ್ಟು ಕುಸಿದರೆ ದೇಶ ಆರ್ಥಿಕವಾಗಿ ತತ್ತರಿಸುವ ದಿನಗಳ ಸಮೀಪಸಬಹುದು ಎನ್ನಲಾಗಿದೆ.

ಇದನ್ನೂ ನೋಡಿ: ರಶ್ಮಿಕಾ ಮಂದಣ್ಣ ಅವರಂತೆಯೇ ಇರುವ ಮತ್ತೊಬ್ಬ ನಟಿ
ಮಲಯಾಳಂ ಸಿನಿಮಾ ಕ್ಷೇತ್ರದಲ್ಲಿ ತನ್ನದೇ ಆದ ಚಾಪನ್ನ ಮೂಡಿಸುತ್ತಿರುವ ಈ ನಟಿ ಯಾರು?
ತಿಳಿಯಲು ಈ ಲಿಂಕ್ ಒತ್ತಿ

ಪೀಪಲ್ ಟಿವಿ ಯೂಟ್ಯೂಬ್ ಚಾನಲ್ ಅನ್ನು SUBSCRIBE ಮಾಡಿ ಶೇರ್ ಮಾಡಿ

https://www.facebook.com/peepaltvkannada/videos/663302108474134