samsung – Peepal Media

ಮಾರುಕಟ್ಟೆಗೆ ಬಂದ ಹೊಸ ಗೆಲಾಕ್ಸಿ ಸ್ಯಾಮ್ ಸಂಗ್ A53 5ಜಿ ಆವೃತ್ತಿ ಬಿಡುಗಡೆ
Galaxy A23 ನ 5G ಆವೃತ್ತಿ ವಿಶೇಷವಾದ ಕೆಲವು ಬದಲಾವಣೆಗಳೊಂದಿಗೆ ಸದ್ದಿಲ್ಲದೆ ಬಿಡುಗಡೆ ಆಗಿದೆ. ಇದರಲ್ಲಿ Snapdragon 695 ಪ್ರೊಸೆಸರ್ ಇರಲಿದ್ದು, 15% ವೇಗವಾದ CPU ಮತ್ತು 30% ವೇಗದ GPU ಹೊಂದಿದೆ. ಇದು ಗ್ಯಾಲಕ್ಸಿ A23 (4G) ಗೆ ಇನ್ನಷ್ಟು ಶಕ್ತಿ ನೀಡಲಿದೆ.

ಈ ಫೋನ್ 4GB, 6GB ಅಥವಾ 8GB RAM ಮತ್ತು 64GB ಅಥವಾ 128GB ಸಂಗ್ರಹಣೆಯೊಂದಿಗೆ ಬರಲಿದೆ. ಇದನ್ನು ಮೈಕ್ರೋ SD ಕಾರ್ಡ್ ಸ್ಲಾಟ್‌ ನಿಂದ 1TB ವರೆಗೆ ವಿಸ್ತರಿಸಬಹುದು. ಅದರ 4G ಮಾಡೆಲ್ ನಂತೆ, ಈ ಫೋನ್ Android 12 ಮತ್ತು OneUI 4.1 ನೊಂದಿಗೆ ಬರಲಿದೆ. Galaxy A23 5G FHD + ರೆಸಲ್ಯೂಶನ್ ಹೊಂದಿರುವ 6.6 “LCD ಪ್ಯಾನೆಲ್ ಹೊಂದಿದೆ. 4G ಫೋನ್‌ 90Hz ರಿಫ್ರೆಶ್ ರೇಟ್ ಮತ್ತು ಗೊರಿಲ್ಲಾ ಗ್ಲಾಸ್ 5 ಅನ್ನು ಹೊಂದಿತ್ತು. ಇಲ್ಲೂ ಕೂಡಾ ಅದೇ ಫೀಚರ್ ರಿಪೀಟ್ ಆಗಿದೆ. ಆದಾಗ್ಯೂ, ಇಲ್ಲಿಯವರೆಗೆ ಹೇಳಲಾದ ವಿಶೇಷ ಫೀಚರ್ ಗಳು  5G ಮಾದರಿಯಲ್ಲಿ ಆ ವೈಶಿಷ್ಟ್ಯಗಳು ಇವೆಯೇ ಎಂಬುದನ್ನು ಖಚಿತಪಡಿಸುವುದಿಲ್ಲ. ಇದು “ಇನ್ಫಿನಿಟಿ-ವಿ” ಡಿಸ್ಪ್ಲೇ ಆಗಿದ್ದು, 8MP ಸೆಲ್ಫಿ ಕ್ಯಾಮೆರಾ (f/2.2) ಕೂಡಾ ಇದೆ.

ಹಿಂದಿನ ಮಾಡೆಲ್ ನ ಕ್ಯಾಮೆರಾ ಸೆಟಪ್ ಬದಲಾಗಿಲ್ಲ. f/1.8 ಲೆನ್ಸ್ ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಜೊತೆಗೆ 50MP ಪ್ರಮುಖ ಸೆನ್ಸರ್ ಇದೆ. ಜೊತೆಗೆ, 5MP ಅಲ್ಟ್ರಾ ವೈಡ್ (f/2.2), ಜೊತೆಗೆ 2MP ಯ ಮ್ಯಾಕ್ರೋ ಮತ್ತು ಡೆಪ್ತ್ ಕ್ಯಾಮೆರಾ ಇದೆ. ಬ್ಯಾಟರಿಯು ಮೊದಲಿನಂತೆ 5,000mAh ಸಾಮರ್ಥ್ಯವನ್ನು ಹೊಂದಿದೆ, ಚಾರ್ಜಿಂಗ್ ವೇಗದ ಬಗ್ಗೆ ಇನ್ನೂ ಮಾಹಿತಿ ಇಲ್ಲ. 4G ಫೋನ್‌ನಲ್ಲಿ ಅದು 25W ಆಗಿತ್ತು. Samsung Galaxy A23 5G ಅಧಿಕೃತ ಬಿಡುಗಡೆಯ ಬಗ್ಗೆ ಇನ್ನೂ ಯಾವುದೇ ವಿವರಗಳಿಲ್ಲ, ಆದರೆ ಅದನ್ನು ಮೊದಲು ಯುರೋಪ್ ಮತ್ತು ಭಾರತದಲ್ಲಿ ನೋಡಬಲ್ಲ ಸಾಧ್ಯತೆಗಲಿವೆ. Galaxy A23 (4G) ₹ 24,000 ರಿಂದ ಪ್ರಾರಂಭವಾಗಿತ್ತು. ಆದ್ದರಿಂದ 5G ಆವೃತ್ತಿಗೆ ಹೆಚ್ಚಿನ ಬೆಲೆ ಇರೋದು ಸಹಜ.