Santana Dharma – Peepal Media

ಸನಾತನ ಧರ್ಮದ ಕ್ರೌರ್ಯಕ್ಕೆ ‘ಸಂಸತ್ ಭವನ ಉದ್ಘಾಟನೆ’ ನೆನಪಿಸಿದ ಉದಯನಿಧಿ ಸ್ಟಾಲಿನ್
ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನೂತನ ಸಂಸತ್ ಭವನದ ಉದ್ಘಾಟನೆಯಲ್ಲಿ ಭಾಗವಹಿಸಲು ಆಹ್ವಾನಿಸದೇ ಇರುವುದು ಸನಾತನ ಧರ್ಮದ ಕ್ರೌರ್ಯಕ್ಕೆ ಹಿಡಿದ ಕನ್ನಡಿ ಎಂದು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರದ ದಿನ ಮಾಧ್ಯಮಗಳು ಪ್ರಶ್ನೆಗೆ ಉತ್ತರಿಸುತ್ತಾ ಉದಯನಿಧಿ ಸ್ಟಾಲಿನ್ ಈ ರೀತಿಯಾಗಿ ಉತ್ತರಿಸಿದ್ದಾರೆ. ಮಾಧ್ಯಮಗಳು ಜಾತಿ ತಾರತಮ್ಯದ ಆಚರಣೆಗೆ ನೀವು ಯಾವುದಾದರೂ ಉದಾಹರಣೆಯನ್ನು ನೀಡಬಹುದೇ ಎಂದು ಕೇಳಿದಾಗ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, “ಹೊಸ ಸಂಸತ್ ಕಟ್ಟಡದ ಉದ್ಘಾಟನೆಗೆ ರಾಷ್ಟ್ರಪತಿ ಹುದ್ದೆಯಲ್ಲಿ ಇರುವ ದ್ರೌಪದಿ ಮುರ್ಮು ಅವರನ್ನೇ ಆಹ್ವಾನಿಸಲಾಗಿಲ್ಲ, ಇದು ಅತ್ಯುತ್ತಮ ಪ್ರಸ್ತುತ ಉದಾಹರಣೆಯಾಗಿದೆ” ಎಂದಿದ್ದಾರೆ.

#WATCH | Chennai | On being asked if he can give any example of practices of caste discrimination that need to be eradicated, Tamil Nadu Minister Udhayanidhi Stalin says "President Droupadi Murmu was not invited for the inauguration of the new Parliament building, that is the… pic.twitter.com/dU79QmDaqK
— ANI (@ANI) September 6, 2023

ಸನಾತನ ಧರ್ಮವನ್ನು ಡೆಂಗಿ ಹಾಗೂ ಮಲೇರಿಯಾಗೆ ಹೋಲಿಸಿ, ಅದರ ನಿರ್ಮೂಲನೆಗೆ ಕರೆ ನೀಡಿದ್ದ ಸ್ಟಾಲಿನ್ ಹೇಳಿಕೆ ಈಗ ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ. ಉದಯನಿಧಿ ಸ್ಟಾಲಿನ್ ಬೆಂಬಲಿಸಿ ಹೇಳಿಕೆ ನೀಡಿದ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆಯವರ ವಿರುದ್ಧವೂ ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿದೆ.

ಇದನ್ನೂ ಓದಿ :  ಉದಯನಿಧಿ ಸ್ಟಾಲಿನ್ ಮತ್ತು ಪ್ರಿಯಾಂಕ್ ಖರ್ಗೆ ವಿರುದ್ಧ FIR

ಉದಯನಿಧಿ ಅವರ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ. ಇದೇ ವಿಷಯವಾಗಿ ಉದಯನಿಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರನ್ನು ಆಗ್ರಹಿಸಿರುವುದಾಗಿ ಸುಬ್ರಮಣಿಯನ್ ಸ್ವಾಮಿ ತಮ್ಮ ಎಕ್ಸ್‌ ಖಾತೆಯಲ್ಲಿ ಹೇಳಿದ್ದಾರೆ.

I have sent a letter to TN Governor seeking Sanction to Prosecute Stalin beta who on nepotism is a Minister. Once more if he repeats deprecating Sanatana Dharma I will work for dismissal of TN State Government. I proved in 1991 that India is a Union of States not a Federation.
— Subramanian Swamy (@Swamy39) September 5, 2023

ಶೈಲಜಾ ಟೀಚರ್ ಹೇಳಿಕೊಟ್ಟ ಪಾಠ
ಇಂದು ಕೇರಳದ ಶೈಲಜಾ ಟೀಚರ್ ಬೆಂಗಳೂರಿಗೆ ಬಂದಿದ್ದರು. ಅವರು ಭಾಷಣ ಮಾಡುವಾಗಿದ್ದ ಗಾಂಭೀರ್ಯತೆ ಮತ್ತು ಸ್ಪಷ್ಟತೆ ನಾನು ಕೆಲವೇ ಕೆಲವು ರಾಜಕಾರಣಿಗಳಲ್ಲಿ ನೋಡಿದ್ದೇನೆ. “ನಾನು ಕಮ್ಯುನಿಸ್ಟ್ ಪಾರ್ಟಿ ಮಾರ್ಕ್ಸಿಸ್ಟ್ಗೆ ಸೇರಿದವಳು ಆದರೂ ಕೋಮುವಾದಿ ಶಕ್ತಿಯನ್ನ ಸೋಲಿಸಿದ ಸಿದ್ದರಾಮಯ್ಯನವರಿಗೆ ಶುಭಾಶಯಗಳು” ಎಂದೇಳುತ್ತಾ ಭಾಷಣ ಶುರು ಮಾಡಿದ ಶೈಲಜ ಟೀಚರ್, ಸನಾತನಿಗಳು ಮತ್ತು ವೈಜ್ಞಾನಿಕ ಮನೋಧರ್ಮ ಉಳ್ಳವರ ನಡುವಿರುವ ವ್ಯತ್ಯಾಸವನ್ನ ಸರಳವಾಗಿ ಗುರುತಿಸಿದರು.

” ಕರೋನ ವೈರಸ್ ತಂದಿಟ್ಟ ಬಿಕ್ಕಟ್ಟಿನ ಸಮಯದಲ್ಲಿ ಜಗತ್ತಿನ ಶ್ರೇಷ್ಠ ವೈದ್ಯರು, ಸಂಶೋಧಕರು ಈ ಮಾರಕ ರೋಗಕ್ಕೆ ಲಸಿಕೆ ಕಂಡು ಹಿಡಿಯಲು ಶ್ರಮಿಸುತ್ತಿದ್ದಾಗ, ಜೀವ ಉಳಿಸುವ ಕಾಯಕದಲ್ಲಿ ನಾವು ನಿರತರಾಗಿದ್ದಾಗ, ಸನಾತನಿಗಳು ಮಹಡಿಗಳ ಮೇಲೆ ನಿಂತು ತಟ್ಟೆ, ಜಾಗಟೆ ಬಡಿಯಲು, ಮೈಗೆಲ್ಲಾ ಸಗಣಿ ಬಳಿದುಕೊಳ್ಳಲು ಕರೆನೀಡುತ್ತಿದ್ದರು.” ಎಂಬ ಉದಾಹರಣೆಯನ್ನು ನೀಡುತ್ತಲೇ ಟಾಗೋರ್ ಅವರ ” where the mind is without fear- ಎಲ್ಲಿ ಮನಸ್ಸು ಅಂಜಿಕೆ ಬಿಟ್ಟದ ” ಪದ್ಯವನ್ನ ಪ್ರಸ್ತಾಪಿಸಿದರು. ಟಾಗೋರರ ಈ ಪದ್ಯದಿಂದ ವಿಶೇಷವಾಗಿ

“Where the clear stream of reason has not lost its way
Into the dreary desert sand of dead habit
ಎಲ್ಲಿ ವಿವೇಚನೆಯ ಸ್ಪಷ್ಟ ಹರಿವು
ನಿರರ್ಥಕ ಆಚಾರಗಳ ಕಳೆಗೆಟ್ಟ
ಮರುಭೂಮಿಯ ಮುಸುಕಿನಲಿ
ಹಾದಿ ತಪ್ಪಿಲ್ಲವೊ”
ಎಂಬ ಎರಡು ಸಾಲುಗಳನ್ನ ಕೇಳುಗರ ಮನ ಮುಟ್ಟುವಂತೆ ಎರಡು ಬಾರಿ ಓದಿದರು.

ಶೈಲಜಾ ಟೀಚರ್, ಟಾಗೋರ್ ಅವರ ಪದ್ಯ ಬಳಸಿ ಸನಾತನಿಗಳು ಯಾರು ಎಂಬ ಪ್ರಶ್ನೆಗೆ ನಿಖರ ಉತ್ತರ ನೀಡಿದರು. ಕರೋನ ಸಾಂಕ್ರಾಮಿಕ ರೋಗ ಹರಡಿ ಜನರ ಜೀವ ಹೋಗುತ್ತಿದ್ದಾಗ ಮೈಗೆ ಸಗಣಿ ಬಳಿದುಕೊಳ್ಳಿ, ಜಾಗಟೆ ಬಾರಿಸಿ, ಶಂಖ ಊದಿ, ಮೂಗಿನ ಒಳ್ಳೆಗಳಿಗೆ ನಿಂಬೆ ಹಣ್ಣಿನ ರಸ ಬಿಟ್ಟುಕೊಳ್ಳಿ, ಗೋ ಮೂತ್ರ ಸಿಂಪಡಿಸಿಕೊಳ್ಳಿ ಎಂಬ ಡಂಬಾಚಾರಣೆಗಳಲ್ಲಿ ತೊಡಿಗಿ, ಅವೈಜ್ಞಾನಿಕ ಸಲಹೆ ನೀಡುತ್ತಿದ್ದವರು ಸನಾತನಿಗಳು. ವಿವೇಚನೆ, ವಿವೇಕಗಳಿಗೆ ಆದ್ಯತೆ ನೀಡದೆ ಮುಗ್ಧ ಜನರ ಹಾದಿ ತಪ್ಪಿಸುವವರು ಸನಾತನಿಗಳೆಂದು.

ಫುಲೆ, ರಾಜರಾಮ್ ಮೋಹನ್ ರಾಯ್, ಟ್ಯಾಗೋರ್, ಅಂಬೇಡ್ಕರ್, ಕುವೆಂಪು ಇಂತಹ ಸನಾತನಿಗಳನ್ನೇ ತೀವ್ರವಾಗಿ ವಿರೋಧಸಿದ್ದು. ಇಂತಹ ಸನಾತನಿಗಳ ಪರವಾಗಿ ನಿಲ್ಲುವವರು ಸಹಜವಾಗಿಯೇ ಟ್ಯಾಗೋರ್, ಕುವೆಂಪು, ಅಂಬೇಡ್ಕರ್, ರಾಯ್ ಮತ್ತು ಫುಲೆಯನ್ನ ಎಂದಿಗೂ ಒಪ್ಪಲಾರರು.